ಶಿವಮೊಗ್ಗ ಜಿಲ್ಲೆ

ಕರ್ನಾಟಕ ರಾಜ್ಯದ ಜಿಲ್ಲೆ

ಶಿವಮೊಗ್ಗ ಜಿಲ್ಲೆ [] ಭಾರತದ ಕರ್ನಾಟಕ ರಾಜ್ಯದ ಒಂದು ಜಿಲ್ಲೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಪ್ರಮುಖ ಭಾಗವು ಮಲೆನಾಡು ಪ್ರದೇಶದಲ್ಲಿ ಅಥವಾ ಸಹ್ಯಾದ್ರಿಯಲ್ಲಿದೆ. ಶಿವಮೊಗ್ಗ ನಗರ ಇದರ ಆಡಳಿತ ಕೇಂದ್ರವಾಗಿದೆ. ಜೋಗ್ ಫಾಲ್ಸ್ ವ್ಯೂ ಪಾಯಿಂಟ್ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. 2011 ರ ಹೊತ್ತಿಗೆ ಶಿವಮೊಗ್ಗ ಜಿಲ್ಲೆಯು 17,52,753 ಜನಸಂಖ್ಯೆಯನ್ನು ಹೊಂದಿದೆ.[] ಏಳು ತಾಲೂಕುಗಳಿವೆ: ಸೊರಬ, ಸಾಗರ, ಹೊಸನಗರ, ಶಿವಮೊಗ್ಗ, ಶಿಕಾರಿಪುರ, ತೀರ್ಥಹಳ್ಳಿ ಮತ್ತು ಭದ್ರಾವತಿ. ಚನ್ನಗಿರಿ ಮತ್ತು ಹೊನ್ನಾಳಿ 1997 ರವರೆಗೂ ಶಿವಮೊಗ್ಗ ಜಿಲ್ಲೆಯ ಭಾಗವಾಗಿದ್ದು, ಹೊಸದಾಗಿ ರೂಪುಗೊಂಡ ದಾವಣಗೆರೆ ಜಿಲ್ಲೆಯ ಭಾಗವಾಯಿತು.ಈ ಸಂಪದ್ಭರಿತ ಪ್ರದೇಶವು ಸಹಜವಾಗಿಯೇ ಹಿಂದುತ್ವದ ಭದ್ರ ಕೋಟೆ ಎಂದು ಹೆಸರಾಗಿದೆ.

ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಜಿಲ್ಲೆ
ಮೇಲಿನ ಎಡದಿಂದ ಪ್ರದಕ್ಷಿಣಾಕಾರವಾಗಿ: ಇಕ್ಕೇರಿಯಲ್ಲಿರುವ ಅಘೋರೇಶ್ವರ ದೇವಾಲಯ, ಕೊಡಚಾದ್ರಿ ಬಳಿಯ ಪಶ್ಚಿಮ ಘಟ್ಟಗಳ ನೋಟ, ಕೇದಾರೇಶ್ವರ ದೇವಸ್ಥಾನ, ಜೋಗ್ ಫಾಲ್ಸ್, ಕವಲೇದುರ್ಗ ಕೋಟೆ
Nickname(s): 
ಮಲೆನಾಡ ಹೆಬ್ಬಾಗಿಲು
ಕರ್ನಾಟಕದಲ್ಲಿ ಸ್ಥಳ
ಕರ್ನಾಟಕದಲ್ಲಿ ಸ್ಥಳ
ದೇಶ India
ರಾಜ್ಯಕರ್ನಾಟಕ
ಆಡಳಿತ ವಿಭಾಗಬೆಂಗಳೂರು
ಸ್ಥಾಪಿಸಲಾಯಿತು1 ನವೆಂಬರ್ 1956
ಪ್ರಧಾನ ಕಚೇರಿಶಿವಮೊಗ್ಗ
ತಾಲೂಕುಗಳುಶಿವಮೊಗ್ಗ, ಸಾಗರ, ಶಿಕಾರಿಪುರ, ಸೊರಬ, ಹೊಸನಗರ, ಭದ್ರಾವತಿ, ತೀರ್ಥಹಳ್ಳಿ
ಸರ್ಕಾರ
 • ಪೊಲೀಸ್ ವರಿಷ್ಠಾಧಿಕಾರಿಬಿ.ಎಂ.ಲಕ್ಷ್ಮಿ ಪ್ರಸಾದ್ (ಐಪಿಎಸ್)[]
 • ಜಿಲ್ಲಾಧಿಕಾರಿಸೆಲ್ವಮಣಿ ಆರ್ (ಐಎಎಸ್)[]
Area
 • Total೮,೪೯೫ km2 (೩೨೮೦ sq mi)
Population
 (2011)
 • Total೧೭,೫೨,೭೫೩[]
 • ಸಾಂದ್ರತೆ೨೦೭/km2 (೫೪೦/sq mi)
ಭಾಷೆಗಳು
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
ವಾಹನ ನೋಂದಣಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "Who's Who - District Shivamogga, Government of Karnataka - India". shimoga.nic.in. Retrieved 31 July 2022.
  2. ೨.೦ ೨.೧ "Shimoga:Census2011". census2011.co.in.
  3. "Bangalore becomes 'Bengaluru'; 11 other cities renamed". The Economic Times. PTI. 1 November 2014. Retrieved 18 July 2018.