ಜಿಲ್ಲೆಗಳ ಪಟ್ಟಿ

ಬದಲಾಯಿಸಿ

ಜಿಲ್ಲೆ (ಜಿಲಾ) ಎನ್ನುವುದು ಭಾರತೀಯ ರಾಜ್ಯ ಅಥವಾ ಪ್ರದೇಶದ ಆಡಳಿತ ವಿಭಾಗವಾಗಿದೆ. ಕೆಲವು ಸಂದರ್ಭಗಳಲ್ಲಿ ಜಿಲ್ಲೆಗಳನ್ನು ಮತ್ತಷ್ಟು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ, ಮತ್ತು ಇಂತಹವುಗಳಲ್ಲಿ ನೇರವಾಗಿ 'ತಹಸಿಲ್' ಅಥವಾ 'ತಾಲ್ಲೂಕು'ಗಳಾಗಿ ವಿಂಗಡಿಸಲಾಗಿದೆ. 2020 ರ ಹೊತ್ತಿಗೆ ಒಟ್ಟು 736 ಜಿಲ್ಲೆಗಳಿವೆ, [] 2011 ರ ಭಾರತದ ಜನಗಣತಿಯಲ್ಲಿ 640 ಮತ್ತು 2001 ರ ಭಾರತದ ಜನಗಣತಿಯಲ್ಲಿ 593 ದಾಖಲಾಗಿದೆ. []

 
ಭಾರತ -ರಾಜ್ಯಗಳ ಸಂಖ್ಯೆಗಳೊಡನೆ

ಭಾರತದ ರಾಜ್ಯಗಳು ಮತ್ತು ಜಿಲ್ಲೆಗಳು- ಅದರ ಜನಸಂಖ್ಯೆ

ಬದಲಾಯಿಸಿ
ಕೊನೆಯ 'ಎ' ಯಿಂದ 'ಎಚ್ |' ವರೆಗೆ ಕೇಂದ್ರಾಡಲಿತ ಪ್ದೇಶಗಳು
ಕ್ರಮಸಂಖ್ಯೆ ರಾಜ್ಯದ ಹೆಸರು ಅಥವಾ ಕೇಂದ್ರಾಡಳಿತ ಪ್ರದೇಶ ಜಿಲ್ಲೆಗಳ ಸಂಖ್ಯೆ ರಾಜ್ಯದ ಜನಸಂಖ್ಯೆ
1 ಆಂಧ್ರಪ್ರದೇಶ 13 49,386,799
2 ಅರುಣಾಚಲ ಪ್ರದೇಶ 25 1,383,727
3 ಅಸ್ಸಾಂ 33 31,169,272
4 ಬಿಹಾರ 38 104,099,452
5 ಛತ್ತೀಸ್‌ಘಡ್ 28 25,545,198
6 ಗೋವಾ 2 1,458,545
7 ಗುಜರಾತ್ 33 60,439,692
8 ಹರಿಯಾಣ 22 25,351,462
9 ಹಿಮಾಚಲ ಪ್ರದೇಶ 12 6,864,602
10 ಜಾರ್ಖಂಡ್ 24 32,988,134
11 ಕರ್ನಾಟಕ 30 61,982,154
12 ಕೇರಳ 14 33,406,061
13 ಮಧ್ಯಪ್ರದೇಶ 55 72,626,809
14 ಮಹಾರಾಷ್ಟ್ರ 36 112,374,333
15 ಮಣಿಪುರ 16 2,721,756
16 ಮೇಘಾಲಯ 11 2,966,889
17 ಮಿಝೋರಂ 8 1,097,206
18 ನಾಗಾಲ್ಯಾಂಡ್ 12 1,978,502
19 ಒಡಿಶಾ 30 41,974,218
20 ಪಂಜಾಬ್ 22 27,743,338
21 ರಾಜಸ್ಥಾನ 33 68,548,437
22 ಸಿಕ್ಕಿಂ 4 610,577
23 ತಮಿಳುನಾಡು 38 72,147,030
24 ತೆಲಂಗಾಣ 33 35,193,978
25 ತ್ರಿಪುರ 8 3,673,917
26 ಉತ್ತರ ಪ್ರದೇಶ 75 199,812,341
27 ಉತ್ತರಾಖಂಡ 13 10,086,292
28 ಪಶ್ಚಿಮ ಬಂಗಾಳ 23 91,276,115
A ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 3 380,581
B ಚಂಡೀಗಡ 1 1,055,450
C ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು 3 586,956
D ಜಮ್ಮು ಮತ್ತು ಕಾಶ್ಮೀರ 20 1,247,953
E ಲಡಾಖ್ 2 1,247,953
F ಲಕ್ಷದ್ವೀಪ 1 64,473
G ಎನ್‌ಸಿಟಿ ದೆಹಲಿ 11 16,787,941
H, I ಪುದುಚೇರಿ 4 1,247,953
36 ಒಟ್ಟು 736 1,210,854,977

ಉಲ್ಲೇಖ

ಬದಲಾಯಿಸಿ
  1. . www.goidirectory.gov.in.
  2. Provisional Population Totals: Nunber of Administrative Units" (PDF). Census of India 2011. Retrieved 13 April 2018.