ವಿಕಿಪೀಡಿಯ:ಸಿದ್ಧಪಡಿಸಬೇಕಿರುವ ಲೇಖನಗಳು

ಇದು ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ಇಲ್ಲದಿರುವ, ಆದರೆ ಶೀಘ್ರದಲ್ಲೇ ಸಿದ್ಧಪಡಿಸಲು ಪ್ರಯತ್ನಿಸಬೇಕಿರುವ ಲೇಖನಗಳ ಪಟ್ಟಿ. ಇದೊಂದು ಸಹಯೋಗದ ಕೆಲಸವಾಗಿದ್ದು, ಯಾವ ಸಂಪಾದಕರು ಬೇಕಾದರೂ ಈ ಪಟ್ಟಿಗೆ ಲೇಖನಗಳ ಹೆಸರನ್ನು ಸೇರಿಸಬಹುದು, ಈ ಪಟ್ಟಿಯಲ್ಲಿರುವ ಲೇಖನಗಳನ್ನು ಪ್ರಾರಂಭಿಸಬಹುದು. ಲೇಖನವು ಚುಟುಕದ ಗುಣಮಟ್ಟಕ್ಕಿಂತ ಮೇಲಿನ ಮಟ್ಟಕ್ಕೆ ಬಂದಾಗ, ಅಥವಾ ಅನುವಾದ ನಡೆಯುತ್ತಿದ್ದರೆ, ಸಂಪೂರ್ಣ ಅನುವಾದ ನಡೆದ ನಂತರ ಆ ಲೇಖನದ ಹೆಸರನ್ನು ಈ ಪಟ್ಟಿಯಿಂದ ತೆಗೆಯಬಹುದು.