ವಿಕಿಪೀಡಿಯ:ಯೋಜನೆ/ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೩-೧೪
ಈ ಪುಟವು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಇದೆ.
ಎಸ್.ಡಿ.ಎಂ. ಕಾಲೇಜು ಉಜಿರೆ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿದೆ. ಈ ಕಾಲೇಜು ೧೯೬೬ನೆಯ ಇಸವಿಯಲ್ಲಿ ಪ್ರಾರಂಭವಾಯಿತು. ಇಲ್ಲಿ ಬಿ.ಎ., ಬಿ.ಕಾಂ., ಬಿ.ಎಸ್.ಸಿ., ಬಿ.ಸಿ.ಎ., ಬಿ.ಬಿ.ಎಂ, ಮುಂತಾದ ಡಿಗ್ರಿ ಕೋರ್ಸ್ ಮತ್ತು ಹಲವು ಸ್ನಾತಕೋತ್ತರ ಕೋರ್ಸುಗಳಿವೆ. ಈ ಕಾಲೇಜು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಲಗ್ನ ಹೊಂದಿದ ಒಂದು ಸ್ವಾಯತ್ತ ಕಾಲೇಜು ಆಗಿದೆ.
ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೩-೧೪
ಈ ಯೋಜನೆಯಲ್ಲಿ ಎಂ.ಸಿ.ಜೆ. ಪದವಿಗಾಗಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯಕ್ಕೆ ತಮಗಿಷ್ಟ ಬಂದ ವಿಷಯದ ಬಗ್ಗೆ ಮೂರು ಲೇಖನಗಳನ್ನು ಬರೆಯುತ್ತಾರೆ.
ವಿದ್ಯಾರ್ಥಿಯ ಹೆಸರು ಮತ್ತು ಲೇಖನ
- --Shalini Bhandari (talk) ೧೧:೩೮, ೨೩ ಮಾರ್ಚ್ ೨೦೧೪ (UTC), ಕುಲಾಂತರಿ ಬದನೆ, ಗವಿಮಠ ಕೊಪ್ಪಳ, ಸದಾಶಿವ ರುದ್ರ ದೇವಸ್ಥಾನ ಸುರ್ಯ
- --Leelavathy B.M (talk) ೦೪:೧೭, ೨೪ ಮಾರ್ಚ್ ೨೦೧೪ (UTC), ಮಂದಲ್ ಪಟ್ಟಿ, ಶಂಪಾ ದೈತೋಟ,ಕಳರಿ ಪಯಟ್ಟು
- --Deepthi ujire (talk) ೦೪:೩೪, ೨೪ ಮಾರ್ಚ್ ೨೦೧೪ (UTC), ನಾಗಮಂಡಲ
- --Anjineyya (talk) ೦೪:೪೬, ೨೪ ಮಾರ್ಚ್ ೨೦೧೪ (UTC), ಪಂಡಿತ್ ನರಸಿಂಹಲು ವಡವಾಟಿ,ರುಡ್ ಸೆಟ್ ಸಂಸ್ಥೆ
- --Sachhidananda acharya n (talk) ೦೪:೪೯, ೨೪ ಮಾರ್ಚ್ ೨೦೧೪ (UTC), ಶ್ರೀ ರಾಮ ಕ್ಷೇತ್ರ ಕನ್ಯಾಡಿ, ಆನಡ್ಕ ಜಲಪಾತ, ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯ ಉಜಿರೆ, ಪಿ. ಸಾಯಿನಾಥ್
- --Naveen bhat elanthila (talk) ೦೪:೫೪, ೨೪ ಮಾರ್ಚ್ ೨೦೧೪ (UTC), ಎಸ್.ಡಿ.ಎಂ. ಕಾಲೇಜು ಉಜಿರೆ
- --Giri (talk) ೦೫:೧೩, ೨೪ ಮಾರ್ಚ್ ೨೦೧೪ (UTC), ಸಿದ್ಧವನ ಗುರುಕುಲ, ಅಶ್ವಿನಿ ಶೆಟ್ಟಿ ಅಕ್ಕುಂಜೆ, ಶಿವಳ್ಳಿ ಬ್ರಾಹ್ಮಣರು
- --Madhushree.R (talk) ೦೫:೧೬, ೨೪ ಮಾರ್ಚ್ ೨೦೧೪ (UTC) ಮುತ್ತಪ್ಪನ್ ದೇವಸ್ಥಾನ,ಶಾಂತಿವನ ಟ್ರಸ್ಟ್, ಧರ್ಮಸ್ಥಳ, ಬಂಟರು
- --Sharmila UB (talk) ೦೫:೨೭, ೨೪ ಮಾರ್ಚ್ ೨೦೧೪ (UTC)]] ,ಡಾ.ಎಚ್.ಎಂ ಕುಮಾರ ಸ್ವಾಮಿ,ಬೋನ್ಸಾಯ್,ಶಿಶಿಲೇಶ್ವರ ದೇವಾಲಯ
- --Manjula badiger (talk) ೦೫:೩೫, ೨೪ ಮಾರ್ಚ್ ೨೦೧೪ (UTC), ರತ್ನಮಾನಸ ಉಜಿರೆ, ಮಗುವಿನ ಬೆಳವಣಿಗೆಯ ಹಂತಗಳು.
- --Padmaa bhat (talk) ೦೫:೪೧, ೨೪ ಮಾರ್ಚ್ ೨೦೧೪ (UTC), ಹವ್ಯಕರ ಮದುವೆ ಪದ್ಧತಿ, ಮಾವಿನಕಾಯಿಯ ಅಡುಗೆಗಳು,
- --Akshathajayanna (talk) ೦೫:೪೫, ೨೪ ಮಾರ್ಚ್ ೨೦೧೪ (UTC), ಎಸ್.ಡಿ.ಎಂ. ಪ್ರಕೃತಿ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ಉಜಿರೆ,ಬಸವಣ್ಣರವರ ಮದುವೆಯ ಮಂಟಪ
- --Jayashri Naravi (talk) ೦೫:೪೩, ೨೪ ಮಾರ್ಚ್ ೨೦೧೪ (UTC), ಸೂರ್ಯನಾರಾಯಣ ದೇವಸ್ಥಾನ ನಾರಾವಿ
- --Sunitharj47 (talk) ೦೫:೫೫, ೨೪ ಮಾರ್ಚ್ ೨೦೧೪ (UTC), ಅಳದಂಗಡಿ ಅರಮನೆ,ತುಳುನಾಡ ಸಿರಿ-ಭೂತಕೋಲ
- ----Dhanyaneha (talk) ೦೬:೫೫, ೨೪ ಮಾರ್ಚ್ ೨೦೧೪ (UTC)ನೀರಚಿಲುಮೆ
- ----Gowthami k (talk) ೦೯:೧೧, ೨೪ ಮಾರ್ಚ್ ೨೦೧೪ (UTC), ತ್ರಿಶೂಲಿನಿ ದೇವಸ್ಥಾನ ಬಳ್ಪ, ಮಂಜೂಷಾ ವಸ್ತು ಸಂಗ್ರಹಾಲಯ, ಧರ್ಮಸ್ಥಳ ಕಾರ್ ಮ್ಯೂಸಿಯಂ
- ----Ppesela reddy (talk) ೦೯:೫೩, ೨೪ ಮಾರ್ಚ್ ೨೦೧೪ (UTC), ರಾಯಚೂರು ರೊಟ್ಟಿ
- --Amaresh chawan (talk) ೦೯:೫೬, ೨೪ ಮಾರ್ಚ್ ೨೦೧೪ (UTC), ಬಂಜಾರರ ಕಾಶಿ
- -- Govindraj.k (talk) ೧೧:೦೫, ೨೪ ಮಾರ್ಚ್ ೨೦೧೪ (UTC), ಕಲ್ಮಠ ಮಾನ್ವಿ,ಸಂಜೀವ ರಾಯ ದೇವಸ್ಥಾನ,ಕೇಶವ ಪೂಜಾರಿ ರೇಷ್ಮೆ ಬೆಳೆಗಾರ
- --Pindivana Harshith (talk) ೧೧:೩೯, ೨೫ ಮಾರ್ಚ್ ೨೦೧೪ (UTC) ,ಕೊಲ್ಲಿ-ಕಾಜೂರು ಬೆಳ್ತಂಗಡಿಯ ಪ್ರವಾಸಿ ತಾಣ
- --Namitha charmatha (talk) ೦೯:೩೨, ೨೨ ಏಪ್ರಿಲ್ ೨೦೧೪ (UTC)ದುರ್ಗಾಪರಮೇಶ್ವರೀ ದೇವಸ್ಥಾನ ಮರಕತ,ಕೆ ಶಿವರಾಮ ಕಾರಂತ ಸರಕಾರಿ ಪ್ರಥಮದರ್ಜೆ ಕಾಲೇಜು ಪೆರುವಾಜೆ,ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಯೇನೆಕಲ್ಲು