ಲಾರ್ಡ್ ರೇಲೆ (12 ನವಂಬರ್1842 – 30 ಜೂನ್ 1919) ಇಂಗ್ಲೆಂಡ್‌ವಿಜ್ಞಾನಿ.ಇವರು ವಿಲಿಯಮ್ ರಾಮ್ಸೆಯವರೊಂದಿಗೆ ಆರ್ಗಾನ್ ಮೂಲಧಾತುವನ್ನು ಕಂಡುಹಿಡಿದರು.ಇದಕ್ಕಾಗಿ ಇವರಿಗೆ ೧೯೦೪ ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿತು.ಇದಲ್ಲದೆ ಹಲವಾರು ಸಿದ್ದಾಂತಗಳನ್ನು ಪ್ರತಿಪಾದಿಸಿದ್ದು ಇವುಗಳು ವಿಜ್ಞಾನದಲ್ಲಿ ಇಂದಿಗೂ ಪ್ರಸ್ತುತವಿದೆ.

ಲಾರ್ಡ್ ರೇಲೆ
John William Strutt.jpg
ಜನನ(೧೮೪೨-೧೧-೧೨)೧೨ ನವೆಂಬರ್ ೧೮೪೨
Langford Grove, Maldon, Essex, England
ಮರಣ30 June 1919(1919-06-30) (aged 76)
Terling Place, Witham, Essex, England
ರಾಷ್ಟ್ರೀಯತೆBritish
ಕಾರ್ಯಕ್ಷೇತ್ರಭೌತಶಾಸ್ತ್ರ
ಸಂಸ್ಥೆಗಳುUniversity of Cambridge
ಅಭ್ಯಸಿಸಿದ ವಿದ್ಯಾಪೀಠUniversity of Cambridge
ಶೈಕ್ಷಣಿಕ ಸಲಹೆಗಾರರುEdward John Routh
ಗಮನಾರ್ಹ ವಿದ್ಯಾರ್ಥಿಗಳು
ಪ್ರಸಿದ್ಧಿಗೆ ಕಾರಣ
ಗಮನಾರ್ಹ ಪ್ರಶಸ್ತಿಗಳು
ಹಸ್ತಾಕ್ಷರ