ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೧೯೭೧–೧೯೭೬
ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.
ರಾಜ್ಯೋತ್ಸವ ಪ್ರಶಸ್ತಿ | ||
ಪ್ರಶಸ್ತಿಯ ವಿವರ | ||
---|---|---|
ಮಾದರಿ | ಸಾರ್ವಜನಿಕ | |
ಪ್ರಾರಂಭವಾದದ್ದು | ೧೯೬೬ | |
ಮೊದಲ ಪ್ರಶಸ್ತಿ | ೧೯೬೬ | |
ಕಡೆಯ ಪ್ರಶಸ್ತಿ | ೨೦೨೦ | |
ಪ್ರಶಸ್ತಿ ನೀಡುವವರು | ಕರ್ನಾಟಕ ಸರ್ಕಾರ | |
ಧನ ಪುರಸ್ಕಾರ | ₹ ೧,೦೦,೦೦೦ | |
ವಿವರ | ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಉನ್ನತ ಗೌರವ | |
ಹಿಂದಿನ ಹೆಸರು(ಗಳು) | ಮೈಸೂರು ರಾಜ್ಯ ಪ್ರಶಸ್ತಿ | |
ಪ್ರಶಸ್ತಿಯ ಶ್ರೇಣಿ | ||
ಕರ್ನಾಟಕ ರತ್ನ ← ರಾಜ್ಯೋತ್ಸವ ಪ್ರಶಸ್ತಿ → |
ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.[೧]
1971
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಬಿ. ಎಲ್. ಎಸ್. ಮೂರ್ತಿ | ಸಮಾಜ ಸೇವೆ |
ಬಿ. ವಿ. ನಾಗೇಶ ಶೆಟ್ಟಿ | ಸಮಾಜ ಸೇವೆ |
ಡಿ. ಗೋವಿಂದದಾಸ್ | ಸಮಾಜ ಸೇವೆ |
ಸೇರು ಎನ್. ಪಿಳ್ಳೈ | ಸಮಾಜ ಸೇವೆ |
ಎ. ಸಿ. ದೇವೇಗೌಡ | ಶಿಕ್ಷಣ |
ಎಲ್. ಮೊಂಟೆರೋ | ಶಿಕ್ಷಣ |
ಜೆ. ಎಸ್. ಜೀರ್ಗಿ | ಶಿಕ್ಷಣ |
ಇಫ್ತಿಕಾರ್ ಅಹಮದ್ | ಇಂಜಿನಿಯರಿಂಗ್ |
ಮಹಮ್ಮದ್ ಹಯಾಜ್ | ಇಂಜಿನಿಯರಿಂಗ್ |
ಎಂ. ಚಿನ್ನಸ್ವಾಮಿ | ಕ್ರೀಡೆ |
ಎನ್. ಚನ್ನಕೇಶವಯ್ಯ | ಸಂಗೀತ |
ಗಿರೀಶ್ ಕಾರ್ನಾಡ್ | ನಾಟಕ / ಚಲನಚಿತ್ರ |
ಎನ್. ಹನುಮಯ್ಯ | ಚಿತ್ರಕಲೆ |
ಅಣ್ಣಪ್ಪ ಗೋಮನ್ನ | ಕೃಷಿ |
ಆರ್. ನರಸಿಂಹಯ್ಯ | ಕೃಷಿ |
1972
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಕೆ. ಶಾಮ ಅಯ್ಯರ್ | ಸಮಾಜ ಸೇವೆ |
ಎಂ. ಸಿದ್ದಲಿಂಗಯ್ಯ | ಶಿಕ್ಷಣ |
ತಿಟ್ಟೆ ಕೃಷ್ಣ ಅಯ್ಯಂಗಾರ್ | ಸಂಗೀತ |
ಎನ್. ಶ್ರೀನಿವಾಸಮೂರ್ತಿ | ಸಂಗೀತ |
ವೈ. ಸುಬ್ರಹ್ಮಣ್ಯ ರಾಜು | ಚಿತ್ರಕಲೆ |
ಎಚ್. ಟಿ. ಸಾಸನೂರ | ಗೃಹರಕ್ಷಕ |
ಕೆ. ಎಸ್. ಷಡಾಕ್ಷರಪ್ಪ | ಔಷಧ |
ಕೆ. ಎಸ್. ನರಸಿಂಹಸ್ವಾಮಿ | ಸಾಹಿತ್ಯ |
ಜಿ. ನಾರಾಯಣ | ಸಮಾಜ ಸೇವೆ |
ಹೊನ್ನಯ್ಯ | ಸಮಾಜ ಸೇವೆ |
ಟಿ. ಲಿಂಗಣ್ಣ ಗೌಡ | ಕೃಷಿ |
ಬಿ. ಟಿ. ಲಕ್ಷ್ಮೀನಾರಾಯಣ ಶೆಟ್ಟಿ | ಧಾರ್ಮಿಕ ಕಾರ್ಯ |
ಜಿ. ರಘುನಾಥ್ | ಕೃಷಿ |
ಲಕ್ಷ್ಮಿ ಬಾಲಸುಬ್ರಹ್ಮಣ್ಯಂ | ಸಮಾಜ ಸೇವೆ |
ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಸಾಹಿತ್ಯ |
1973
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಕೆ. ಅನಂತಸುಬ್ಬರಾವ್ | ಸಂಶೋಧನೆ |
ಏಣಗಿ ಬಾಳಪ್ಪ | ನಾಟಕ |
ಕುಸ್ತಿ ಬಸಪ್ಪ | ಸಮಾಜ ಸೇವೆ |
ಚಿಕ್ಕ ಹನುಮಂತಯ್ಯ | ಸಮಾಜ ಸೇವೆ |
ನರೇಂದ್ರ ಸಿಂಗ್ | ಸಮಾಜ ಸೇವೆ |
ವಿ. ಆರ್. ನಾಯ್ಡು | ಸಮಾಜ ಸೇವೆ |
ಆರ್. ಎಸ್. ನಾಯ್ಡು | ಚಿತ್ರಕಲೆ |
ಎಂ. ನಂಜುಂಡಯ್ಯ | ಚಿತ್ರಕಲೆ |
ಪಿ. ಎಲ್. ಬಂಕಾಪುರ | ಸಮಾಜ ಸೇವೆ |
ಬಸವರಾಜ ಕಟ್ಟೀಮನಿ | ಸಾಹಿತ್ಯ |
ಬೆಂಜಮಿನ್ ಐಸಾಕ್ | ವೈದ್ಯಕೀಯ |
ಮಾಣಿಕ್ಯಂ | ವೈದ್ಯಕೀಯ |
ಬಿ. ಪಿ. ಮಲ್ಲರಾಜ ಅರಸ್ | ಶಿಕ್ಷಣ |
ಎಂ. ಮುದ್ದುಭೈರಪ್ಪ | ಸಮಾಜ ಸೇವೆ |
ರಾಜಕುಮಾರ್ | ಚಲನಚಿತ್ರ |
ಎಂ. ಜಿ. ವಿಜಯಸಾರಥಿ | ಸಮಾಜ ಸೇವೆ |
ಎಸ್. ಆರ್. ಗಾಣಗೇರ | ಸಮಾಜ ಸೇವೆ |
ಜಿ. ಪಿ. ಶಿವರಾಂ | ಶಿಕ್ಷಣ |
ಎಚ್. ಶ್ರೀಕಂಠಯ್ಯ | ಸಮಾಜ ಸೇವೆ |
ಸತ್ತಾರ್ ಅಬ್ಬಾಶೇಠ್ | ಸಮಾಜ ಸೇವೆ |
ನೀಲಮ್ಮ ಕಡಾಂಬಿ | ಸಂಗೀತ |
1974
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಆಗ್ರಂ ರಂಗಯ್ಯ | ಪತ್ರಿಕೋದ್ಯಮ |
ಎಂ. ಆರ್. ಆಚಾರ್ಯ | ಇಂಜಿನಿಯರಿಂಗ್ |
ಕೆ. ಸಿ. ನಾಯಕ್ | ಕೃಷಿ |
ಜಿ. ವಿ. ನಾರಾಯಣ ರೆಡ್ಡಿ | ಸಮಾಜ ಸೇವೆ |
ಎಸ್. ವಿ. ಪರಮೇಶ್ವರ ಭಟ್ಟ | ಶಿಕ್ಷಣ |
ಬಿ. ಪಿ. ರಾಧಾಕೃಷ್ಣ | ಪ್ರಾಣಿಶಾಸ್ತ್ರ |
ಎಂ. ಶಿವರಾಂ | ಸಾಹಿತ್ಯ |
ಪದ್ಮಾವತಿ ಬಾಯಿ | ಸಮಾಜ ಸೇವೆ |
ರಹಮತ್ ಬೇಗ್ | ಸಮಾಜ ಸೇವೆ |
ಎಂ. ಎನ್. ವರದರಾಜುಲು | ಸಮಾಜ ಸೇವೆ |
ಸುಲೇಮಾನ್ ಕಾಸಿಂ | ಸಮಾಜ ಸೇವೆ |
1975
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಟಿ. ಅನಂತರಾಮ ಶೆಟ್ಟಿ | ಸಮಾಜ ಸೇವೆ |
ಬಿ. ಎನ್. ಗುಪ್ತಾ | ಸಾಹಿತ್ಯ |
ಎಂ. ಗೋಪಾಲ್ | ಪತ್ರಿಕೋದ್ಯಮ |
ಎಚ್. ಎಂ. ಗಂಗಾಧರಯ್ಯ | ಸಮಾಜ ಸೇವೆ |
ಪಿ. ಆರ್. ತಿಪ್ಪೇಸ್ವಾಮಿ | ಚಿತ್ರಕಲೆ |
ಕೆ. ಎಸ್. ನರೇಂದ್ರನ್ | ಸಮಾಜ ಸೇವೆ |
ಎನ್. ಭದ್ರಯ್ಯ | ಶಿಕ್ಷಣ |
ಬಿ. ಎಸ್. ರಾಮಪ್ಪ | ವೈದ್ಯಕೀಯ |
ಯು. ಆರ್. ರಾವ್ | ವಿಜ್ಞಾನ |
ವಿ. ಎಲ್. ಡಿಸೋಜಾ | ಶಿಕ್ಷಣ |
ಜಿ. ಚಿನ್ನಮ್ಮ | ಸಂಗೀತ |
ಎನ್. ಚೊಕ್ಕಮ್ಮ | ಸಂಗೀತ |
ಮೀರ್ಜಾ ಎಸ್. ಮೊಘಲ್ | ಸಮಾಜ ಸೇವೆ |
1976
ಬದಲಾಯಿಸಿಪುರಸ್ಕೃತರು | ಕ್ಷೇತ್ರ |
---|---|
ಕೆ. ಎಸ್. ರಾಮಸ್ವಾಮಿ | ಸಮಾಜ ಸೇವೆ |
ಕೆ. ಆರ್. ಲಿಂಗಪ್ಪ | ಸಮಾಜ ಸೇವೆ |
ಕೆ. ಬಾಲಸುಬ್ರಹ್ಮಣ್ಯಂ | ಶಿಕ್ಷಣ |
ವಿ. ಅಂಬ್ಲ | ವೈದ್ಯಕೀಯ |
ಶಂಕರ ದೇವ | ಸಮಾಜ ಸೇವೆ |
ಮೀರ್ ಇಕ್ಬಾಲ್ ಹುಸೇನ್ | ಸಮಾಜ ಸೇವೆ |
ಜಿ. ಎನ್. ರೆಡ್ಡಿ | ಸಮಾಜ ಸೇವೆ |
ಪಾಟೀಲ ಪುಟ್ಟಪ್ಪ | ಸಾಹಿತ್ಯ |
ಎ. ಎಸ್. ಲಕ್ಷ್ಮಣ್ | ಪತ್ರಿಕೋದ್ಯಮ |
ಎಸ್. ಎಸ್. ಕುಕ್ಕೆ | ಚಿತ್ರಕಲೆ |
ಆರ್. ಮುನಿರತ್ನಂ | ಸಂಗೀತ |
ಆರ್. ಕೆ. ಸೂರ್ಯನಾರಾಯಣ | ಸಂಗೀತ |
ಉಲ್ಲೇಖಗಳು
ಬದಲಾಯಿಸಿ- ↑ "1,000 applications received". Online webpage of The Hindu. The Hindu. Archived from the original on 2008-10-04. Retrieved 2007-07-08.
- ↑ "ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ವರ್ಷವಾರು ಪಟ್ಟಿ". ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣ.