ಮೂಡಿಗೆರೆ ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲೂಕು.

ಹೋಬಳಿಗಳುಸಂಪಾದಿಸಿ

‍ ( ಬಿಳಗುಳ: ಇದು ಮೂಡಿಗೆರೆಯಿಂದ ಚಿಕ್ಕಮಗಳೂರಿಗೆ ಹೋಗುವ ಮಾರ್ಗದಲ್ಲಿ ಸಿಗುತ್ತದೆ. ಮೂಡಿಗೆರೆ ಪಟ್ಟಣದಿಂದ ೧ ಕಿ.ಮೀ.) ಇಲ್ಲಿ ಮೀನುಗಾರಿಕೆ ಇಲಾಖೆ ಇದೆ.

ಇತಿಹಾಸ ಸ್ಥಳಗಳುಸಂಪಾದಿಸಿ

  • ದೇವವೃಂದ
  • ಜಾವಳಿ -ಹೇಮವತಿ ನದಿ ಉಗಮ ಸ್ಥಳ ಹಾಗೂ ಗಣಪತಿ ದೇವಾಲಯ.
  • ಸೊಮನಕಾಡು - ಅಣ್ಣಪ್ಪ ಸ್ವಾಮಿ ದೇವಾಲಯ.
  • ದೇವರ ಮನೆ - ಇದು‌ ಮೂಡಿಗೆರೆ ತಾಲೂಕಿನ ಬಣಕಲ್ ಬಳಿಯಿದೆ.

ಪ್ರವಾಸಿ ತಾಣ ಸಂಪಾದಿಸಿ

  1. ದೇವರ ಮನೆ ಸುಮಾರು ಮೂಡಿಗೆರೆಯಿಂದ  ೨೦ ಕಿ.ಮೀ ದೂರದಲ್ಲಿರುವ ದೇವರಮನೆ ಪ್ರಕೃತಿಯ ತಾಣವಾಗಿದೆ. ಇಲ್ಲಿ ಕಾಲಭೈರವೇಶ್ವರ ದೇವರ ಸನ್ನಿಧಿ ಪ್ರಸಿದ್ಧಿಯಾಗಿದೆ.
  2. ಶ್ರೃಂಗೇರಿ
  3. ಹೊರನಾಾಡು
  4. ಮಲಯಮಾರುತ
  5. ಎತ್ತಿನ ಭುಜ ಚಾರ್ಮಾಡಿ ಘಾಟ್ ಅನೇಕ ಪಶ್ಚಿಮ ಘಟ್ಟಗಳ ಜಾಗಗಳಲ್ಲಿ ಒಂದು. ಎತ್ತಿನ ಭುಜವು 1300 ಮೀ (4,265 ಅಡಿ) ಎತ್ತರದಲ್ಲಿರುವ ಚಾರ್ಮಾಡಿ ಶ್ರೇಣಿಯ ಒಂದು ಭಾಗವಾಗಿದೆ. ಇದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವ್ಯಾಪ್ತಿಯಲ್ಲಿದೆ.

ಶಾಲೆಗಳು ಮತ್ತು ಕಾಲೇಜುಗಳುಸಂಪಾದಿಸಿ