ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ

ತೋಟಗಾರಿಕೆ ವಿದ್ಯಾಲಯ, ಮೂಡಿಗೆರೆ ೧೯೯೧ ರಲ್ಲಿ ಅಸ್ಥಿತ್ವಕ್ಕೆ ಬಂದಿದ್ದು ಇದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗಕ್ಕೆ ಒಳಪಟ್ಟಿದೆ.

ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ
ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ
ಧ್ಯೇಯಗುಣಮಟ್ಟದ ಶಿಕ್ಷಣದ ಮೂಲಕ ದೇಶದ ಅತ್ಯನ್ನತ ವಿದ್ಯಾಲಯವನ್ನಾಗಿ ಬೆಳೆಸುವುದು
Motto in English
To be a premier College of Horticulture by developing quality manpower
ಸ್ಥಾಪನೆ೧೯೯೧
ಸ್ಥಳಮೂಡಿಗೆರೆ, ಕರ್ನಾಟಕ, ಭಾರತ
ಜಾಲತಾಣhttp://www.cohmudigere.edu.in/
ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ
Websitewww.cohmudigere.edu.in

ಸ್ಥಾಪನೆ ಬದಲಾಯಿಸಿ

ಧ್ಯೇಯ ವಾಕ್ಯ ಬದಲಾಯಿಸಿ

ಗುಣಮಟ್ಟದ ಶಿಕ್ಷಣದ ಮೂಲಕ ದೇಶದ ಅತ್ಯನ್ನತ ವಿದ್ಯಾಲಯವನ್ನಾಗಿ ಬೆಳೆಸುವುದು

ನೆಲೆ ಬದಲಾಯಿಸಿ

ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ, ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಇದ್ದು ಮೂಡಿಗೆರೆಯಿಂದ ನೈಋತ್ಯಕ್ಕೆ ಸುಮಾರು 4 ಕಿಮೀ ದೂರದಲ್ಲಿ ಹಸನ-ಮೂಡಿಗೆರೆ ಮುಖ್ಯ ರಸ್ತೆಯ ಬದಿಯಲ್ಲಿ ಇದೆ.

ಶಾಖೆಗಳು ಬದಲಾಯಿಸಿ

ಶಾಲಾ ಪರಿಸರ ಬದಲಾಯಿಸಿ

ಶೈಕ್ಷಣಿಕ ಉತ್ಕೃಷ್ಟತೆ ಬದಲಾಯಿಸಿ

ಪ್ರವೇಶದ ವರ್ಷ ಒಟ್ಟು ವಿದ್ಯಾರ್ಥಿಗಳ ಸೇರ್ಪಡೆ ಪದವಿ ಹೊಂದುವ ವರ್ಷ ಪದವಿ ಪಡೆದ ವಿದ್ಯಾರ್ಥಿಗಳು ಒಟ್ಟು ಚಿನ್ನದ ಪದಕಗಳ ಸಂಖ್ಯೆ
೧೯೯೧-೧೯೯೨ ೧೮ ೧೯೯೪-೧೯೯೫ ೧೫ -
೧೯೯೨-೧೯೯೩ ೩೭ ೧೯೯೫-೧೯೯೬ ೩೫ ೪ ಚಿನ್ನದ ಪದಕ ಒಂದು ವಿದ್ಯಾರ್ಥಿಯಿಂದ . ೧ ಚಿನ್ನದ ಪದಕ ಒಂದು ವಿದ್ಯಾರ್ಥಿಯಿಂದ
೧೯೯೩-೧೯೯೪ ೨೬ ೧೯೯೬-೧೯೯೭ ೧೮ ೨ ಚಿನ್ನದ ಪದಕ ಒಂದು ವಿದ್ಯಾರ್ಥಿಯಿಂದ
೧೯೯೪-೧೯೯೫ ೩೯ ೧೯೯೭-೧೯೯೮ ೩೫ ೩ ಚಿನ್ನದ ಪದಕ ಒಂದು ವಿದ್ಯಾರ್ಥಿಯಿಂದ
೧೯೯೫-೧೯೯೬ ೩೯ ೧೯೯೮-೧೯೯೯ ೩೯ -
೧೯೯೬-೧೯೯೭ ೩೩ ೧೯೯೯-೨೦೦೦ ೨೭ ೩ ಚಿನ್ನದ ಪದಕ ೩ ವಿದ್ಯಾರ್ಥಿಗಳಿಂದ
೧೯೯೭-೧೯೯೮ ೪೫ ೨೦೦೦-೨೦೦೧ ೪೧ ೬ ವಿದ್ಯಾರ್ಥಿಗಳಿಂದ JRF ಉತ್ತೀರ್ಣ. ಇದರಲ್ಲಿ ೧ ದ್ವಿತೀಯ ಸ್ಥಾನ .
೧೯೯೮-೧೯೯೯ ೪೩ ೨೦೦೧-೨೦೦೨ ೪೦ ೧೮ ವಿದ್ಯಾರ್ಥಿಗಳಿಂದ JRF ಉತ್ತೀರ್ಣ. ಇದರಲ್ಲಿ ೫ ದ್ವಿತೀಯ ಸ್ಥಾನ .
೧೯೯೯-೨೦೦೦ ೩೮ ೨೦೦೨-೨೦೦೩ - -
೨೦೦೦-೨೦೦೧ ೪೨ ೨೦೦೩-೨೦೦೪ - -
೨೦೦೨-೨೦೦೩ - - - -
೨೦೦೩-೨೦೦೪ - - - -
೨೦೦೪-೨೦೦೫ - - - -
೨೦೦೫-೨೦೦೬ - - - -

ರೆಫರೆಂಸ್ ಬದಲಾಯಿಸಿ

ಹೊರ ಕೊಂಡಿಗಳು ಬದಲಾಯಿಸಿ