ಮಹಾರಾಷ್ಟ್ರದ ಸಾಮಾನ್ಯ ಆಹಾರ ಪದ್ಧತಿ
'ಮರಾಠಿಗರು,' ಅನ್ನಕ್ಕಿಂತಾ ಹೆಚ್ಚಿಗೆ 'ಚಪಾತಿ' ಯನ್ನು ಇಷ್ಟಪಡುತ್ತಾರೆ. 'ವಡಾ ಪಾವ್' (ಬೋಂಡಾ ಮತ್ತು ಬ್ರೆಡ್, ಅಥವಾ ಪಾವ್)' ಬಹು ಪ್ರಸಿದ್ಧ ತಿಂಡಿ. 'ಜುಣ್ಕಾ ಭಾಕರ್ ತಿಂಡಿ ಕೇಂದ್ರಗಳು' ಮುಂಬೈನಗರದ ಬಹಳ ಕಡೆ ಇವೆ.
- 'ಕಾಳವಠಾಣ'
- 'ಉಸಳ್,'
- 'ಮಿಸಳ್',
- 'ಅಕ್ಕಿ ವಡೆ',
- 'ಥಾಲೀ ಪೀಟ್,'
- 'ವರಣ್ ಬಾತ್ ' (ತೋವೆ), ಹೀಗೆ ಜನಸಾಮಾನ್ಯರ ತಿಂಡಿ-ತಿನಸುಗಳ ಪಟ್ಟಿಯನ್ನು ಕಾಣಬಹುದು.
'ಉಪವಾಸಾಚರಣೆಗಳು' ಮರಾಠಿಗರ ವಿಶೇಷತೆಗಳಲ್ಲೊಂದು
ಬದಲಾಯಿಸಿಉಪವಾಸಕ್ಕೆ ಬರುವ ಅನೇಕ ತಿಂಡಿಗಳ ದೊಡ್ಡ ಪಟ್ಟಿಯೇ ಕೆಲವು ಖಾನಾವಳಿಗಳಲ್ಲಿ ದೊರೆಯುತ್ತವೆ.
- 'ಸಾಬುದಾಣ ವಡ', ಮತ್ತು 'ಸಾಬುದಾಣ ಕಿಚಡಿ',
- 'ಶೇಂಗ್ ದಾಣೆ',
- 'ರಾಜ್ ಗಿರಾ',
- 'ಕುಂಬಳ ಕಾಯಿ',
- 'ಸುವರ್ಣ ಗೆಡ್ಡೆ',
- 'ಗೆಣಸು', ಇತ್ಯಾದಿ
'ಉಪವಾಸದ ವಿಶೇಷಾಂಕಗಳು'
ಬದಲಾಯಿಸಿ'ಧಾನ್ಯ', 'ತರಕಾರಿ'ಗಳನ್ನೊಳಗೊಂಡಂತೆ, 'ಉಪವಾಸ ವಿಶೇಷಾಂಕಗಳನ್ನೂ 'ಮರಾಠಿ ಭಾಷೆ' ಯಲ್ಲಿ ಕಾಲಕಾಲಕ್ಕೆ ಪ್ರಕಟಿಸಲಾಗುವುದು. ಶಾಖಾಹಾರಿಗಳಲ್ಲದವರಿಗೆ, (ಮಾಂಸಾಹಾರಿಗಳಿಗೆ) ಪ್ರತ್ಯೇಕ 'ಉಪವಾಸದ ಬಿರ್ಯಾನಿ' ಸಹಾ ಲಭ್ಯವಿದೆ.