ಹಣ್ಣು ಮತ್ತು ಸಿಪ್ಪೆಯನ್ನು ಹೊಂದಿರುವ ಅಥವಾ ಹೊಂದದೆ ಇರುವ ಸಣ್ಣ, ಗಟ್ಟಿಯಾದ ಏಕದಳ ಸಸ್ಯಗಳ ಬೀಜವನ್ನು ಧಾನ್ಯವೆಂದು ಕರೆಯುತ್ತಾರೆ. ಅಕ್ಕಿ, ಗೋಧಿ, ಜೋಳ, ರಾಗಿ, ನವಣೆ, ಸಜ್ಜೆ ಮತ್ತು ಇತ್ಯಾದಿಗಳು ಧಾನ್ಯಗಳಿಗೆ ಉದಾಹರಣೆಗಳಾಗಿವೆ.[೧]

Food grains in a weekly market

ಉಲ್ಲೇಖಗಳುಸಂಪಾದಿಸಿ"https://kn.wikipedia.org/w/index.php?title=ಧಾನ್ಯ&oldid=857765" ಇಂದ ಪಡೆಯಲ್ಪಟ್ಟಿದೆ