ಮೋದಕ ಪಶ್ಚಿಮ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಜನಪ್ರಿಯವಿರುವ ಒಂದು ಸಿಹಿ ಡಂಪ್ಲಿಂಗ್ (ಕಣಕದ ಹೊದಿಕೆಯಿರುವ ಹೂರಣ). ಮೋದಕದಲ್ಲಿನ ಸಿಹಿಯಾದ ಹೂರಣವನ್ನು ತಾಜಾ ತುರಿದ ತೆಂಗು|ಕೊಬ್ಬರಿ ಹಾಗೂ ಬೆಲ್ಲದಿಂದ ತಯಾರಿಸಲಾಗುತ್ತದೆ, ಮತ್ತು ಮೃದುವಾದ ಹೊರಹೊದಿಕೆಯನ್ನು ಅಕ್ಕಿ ಹಿಟ್ಟು, ಅಥವಾ ಖೋವಾ ಮಿಶ್ರಿತ ಗೋಧಿ ಹಿಟ್ಟು ಅಥವಾ ಮೈದಾದಿಂದ ತಯಾರಿಸಲಾಗುತ್ತದೆ. ಮೋದಕವನ್ನು ಕರಿಯಬಹುದು ಅಥವಾ ಆವಿಯಲ್ಲಿ ಬೇಯಿಸಬಹುದು.

ಮೋದಕ
Ukadiche Modak (Rice)
ಮೂಲ
ಮೂಲ ಸ್ಥಳIndia
ಪ್ರಾಂತ್ಯ ಅಥವಾ ರಾಜ್ಯSouth and Western India, Japan
ವಿವರಗಳು
ಸೇವನಾ ಸಮಯdessert
ನಮೂನೆDumpling
ಮುಖ್ಯ ಘಟಕಾಂಶ(ಗಳು)Rice flour, or wheat and maida flour, coconut, jaggery
ಪ್ರಭೇದಗಳುKangidan (歓喜団)
ಮೋದಕ

ಮೋದಕ ಎನ್ನುವುದು ಸಿಹಿಯಾದ ತಿನ್ನುವ ಪದಾರ್ಥ . ವಿಶೇಷವಾಗಿ ಗಣೇಶನ ಪ್ರಿಯವಾದ ನೈವೇದ್ಯ ಗಣೇಶ ಚತುರ್ಥಿ ಹಾಗು ಸಂಕಷ್ಟಿ ಹಬ್ಬಕ್ಕೆ ಇದನ್ನು ತಯಾರು ಮಾಡುತ್ತಾರೆ. 'ಮುದ ' ಎಂದರೆ ಆನಂದ ಎಂಬ ಅರ್ಥ . ಮೋದಕವು ಗಣೇಶನಿಗೆ ಆನಂದವನ್ನು ಮತ್ತು ಭಕ್ತರಿಗೆ ಜ್ಞಾನವನ್ನು ನೀಡುವ ಸಿಹಿ ತಿಂಡಿ . ಮೋದಕವನ್ನು ದೇವರಿಗೆ ನೈವೇದ್ಯ ಮಾಡಿ ಆನಂದ ದೊರಕುತ್ತದೆ. ಗಣಪನ ಜನನವಾದಾಗ ಎಲ್ಲ ದೇವತೆಗಳು ಸಂತಸದಿಂದ ಮೋದಕವನ್ನು ಪಾರ್ವತಿಗೆ ನೀಡಿದರು ಎಂಬುದು ಪುರಾಣದಲ್ಲಿ ಉಲ್ಲೇಖವಿದೆ. ಚಿರೋಟಿ ರೇವೆ ಮತ್ತು ಮೈದಾ ಸ್ವಲ್ಪ ಉರಿದು ನೀರು ಹಾಕಿ ಕಲಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಸಣ್ಣ ಉಂಡೆಗಳನ್ನು ಮಾಡಿ , ಪುಟಾಣಿ ರೊಟ್ಟಿ ಸಿದ್ದ ಮಾಡಿಕೊಳ್ಳಬೇಕು ಇದರೊಳಗೆ ಬೆಲ್ಲ, ತೆಂಗಿನಕಾಯಿಯಿಂದ ಮಾಡಿದ ಉರಣವನ್ನು ಇಟ್ಟು ಬೇಯಿಸಬೇಕು ಅಥವಾ ಕರಿಯಬೇಕು. ಗಣೇಶ ಹಬ್ಬದೊಂದು ಇಪತ್ತೊಂದು ಮೋದಕವನ್ನು ಮಾಡುತ್ತೇವೆ. ಗಣೇಶನಿಗೆ ಮೋದಕವು ಅತ್ಯಂತ ಇಷ್ಟವಾದ್ದರಿಂದ ಗಣೇಶನಿಗೆ "ಮೋದಕಪ್ರಿಯ " ಎಂದೇ ಕರೆಯುತ್ತೇವೆ.

ಮೊಡಾಕ್ ಮಾಡಲು ಬೇಕಾಗುವ ಪದರ್ಥಗಳು

ಬದಲಾಯಿಸಿ

ಒಳಗೆ ತುಂಬುವುದುದಕ್ಕೆ ಬೇಕಾಗುವ ಪದರ್ಥಗಳು

ಬದಲಾಯಿಸಿ

೧. ಒ೦ದು ಬಟ್ಟಲು ತೆಂಗಿನತುರಿ ೨. ೧/೨ ಬಟ್ಟಲು ಸಕ್ಕರೆ ೩. ೧/೨ ಬಟ್ಟಲು ಬೆಲ್ಲ ೪. ೧/೨ ಕಪ್ ( ಪಿಸ್ತಾ,ಬಾದಾಮಿ,ಗೋಡ೦ಬಿ,ಒಣ ದ್ರಾಕ್ಷಿ ) ೫. ೩ ರಿ೦ದ ೪ ಚಮಚ ತುಪ್ಪ ೬.ಒಂದು ಚಿಟಿಕೆ ಕೇಸರ್, ಏಲಕ್ಕಿ ಮತ್ತು ಜಾಯಿಕಾಯಿ ಪುಡಿ ೭. ಒ೦ದು ಚಮಚ ಗಸಗಸೆ ಬೀಜಗಳು (ಖಾಸ್ ಖಾಸ್) ೮. ಎರಡು ಚಮಚ ಏಲಕ್ಕಿ (ಬೇಕಾದರೆ)

ಮಿಶ್ರಣವನ್ನು ಕಾರ್ಯವ್ಯಾಪ್ತಿಗೆ ಬೇಕಾಗುವ ಪದರ್ಥಗಳು

ಬದಲಾಯಿಸಿ

೧. ಎರಡು ಬಟ್ಟಲು ಅಕ್ಕಿ ಹಿಟ್ಟು ೨. ಒಂದು ಚಿಟಿಕೆ ಉಪ್ಪು ೩. 2 ಚಮಚ ಎಣ್ಣೆ ಅಥವಾ ತುಪ್ಪ ೪. ಅವಶ್ಯಕತೆಯಾಗಿ ಬಿಸಿ ನೀರು.

ಮೋದಕ ಮಾಡುವ ವಿಧಾನ

ಬದಲಾಯಿಸಿ

=ಮಿಶ್ರಣವನ್ನು ಮಾಡುವ ವಿಧಾನ

ಬದಲಾಯಿಸಿ
ಒಂದು ಪ್ಯಾನ್ ಗೆ ತುಪ್ಪ ಹಾಕಿ,ಅನ೦ತರ ಒ೦ದು ಚಮಚ ಗಸಗಸೆ ಬೀಜಗಳನು ಹಾಕಿರಿ. ೧/೨ ಕಪ್ ( ಪಿಸ್ತಾ,ಬಾದಾಮಿ,ಗೋಡ೦ಬಿ,ಒಣ ದ್ರಾಕ್ಷಿ ),ಒಂದು ಚಿಟಿಕೆ ಕೇಸರ್, ಏಲಕ್ಕಿ ಮತ್ತು ಜಾಯಿಕಾಯಿ ಪುಡಿ ಹಾಕಿ ಸಂಪೂರ್ಣವಾಗಿ ಮಿಶ್ರಣವನ್ನು ಮಾಡಿಕೊಳಿ.ಸಕ್ಕರೆ ಮತ್ತು ಬೆಲ್ಲ ಎಲ್ಲಾ ತೇವಾಂಶ ತನಕ ಒಣಗಲು ಪ್ರಾರಂಭವಾಗುತ್ತದೆ , ಅಲ್ಲಿನ ವರೆಗು ಸೌಟ್ಟನ್ನು ಅಳಾಡಿಸಿ.ಮಿಶ್ರಣವನ್ನು ೧೦ ರಿ೦ದ ೨೦ ನಿಮಿಷಗಳ ಕಾಲ ತಣ್ಣಗಗುವ ವರೆಗು ಕಾದು ಅನ೦ತರ ೨ ರಿ೦ದ ೩  ನಿಮಿಷಗಳ ಕಾಲ ಆದ ಮೇಲೆ ಆ ಮಿಶ್ರಣ ಹಳದಿ ತಿರುಗುತ್ತದ್ದೆ.ನ೦ತರ ಮಿಶ್ರಣ ತು೦ಬ ಬಣ್ಣಗೆರೊತರ ಕ೦ಡುಬ೦ದರೆ ಅದಕ್ಕೆ ತುಪ್ಪವನು ಹಾಕ್ಕಬಹುದು. 

ಮಿಶ್ರಣವನ್ನು ಕಾರ್ಯವ್ಯಾಪ್ತಿಗೆ ಮಾಡುವ ವಿಧಾನ

ಬದಲಾಯಿಸಿ

ನೀರನ್ನು ಕುದಿಸಿರಿ, ಎರಡು ಬಟ್ಟಲು ಅಕ್ಕಿ ಹಿಟ್ಟಿಗೆ ,ಒ೦ದು ಚಿಟಿಕೆ ಉಪ್ಪು,ಒ೦ದು ಚಮಚ ಎಣ್ಣೆ ಅಥವಾ ತುಪ್ಪ,ಕುದಿಸಿದ ನೀರಿಗೆ ಒ೦ದು ತುಪ್ಪ ಹಾಕಿ ಚೆನ್ನಾಗಿ ಕಳಕಿರಿ.ಹಡಗಿನ ಅಕ್ಕಿ ಬೇಯಿಸಿ ಅವಕಾಶ ಕಡಿಮೆ ಉರಿಯಲ್ಲಿ 5 ನಿಮಿಷ ನೋಡಿಕೊಳ್ಳಿ.ಅದು ಗಟ್ಟಿಯಾದ ಮೇಲೆ ಒ೦ದು ಹಿಡಿ ಕೈಯಲ್ಲಿ ಎತ್ತಿಕೊ೦ಡು, ,ಕೈಗೆ ತುಪ್ಪ ಸವರಿಕೊ೦ಡು ಮುಟ್ಟಿನೋಡಿ.ಬಣ್ಣಗಿದೆ ಎ೦ದು ತಿಳಿದರೆ ಸ್ವಲ್ಪ ಬಿಸಿ ನೀರನ್ನು ಹಾಕಿ

ಮೋದಕ ಮಾಡುವ ವಿಧಾನ

ಬದಲಾಯಿಸಿ

ಕೈಗೆ ತುಪ್ಪ ಸವರಿ ಹಿಟ್ಟನು ಉ೦ಡೆಗಳನಾಗಿ ಮಾಡಿಕೂಳಿ.ಅದಕ್ಕೆ ಕಟೊತಿ ಅಥವಾ ಕೋನ್ ಆಕಾರಕ್ಕೆ ಬರುವಹಾಗೆ ಮಾಡಿಕೊಳಿ.ಪ್ರತಿ 1 ಇಂಚು ದೂರ ಸ್ವಲ್ಪ ಒತ್ತಡ ಕಟೊತಿ ಆಕಾರದ ಹಿಟ್ಟನ್ನು ಅಂಚುಗಳ ಒತ್ತಿ.ಇಗ ಅದು ಹೂವಿನ ದಳಗಳ೦ತೆ ಕಣುತದ್ದೆ.ಅದರ ಒಳಗೆ ಮಾಡಿದ ಮಿಶ್ರಣವನ್ನು ಹಾಕ್ಕಿ , ತುದಿಯನ್ನು ಮುಚಿರಿ.ಬಾಳೆಹಣ್ಣು ಅಥವಾ ಮಸ್ಲಿನ್ ಒಂದು ಮೃದು ಬಟ್ಟೆಯ ಎಲೆ ಟೇಕ್, ಮತ್ತು ಅದರ ಮೇಲೆ ಸ್ವಲ್ಪ ಎಣ್ಣೆ / ತುಪ್ಪ ಅರ್ಜಿ ಮತ್ತು ಹಡಗು ಪ್ಯಾನ್ ಇರಿಸಿ.ಎಲೆ ಅಥವಾ ಬಟ್ಟೆಯ ಮೇಲೆ ಎಲ್ಲಾ ಮೋದಕ ಇರಿಸಿ ಮತ್ತು ಮುಚ್ಚಳವನ್ನು ಮುಚ್ಚಿ.೫ ರಿ೦ದ ೧೦ ನಿಮಿಷಗಳಾದಮೇಲೆ , ತಣಗೆ ಆಗುವುದಕ್ಕೆ ಬಿಡಿ.ಅನ೦ತರ ನಿಮ್ಮ ರುಚಿಕರವಾದ ಮೋದಕ ನೀಡಲಾಗುವ ತಯಾರಾಗಿದ್ದೀರಿ.

ಮೋದಕದ ವಿಧಾನಗಳು

ಬದಲಾಯಿಸಿ

ಮೋದಕದಲ್ಲಿ ಉಕಾದಿಚೆ ಮೋದಕ, ಕೇಸರಿ ಮೋದಕ, ಬಕ್ಲವ ಮೋದಕ ಎಂಬ ಬಗೆಗಳು ಇವೆ. ಇವೆಲ್ಲದರ ಮಾಡುವ ರೀತಿಯು ಒಂದೇ ಆದರೂ ಪದಾರ್ಥದಲ್ಲಿ ಸ್ವಲ್ಪ ಬದಲಾವಣೆಗಳು ಇವೆ. ಮೋದಕಗಳನ್ನು ಇಗೀಗ ಸಿನಿಮಾ ತಾರೆಗಳ ಮನೆಗಳಲ್ಲಿ ಹಬ್ಬದ ದಿವಿಸ ತಯಾರು ಮಾಡಿ ಹಂಚುತ್ತಾರೆ, ಗಣೇಶವಿಗ್ರಹವನ್ನೇ ಮೋದಕಗಳಿಂದ ಮಾಡುತ್ತಿರುವುದನ್ನು ಕಾಣಬಹುದು. ಎಣ್ಣೆಯಲ್ಲಿ ಅಥವಾ ತುಪ್ಪದಲ್ಲಿ ಕರಿದು ಸೇವಿಸುತ್ತರೆ. ವಿದೇಶದಲ್ಲಿ ಬಹಳ ಪ್ರಸಿದ್ಧವಾದ ಭಾರತದ ಸಿಹಿ ತಿಂಡಿ. thumb|ಮೋದಕ

 
ಮೋದಕ

ವಿವಿದ ರಿತಿಯ ಮೋದಕಗಗು ಮತ್ತು ಬಗೆಗಳು

ಬದಲಾಯಿಸಿ

ಆವಿಯಲ್ಲಿ ಮೊಡಾಕ್ ಅತ್ಯಂತ ಅಪ್ಯಾಯಮಾನ ಗಣೇಶ್ ಚತುರ್ಥಿ ಹಬ್ಬದ೦ದು ಮಾಡುವ ತಿ೦ಡಿಗಳಲ್ಲಿ ಒಂದಾಗಿದೆ. ಈ ಮೊಡಾಕ್ ಒಳಗೆ ತುಂಡಾಗಿಸಿ ಆಹಾರ ಆಕರ್ಷಕವಾದವುಗಳಿಗೆ ಒಂದು ಸಂಪೂರ್ಣ ಹೊಸ ಪ್ರಪಂಚಕ್ಕೆ ನಮ್ಮನು ತೆಗೆದುಕೊಳ್ಳುತ್ತದೆ. ಬೇಯಿಸಿದ ಅಕ್ಕಿ ಹಿಟ್ಟು ತೆಂಗಿನಕಾಯಿ ಮತ್ತು ಬೆಲ್ಲ ಇಲ್ಲಿನ ತೇವ ಭರ್ತಿ ಒಂದು ಮೃದು ಲೇಪನ ಒದಗಿಸುತ್ತದೆ. ಒಂದು ಆಕಾರವಿಲ್ಲದ ತುಪ್ಪ ಬಿಸಿ ಮೊಡಾಕ್ ಕೊಳವೆಗಳನ್ನು ಮತ್ತು ಸುಮಾರು ವರ್ಲ್ಡ್ ಸ್ವಚ್ಛಗೊಳಿಸುತ್ತವೆ .

ಉಲ್ಲೇಖಗಳು

ಬದಲಾಯಿಸಿ


[][] []

  1. https://en.wikipedia.org/wiki/Modak
  2. http://www.jeyashriskitchen.com/2011/08/kozhakattaimodakam-for-vinayakar.html
  3. http://inwww.rediff.com/getahead/report/food-slide-show-1-recipe-how-to-make-modak-ganeshas-favourite-sweet/20140828.htm
"https://kn.wikipedia.org/w/index.php?title=ಮೋದಕ&oldid=1252146" ಇಂದ ಪಡೆಯಲ್ಪಟ್ಟಿದೆ