ಜ್ಞಾನ
ಜ್ಞಾನ ಅನ್ನುವುದು "ವಿಷಯಗಳ ಗ್ರಹಣ"(comprehension), "ಕಲಿಕೆ"(Learning), "ತಿಳುವಳಿಕೆ"(Understanding) ಇವನ್ನೆಲ್ಲಾ ಒಳಗೂಂಡು ಮನಸ್ಸು ಮಾಡುವ ಒಂದು ಪ್ರಕ್ರಿಯೆ. ಹೊರಗಿನ ಪ್ರಪಂಚದ ಎಷ್ಟೇ ಪ್ರಭಾವ ಇದ್ದರೂ ಕೂಡ, ಜ್ಞಾನ ಮನಸ್ಸಿನ ಒಳಗೆ ಮತ್ತು ಮನಸ್ಸಿನಲ್ಲಿ ಮಾತ್ರ ಆಗುವ ಪ್ರಕ್ರಿಯೆ. ಮಾಹಿತಿ ಅನ್ನೋದು ಗ್ರಹಿಸುವವನಿಗೆ ಸಮರ್ಪಕವಾಗಿ, ಸಂದರ್ಭಾನುಸಾರವಾಗಿ ನೀಡಲಾಗುವ ಒಂದು ಸಂದೇಶ.
- ವೇದಾಂತ ಜ್ಞಾನಕ್ಕೆ ಭಗವದ್ಗೀತಾ ತಾತ್ಪರ್ಯ ನೋಡಿ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |