ಮಂಗೇಶ್ ನಾಡಕರ್ಣಿ
ಮಂಗೇಶ್ ವಿಠ್ಠಲ್ ನಾಡಕರ್ಣಿ ಆಂಗ್ಲರವರು ೧೯೩೩ರ ಮಾರ್ಚ್ ೬ ರಂದು ಕೊಡಿಬಾಗ್ ನಲ್ಲಿ ಜನಿಸಿದರು. ಸಾಹಿತ್ಯದ ಪ್ರೊಫೆಸರ್ ಮತ್ತು ತತ್ವಜ್ಞಾನಿಯಾಗಿದ್ದರು.ಇವರು ಪಾಂಡಿಚೆರಿಯ ಶ್ರೀ ಅರಬಿಂದೊ ಆಶ್ರಮದಲ್ಲಿ ಸೇವೆ ಸಲ್ಲಿಸುತ್ತಿದರು.೧೯೮೫-೧೯೯೩ರವರೆಗೂ ನಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರದಲ್ಲಿ ಹಿರಿಯ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ೨೦೦೭ ಸೆಪ್ಟೆಂಬರ್ನಲ್ಲಿ ನಿಧನರಾದರು. ಅವರ ತಮ್ಮ ಸುಂದರ ನಾಡಕರ್ಣಿ.
ಮಂಗೇಶ್ ವಿಠ್ಠಲ್ ನಾಡಕರ್ಣಿ | |
---|---|
ಜನನ | ಮಾರ್ಚ್ ೬, ೧೯೩೩ ಕೋಡಿಬಾಗ್, ಕಾರವಾರ, ಉತ್ತರ ಕನ್ನಡ, ಕರ್ನಾಟಕ |
ಮರಣ | ಸೆಪ್ಟೆಂಬರ್ ೨೩, ೨೦೦೭ ಪಾಂಡಿಚೆರಿ - ಭಾರತ |
ವೃತ್ತಿ | ಪ್ರೊಫೆಸರ್, ವಿದ್ವಾಂಸ, ಲೇಖಕ ಮತ್ತು ಶ್ರೀ ಅರಬಿಂದೊ ಅವರ ಅನುಯಾಯಿ |
ರಾಷ್ಟ್ರೀಯತೆ | ಭಾರತೀಯ |
ವಿಷಯ | ಆಂಗ್ಲ |
ಪ್ರಭಾವಗಳು | |
ಪ್ರಭಾವಿತರು |