ಭೂಶಾಸ್ತ್ರ (ಭೂವಿಜ್ಙಾನ) ಭೂಮಿಯ ಬಗ್ಗೆ ಅಧ್ಯಯನ ನಡೆಸುವ ವೈಜ್ಞಾನಿಕ ವಿಧಿಗಳನ್ನು ಒಳಗೊಂಡಿದೆ. ಇದರ ಉದ್ದೇಶ ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರಗಳನ್ನು ಉಪಯೋಗಿಸಿ ಭೂಪದರಗಳನ್ನು ಅರ್ಥ ಮಾಡಿಕೊಳ್ಳುವುದಾಗಿದೆ.

ವಿಭಾಗಗಳು

ಬದಲಾಯಿಸಿ

ವಿವಿಧ ಭೂಪದರಗಳ ದೃಷ್ಟಿಯಿಂದ ಮುಖ್ಯವಾಗಿ ಈ ಕೆಳಗಿನ ವಿಭಾಗಗಳಿವೆ: