ಭೂಲೋಕದಲ್ಲಿ ಯಮರಾಜ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಈ ಚಿತ್ರವನ್ನು ಸಿದ್ದಲಿಂಗಯ್ಯ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಚಂದೂಲಾಲ್ ಜೈನ್.ಈ ಚಿತ್ರದಲ್ಲಿ ಬರುವ ಪಾತ್ರಗಳು ನಾಯಕನಾಗಿ ಲೋಕೇಶ್, ನಾಯಕಿಯಾಗಿ ವಾಣಿ ಹಾಗು ಪೋಷಕ ನಟರ ಪಾತ್ರದಲ್ಲಿ ಎಂ.ಪಿ.ಶಂಕರ್, ಜೈಜಗದೀಶ್, ಬಾಲಕೃಷ್ಣ, ಲೋಕನಾಥ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಸಿ.ಅಶ್ವಥ್. ಈ ಚಿತ್ರವು ೧೯೭೯ ರಲ್ಲಿ ಬಿಡುಗಡೆಯಾಯಿತು

ಭೂಲೋಕದಲ್ಲಿ ಯಮರಾಜ (ಚಲನಚಿತ್ರ)
ಭೂಲೋಕದಲ್ಲಿ ಯಮರಾಜ
ನಿರ್ದೇಶನಸಿದ್ದಲಿಂಗಯ್ಯ
ನಿರ್ಮಾಪಕಚಂದೂಲಾಲ್ ಜೈನ್
ಪಾತ್ರವರ್ಗಲೋಕೇಶ್ ವಾಣಿ (ಚಿತ್ರನಟಿ) ಎಂ.ಪಿ.ಶಂಕರ್, ಜೈಜಗದೀಶ್, ಬಾಲಕೃಷ್ಣ, ಲೋಕನಾಥ್
ಸಂಗೀತಸಿ.ಅಶ್ವಥ್
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೭೯
ಚಿತ್ರ ನಿರ್ಮಾಣ ಸಂಸ್ಥೆಜೈನ್ ಕಂಬೈನ್ಸ್
ಸಾಹಿತ್ಯದೊಡ್ಡರಂಗೇಗೌಡ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ