ಭಾರತ ಸರ್ಕಾರ
(ಭಾರತ ಸರಕಾರ ಇಂದ ಪುನರ್ನಿರ್ದೇಶಿತ)
ಭಾರತದ ಸರ್ಕಾರವು ಭಾರತದ ಸಂವಿಧಾನದ ಪ್ರಕಾರ ಸ್ಥಾಪಿಸಲಾಗಿ ಭಾರತ ದೇಶವನ್ನು ಆಳುವ ಸರ್ಕಾರ. ಭಾರತದ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೇಲೆ ಆಡಳಿತ ನಡೆಸುವ ಅಧಿಕಾರ ಈ ಸರ್ಕಾರದಲ್ಲಿ ಸೇರಿದೆ.
Formation | 26 ಜನವರಿ 1950 |
---|---|
Country | ಭಾರತ ಗಣರಾಜ್ಯ |
Website | www |
Seat | ರಾಷ್ಟ್ರಪತಿ ಭವನ |
ಶಾಸಕಾಂಗ | |
ವಿಧಾನಸಭೆ | ಸಂಸತ್ತು |
ಮೇಲ್ಮನೆ | ರಾಜ್ಯಸಭೆ |
ಮುಖ್ಯಸ್ಥ | ಅಧ್ಯಕ್ಷರು (ವೆಂಕಯ್ಯ ನಾಯ್ಡು) |
ಕೆಳಮನೆ | ಲೋಕಸಭೆ |
ಮುಖ್ಯಸ್ಥ | ಸ್ಪೀಕರ್ (ಓಂ ಬಿರ್ಲಾ) |
Meeting place | Sansad Bhavan |
ಕಾರ್ಯಾಂಗ | |
ರಾಷ್ಟ್ರದ ಮುಖ್ಯಸ್ಥರು | ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ |
ಸರ್ಕಾರದ ಮುಖ್ಯಸ್ಥ | ಪ್ರಧಾನಮಂತ್ರಿ ನರೇಂದ್ರ ಮೋದಿ |
Main organ | ಕೆಂದ್ರೀಯ ಮಂತ್ರಿಮಂಡಳ |
ನಾಗರಿಕ ಸೇವೆಗಳ ಮುಖ್ಯಸ್ಥ | Cabinet secretary (Rajiv Gauba, IAS) |
Meeting place | Central secretariat |
Ministries | 57 |
Responsible to | ಲೋಕಸಭೆ |
ನ್ಯಾಯಾಂಗ | |
ನ್ಯಾಯಾಲಯ | ಭಾರತದ ಸರ್ವೋಚ್ಛ ನ್ಯಾಯಾಲಯ |
ಮುಖ್ಯ ನ್ಯಾಯಾಧೀಶರು | ಶರದ್ ಅರವಿಂದ್ ಬೊಬಾಡೆ |