ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (2010–2019)

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[]

  1. ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
  2. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
  3. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.

ಪುರಸ್ಕೃತರ ಪಟ್ಟಿ

ಬದಲಾಯಿಸಿ
 
ಎಮ್. ಎಸ್. ಬಂಗಾ


 
ಬಿ. ಎಮ್. ಹೆಗಡೆ


 
ಇಳಯರಾಜಾ


 
ಆಮೀರ್ ಖಾನ್


 
ಚನ್ನುಲಾಲ್ ಮಿಶ್ರಾ


 
ರಮಾಕಾಂತ ಪಾಂಡಾ


 
ಆರೋಗ್ಯಸ್ವಾಮಿ ಪಾಲರಾಜ್


 
ಎ. ಆರ್. ರೆಹಮಾನ್


 
ಮೂಸಾ ರಾಜಾ


 
ಮಲ್ಲಿಕಾ ಸಾರಾಭಾಯ್


 
ನೂಕಲ ಚಿನ್ನ ಸತ್ಯನಾರಾಯಣ



 
ಬಿಕಾಶ್ ಸಿನ್ಹಾ


 
ಫರೀದ್ ಜಕಾರಿಯಾ


 
ಎಸ್. ಪಿ. ಬಾಲಸುಬ್ರಹ್ಮಣ್ಯಮ್


 
ಅಜಯ್ ಚೌಧರಿ


 
ಶಂಖೋ ಘೋಷ್


 
ಕ್ರಿಸ್ ಗೋಪಾಲಕೃಷ್ಣನ್



 
ಮೊಹಮ್ಮದ್ ಜಾಹೂರ್ ಖಯ್ಯಾಮ್


 
ಚಂದಾ ಕೊಚ್ಚಾರ್


 
ಮಡವೂರ್ ವಾಸುದೇವನ್ ನಾಯರ್


 
ರಾಮದಾಸ್ ಪೈ


 
ರಾಜೇಂದ್ರ ಪವಾರ್


 
ಕಲ್ಲಮ್ ಅಂಜಿ ರೆಡ್ಡಿ


 
ವಹೀದಾ ರೆಹಮಾನ್



 
ರಾಘವನ್ ತಿರುಮುಲಪಾಡ್


 
ಶಬಾನಾ ಆಜ್ಮಿ


 
ಹೋಮಿ ಕೆ. ಭಾಭಾ


 
ಧರ್ಮೇಂದ್ರ


 
ಅನೀಶ್ ಕಪೂರ್



 
ಮೀರಾ ನಾಯರ್


 
ಅರವಿಂದ್ ಪನಗಾರಿಯಾ


 
ರೋನೇನ್ ಸೇನ್


 
ದೇವಿಪ್ರಸಾದ್ ಶೆಟ್ಟಿ


 
ಜಾರ್ಜ್ ಯೋ


 
ಜಸ್ಪಾಲ್ ಭಟ್ಟಿ


 
ರಾಹುಲ್ ದ್ರಾವಿಡ್


 
ಆದಿ ಗೋದ್ರೇಜ್


 
ಅಬ್ದುಲ್ ರಶೀದ್ ಖಾನ್


 
ರಾಜೇಶ್ ಖನ್ನಾ


 
ಮೇರಿ ಕೋಮ್


 
ಕನಕ್ ರೇಲೆ


 
ವಿಜಯ್ ಕುಮಾರ್ ಸಾರಸ್ವತ್


 
ಗಾಯತ್ರಿ ಚಕ್ರವರ್ತಿ ಸ್ಪಿವಾಕ್


 
ಶರ್ಮಿಳಾ ಠಾಗೋರ್


 
ಅನಿಸ್ಸುಜಮಾನ್


 
ದಲ್ವೀರ್ ಭಂಡಾರಿ


 
ರಸ್ಕಿನ್ ಬಾಂಡ್


 
ಕಮಲ್ ಹಾಸನ್


 
ಲಿಯಾಂಡರ್ ಪೇಸ್


 
ಕೆ. ರಾಧಾಕೃಷ್ಣನ್


 
ತಿರುಮಲಾಚಾರಿ ರಾಮಸಾಮಿ


 
ಗುಲಾಮ್ ಮೊಹಮ್ಮದ್ ಶೇಖ್


 
ಪರ್ವೀನ್ ಸುಲ್ತಾನಾ


 
ವೈರಮುತ್ತು


 
ಜೆ. ಎಸ್. ವರ್ಮಾ


 
ವಿನಾಯಕರಾಮ್


 
ಜಹ್ನು ಬರುವಾ


 
ಮಂಜುಳ್ ಭಾರ್ಗವ


 
ವಿಜಯ್ ಭಟ್ಕರ್


 
ಸ್ವಪನ್ ದಾಸ್‍ಗುಪ್ತಾ


 
ಡೇವಿಡ್ ಫ್ರಾಲೇ


 
ಬಿಲ್ ಗೇಟ್ಸ್


 
ಸುಧಾ ರಘುನಾಥನ್


 
ಶಿವಕುಮಾರ ಸ್ವಾಮೀಜಿ


 
ಖರಾಗ್ ಸಿಂಗ್ ವಾಲ್ಡಿಯಾ


 
ರಾಬರ್ಟ್ ಬ್ಲಾಕ್‍ವಿಲ್


 
ಅನುಪಮ್ ಖೇರ್


 
ಸಾನಿಯಾ ಮಿರ್ಜಾ


 
ಸೈನಾ ನೆಹ್ವಾಲ್


 
ವಿನೋದ್ ರಾಯ್


 
ಎ. ವಿ. ರಾಮರಾವ್


 
ತೇಜೋಮಯಾನಂದ


 
ವಿಶ್ವ ಮೋಹನ್ ಭಟ್


 
ಸ್ವಾಮಿ ನಿರಂಜನಾನಂದ ಸರಸ್ವತಿ


 
ಸಿರಿಂಧ್ರೋನ್


 
ಪಂಕಜ್ ಅಡ್ವಾಣಿ


 
ಫಿಲಿಪೋಸ್ ಮಾರ್ ಕ್ರಿಸೋಸ್ಟೋಮ್


 
ಮಹೇಂದ್ರ ಸಿಂಗ್ ಧೋನಿ


 
ರಾಮಚಂದ್ರನ್ ನಾಗಸ್ವಾಮಿ


 
ಜಾನ್ ಟಿ. ಚೇಂಬರ್ಸ್


 
ಸುಖದೇವ್ ಸಿಂಗ್ ಧಿಂಡ್ಸಾ


 
ಪ್ರವೀಣ್ ಗೋರ್ಧಾನ್


 
ಮೋಹನ್‌ಲಾಲ್


 
ನಂಬಿ ನಾರಾಯಣನ್


 
ಕುಲದೀಪ್ ನಯ್ಯರ್


 
ಬಚೇಂದ್ರಿ ಪಾಲ್


 
ಹುಕುಂದೇವ್ ನಾರಾಯಣ್ ದೇವ್


Key
   # ಮರಣೋತ್ತರವಾಗಿ
ಪದ್ಮಭೂಷಣ ಪುರಸ್ಕೃತರು, ಪಡೆದ ವರ್ಷ, ಕ್ಷೇತ್ರ ಮತ್ತು ರಾಜ್ಯ/ರಾಷ್ಟ್ರ[]
ವರ್ಷ ಪುರಸ್ಕೃತರು ಕ್ಷೇತ್ರ ರಾಜ್ಯ
2010 ಸತ್ಯ ಪಾಲ್ ಅಗರವಾಲ್ ವೈದ್ಯಕೀಯ ದೆಹಲಿ
2010 ಮೊಹಮ್ಮದ್ ಆಮೀನ್ ಸಾಹಿತ್ಯ-ಶಿಕ್ಷಣ ದೆಹಲಿ
2010 ಶೈಲೇಶ್ ಕುಮಾರ್ ಬಂಡೋಪಾಧ್ಯಾಯ ಸಾರ್ವಜನಿಕ ವ್ಯವಹಾರ ಪಶ್ಚಿಮಬಂಗಾಳ
2010 ಎಂ. ಎಸ್. ಬಂಗಾ ವಾಣಿಜ್ಯ-ಕೈಗಾರಿಕೆ [upper-alpha ೧]
2010 ಅನಿಲ್ ಬೋರ್ಡಿಯಾ ಸಾಹಿತ್ಯ-ಶಿಕ್ಷಣ ರಾಜಸ್ಥಾನ
2010 ಬಿಪಿನ್ ಚಂದ್ರ ಸಾಹಿತ್ಯ-ಶಿಕ್ಷಣ ದೆಹಲಿ
2010 ಬಿ. ಕೆ. ಚತುರ್ವೇದಿ ನಾಗರಿಕ ಸೇವೆ ದೆಹಲಿ
2010 ಸಂತ್ ಸಿಂಗ್ ಚತ್ವಾಲ್ ಸಾರ್ವಜನಿಕ ವ್ಯವಹಾರ [upper-alpha ೨]
2010 ಜಿ. ಪಿ. ಚೋಪ್ರಾ ಸಾಹಿತ್ಯ-ಶಿಕ್ಷಣ ದೆಹಲಿ
2010 ತಾನ್ ಚುಂಗ್ ಸಾಹಿತ್ಯ-ಶಿಕ್ಷಣ [upper-alpha ೨]
2010 ಮಧುಸೂದನ್ ಢಾಕೀ ಕಲೆ ಗುಜರಾತ್
2010 ಪಿ. ಆರ್. ದುಭಾಷಿ ನಾಗರಿಕ ಸೇವೆ ಮಹಾರಾಷ್ಟ್ರ
2010 ಪುಟ್ಟರಾಜ ಗವಾಯಿ ಕಲೆ ಕರ್ನಾಟಕ
2010 ಬಿ. ಎಂ. ಹೆಗಡೆ ವೈದ್ಯಕೀಯ ಕರ್ನಾಟಕ
2010 ಇಳಯರಾಜಾ ಕಲೆ ತಮಿಳುನಾಡು
2010 ಜಗದೀಶ್ ಚಂದ್ರ ಕಪೂರ್ ವಾಣಿಜ್ಯ-ಕೈಗಾರಿಕೆ ದೆಹಲಿ
2010 ಶ್ರೀನಿವಾಸ ಖಾಳೆ ಕಲೆ ಮಹಾರಾಷ್ಟ್ರ
2010 ಅಮೀರ್ ಖಾನ್ ಕಲೆ ಮಹಾರಾಷ್ಟ್ರ
2010 ಸುಲ್ತಾನ್ ಖಾನ್ ಕಲೆ ಮಹಾರಾಷ್ಟ್ರ
2010 ರಾಮಕುಮಾರ್ ಕಲೆ ದೆಹಲಿ
2010 ಕುಮುದಿನಿ ಲಖಿಯಾ ಕಲೆ ಗುಜರಾತ್
2010 ಕೂಳೂರ್ ನಾರಾಯಣ ಮಾರಾರ್ ಕಲೆ ಕೇರಳ
2010 ಚನ್ನುಲಾಲ್ ಮಿಶ್ರಾ ಕಲೆ ಉತ್ತರಪ್ರದೇಶ
2010 ಎಳಡಥ್ ತಾಯ್ಕಟ್ಟು ನಾರಾಯಣನ್ ಮೂಸ್ ವೈದ್ಯಕೀಯ ಕೇರಳ
2010 ಸಿ. ಪಿ. ಕೃಷ್ಣನ್ ನಾಯರ್ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
2010 ಎಸ್. ಪಿ. ಓಸ್ವಾಲ್ ವಾಣಿಜ್ಯ-ಕೈಗಾರಿಕೆ ಪಂಜಾಬ್
2010 ಅಕ್ಬರ್ ಪದಮ್ಸೀ ಕಲೆ ಮಹಾರಾಷ್ಟ್ರ
2010 ರಮಾಕಾಂತ ಪಾಂಡಾ ವೈದ್ಯಕೀಯ ಮಹಾರಾಷ್ಟ್ರ
2010 ಬಾಳಾಸಾಹೇಬ್ ವಿಖೇ ಪಾಟೀಲ್ ಸಮಾಜ ಸೇವೆ ಮಹಾರಾಷ್ಟ್ರ
2010 ಆರೋಗ್ಯಸ್ವಾಮಿ ಪಾಲರಾಜ್ ವಿಜ್ಞಾನ-ತಂತ್ರಜ್ಞಾನ [upper-alpha ೨]
2010 ಎ. ಆರ್. ರೆಹಮಾನ್ ಕಲೆ ತಮಿಳುನಾಡು
2010 ಮೂಸಾ ರಾಜಾ ನಾಗರಿಕ ಸೇವೆ ದೆಹಲಿ
2010 ಮಲ್ಲಿಕಾ ಸಾರಾಭಾಯ್ ಕಲೆ ಗುಜರಾತ್
2010 ನೂಕಲ ಚಿನ್ನ ಸತ್ಯನಾರಾಯಣ ಕಲೆ ಆಂಧ್ರಪ್ರದೇಶ
2010 ಅಭಿಜಿತ್ ಸೇನ್ ಸಾರ್ವಜನಿಕ ವ್ಯವಹಾರ ದೆಹಲಿ
2010 ಸತ್ಯವ್ರತ ಶಾಸ್ತ್ರಿ ಸಾಹಿತ್ಯ-ಶಿಕ್ಷಣ ದೆಹಲಿ
2010 ನೋಶೀರ್ ಎಂ. ಶ್ರಾಫ್ ವೈದ್ಯಕೀಯ ದೆಹಲಿ
2010 ಕುಶಾಲ್ ಪಾಲ್ ಸಿಂಗ್ ವಾಣಿಜ್ಯ-ಕೈಗಾರಿಕೆ ದೆಹಲಿ
2010 ಬಿಕಾಶ್ ಸಿನ್ಹಾ ವಿಜ್ಞಾನ-ತಂತ್ರಜ್ಞಾನ ಪಶ್ಚಿಮಬಂಗಾಳ
2010 ಬಾಲಗಂಗಾಧರನಾಥ ಸ್ವಾಮೀಜಿ ಸಮಾಜ ಸೇವೆ ಕರ್ನಾಟಕ
2010 ನಾರಾಯಣನ್ ವಾಘುಲ್ ವಾಣಿಜ್ಯ-ಕೈಗಾರಿಕೆ ತಮಿಳುನಾಡು
2010 ಪಿ. ಕೆ. ವಾರಿಯರ್ ವೈದ್ಯಕೀಯ ಕೇರಳ
2010 ಫರೀದ್ ಜಕಾರಿಯಾ ಸಾಹಿತ್ಯ-ಶಿಕ್ಷಣ [upper-alpha ೨]
2011 ಎಸ್. ಪಿ. ಬಾಲಸುಬ್ರಹ್ಮಣ್ಯಂ ಕಲೆ ತಮಿಳುನಾಡು
2011 ರಾಜಶ್ರೀ ಬಿರ್ಲಾ ಸಮಾಜ ಸೇವೆ ಮಹಾರಾಷ್ಟ್ರ
2011 ಎಂ. ಎನ್. ಬೂಚ್ ನಾಗರಿಕ ಸೇವೆ ಮಧ್ಯಪ್ರದೇಶ
2011 ಸಿ. ವಿ. ಚಂದ್ರಶೇಖರ್ ಕಲೆ ತಮಿಳುನಾಡು
2011 ಅಜಯ್ ಚೌಧುರಿ ವಾಣಿಜ್ಯ-ಕೈಗಾರಿಕೆ ದೆಹಲಿ
2011 ಯೋಗೇಶ್ ಚಂದರ್ ದೇವೇಶ್ವರ್ ವಾಣಿಜ್ಯ-ಕೈಗಾರಿಕೆ ಪಶ್ಚಿಮಬಂಗಾಳ
2011 ಸತ್ಯದೇವ್ ದುಬೆ ಕಲೆ ಮಹಾರಾಷ್ಟ್ರ
2011 ಟಿ. ಜೆ. ಎಸ್. ಜಾರ್ಜ್ ಸಾಹಿತ್ಯ-ಶಿಕ್ಷಣ ಕರ್ನಾಟಕ
2011 ಶಂಖೋ ಘೋಷ್ ಸಾಹಿತ್ಯ-ಶಿಕ್ಷಣ ಪಶ್ಚಿಮಬಂಗಾಳ
2011 ಕ್ರಿಸ್ ಗೋಪಾಲಕೃಷ್ಣನ್ ವಾಣಿಜ್ಯ-ಕೈಗಾರಿಕೆ ಕರ್ನಾಟಕ
2011 ಕೇಕೀ ಬೈರಾಮ್ಜಿ ಗ್ರಂತ್# ವೈದ್ಯಕೀಯ ಮಹಾರಾಷ್ಟ್ರ
2011 ಶಶಿ ಕಪೂರ್ ಕಲೆ ಮಹಾರಾಷ್ಟ್ರ
2011 ಕೃಷನ್ ಖನ್ನಾ ಕಲೆ ಹರಿಯಾಣ
2011 ಮೊಹಮ್ಮದ್ ಜಾಹುರ್ ಖಯ್ಯಾಮ್ ಕಲೆ ಮಹಾರಾಷ್ಟ್ರ
2011 ಚಂದಾ ಕೊಚ್ಚರ್ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
2011 ದ್ವಿಜೇನ್ ಮುಖೋಪಧ್ಯಾಯ ಕಲೆ ಪಶ್ಚಿಮಬಂಗಾಳ
2011 ಮಡವೂರ್ ವಾಸುದೇವನ್ ನಾಯರ್ ಕಲೆ ಕೇರಳ
2011 ರಾಮದಾಸ್ ಪೈ ಸಾಹಿತ್ಯ-ಶಿಕ್ಷಣ ಕರ್ನಾಟಕ
2011 ದಶರಥ್ ಪಟೇಲ್# ಕಲೆ ಗುಜರಾತ್
2011 ರಾಜೇಂದ್ರ ಸಿಂಗ್ ಪವಾರ್ ವಾಣಿಜ್ಯ-ಕೈಗಾರಿಕೆ ಹರಿಯಾಣ
2011 ಸೂರ್ಯನಾರಾಯಣನ್ ರಾಮಚಂದ್ರನ್ ವಿಜ್ಞಾನ-ತಂತ್ರಜ್ಞಾನ ತಮಿಳುನಾಡು
2011 ಶೋಭನಾ ರಾನಡೆ ಸಮಾಜ ಸೇವೆ ಮಹಾರಾಷ್ಟ್ರ
2011 ಗುನುಪತಿ ವೆಂಕಟಕೃಷ್ಣ ರೆಡ್ಡಿ ವಾಣಿಜ್ಯ-ಕೈಗಾರಿಕೆ ಆಂಧ್ರಪ್ರದೇಶ
2011 ಕಲ್ಲಂ ಅಂಜಿ ರೆಡ್ಡಿ ವಾಣಿಜ್ಯ-ಕೈಗಾರಿಕೆ ಆಂಧ್ರಪ್ರದೇಶ
2011 ವಹೀದಾ ರೆಹಮಾನ್ ಕಲೆ ಮಹಾರಾಷ್ಟ್ರ
2011 ಶ್ಯಾಮ್ ಸರನ್ ನಾಗರಿಕ ಸೇವೆ ದೆಹಲಿ
2011 ಅನಲ್ಜಿತ್ ಸಿಂಗ್ ವಾಣಿಜ್ಯ-ಕೈಗಾರಿಕೆ ದೆಹಲಿ
2011 ಅರ್ಪಿತಾ ಸಿಂಗ್ ಕಲೆ ದೆಹಲಿ
2011 ಸುರೇಂದ್ರ ಸಿಂಗ್ ನಾಗರಿಕ ಸೇವೆ ದೆಹಲಿ
2011 ಆರ್. ಕೆ. ಶ್ರೀಕಂಠನ್ ಕಲೆ ಕರ್ನಾಟಕ
2011 ರಾಘವನ್ ತಿರುಮುಲಪಾದ್# ವೈದ್ಯಕೀಯ ಕೇರಳ
2012 ಸುರೇಶ್ ಎಚ್. ಅಡ್ವಾಣಿ ಕಲೆ ಮಹಾರಾಷ್ಟ್ರ
2012 ಶಬಾನ ಆಜ್ಮಿ ಕಲೆ ಮಹಾರಾಷ್ಟ್ರ
2012 ಹೋಮಿ ಕೆ. ಭಾಭಾ ಸಾಹಿತ್ಯ-ಶಿಕ್ಷಣ [upper-alpha ೧]
2012 ಶಶಿಕುಮಾರ್ ಚಿತ್ರೆ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
2012 ಖಲೀದ್ ಚೌಧುರಿ ಕಲೆ ಪಶ್ಚಿಮಬಂಗಾಳ
2012 ಜತಿನ್ ದಾಸ್ ಕಲೆ ದೆಹಲಿ
2012 ವಿದ್ಯಾ ದೆಹೇಜಿಯಾ ಸಾಹಿತ್ಯ-ಶಿಕ್ಷಣ [upper-alpha ೨]
2012 ಧರ್ಮೇಂದ್ರ ಡಿಯೋಲ್ ಕಲೆ ಮಹಾರಾಷ್ಟ್ರ
2012 ಎಸ್. ಎನ್. ಗೋಯೆಂಕಾ ಸಮಾಜ ಸೇವೆ ಮಹಾರಾಷ್ಟ್ರ
2012 ಎಂ. ಎಸ್. ಗೋಪಾಲಕೃಷ್ಣನ್ ಕಲೆ ತಮಿಳುನಾಡು
2012 ಟಿ. ವಿ. ಗೋಪಾಲಕೃಷ್ಣನ್ ಕಲೆ ತಮಿಳುನಾಡು
2012 ಬುದ್ಧದೇವ್ ದಾಸಗುಪ್ತಾ ಕಲೆ ಪಶ್ಚಿಮಬಂಗಾಳ
2012 ಸುನಿಲ್ ಜನಾಹ್ ಕಲೆ [upper-alpha ೨]
2012 ಅನೀಶ್ ಕಪೂರ್ ಕಲೆ [upper-alpha ೧]
2012 ಎಸ್. ಬಿ. ಮಜುಂದಾರ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
2012 ಬಾಲಸುಬ್ರಹ್ಮಣ್ಯಮ್ ಮುತ್ತುರಾಮನ್ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
2012 ಮೀರಾ ನಾಯರ್ ಕಲೆ ದೆಹಲಿ
2012 ಅರವಿಂದ್ ಪನಗಾರಿಯಾ ಸಾಹಿತ್ಯ-ಶಿಕ್ಷಣ [upper-alpha ೨]
2012 ಜೋಸ್ ಪೇರೇರಾ ಸಾಹಿತ್ಯ-ಶಿಕ್ಷಣ [upper-alpha ೨]
2012 ಮಾತಾ ಪ್ರಸಾದ್ ನಾಗರಿಕ ಸೇವೆ ಉತ್ತರಪ್ರದೇಶ
2012 ಎಂ. ಎಸ್. ರಘುನಾಥನ್ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
2012 ಪಿ. ಚಂದ್ರಶೇಖರ ರಾವ್ ಸಾರ್ವಜನಿಕ ವ್ಯವಹಾರ [upper-alpha ೩]
2012 ರೋನೇನ್ ಸೇನ್ ನಾಗರಿಕ ಸೇವೆ ಪಶ್ಚಿಮಬಂಗಾಳ
2012 ದೇವಿ ಶೆಟ್ಟಿ ವೈದ್ಯಕೀಯ ಕರ್ನಾಟಕ
2012 ಎಂ. ವಿ. ಸುಬ್ಬಯ್ಯ ವಾಣಿಜ್ಯ-ಕೈಗಾರಿಕೆ ತಮಿಳುನಾಡು
2012 ಎನ್. ವಿಠಲ್ ನಾಗರಿಕ ಸೇವೆ ಕೇರಳ
2012 ಎನ್. ಎಚ್. ವಾಡಿಯಾ
2012 ಜಾರ್ಜ್ ಯೋ ಸಾರ್ವಜನಿಕ ವ್ಯವಹಾರ [upper-alpha ೪]
2013 ಸತ್ಯ ಎನ್. ಅಟ್ಲೂರಿ ವಿಜ್ಞಾನ-ತಂತ್ರಜ್ಞಾನ [upper-alpha ೨]
2013 ಮಹಾರಾಜ್ ಕಿಶನ್ ಭಾನ್ ನಾಗರಿಕ ಸೇವೆ ದೆಹಲಿ
2013 ಜಸ್ಪಾಲ್ ಭಟ್ಟಿ# ಕಲೆ ಪಂಜಾಬ್
2013 ರಾಹುಲ್ ದ್ರಾವಿಡ್ ಕ್ರೀಡೆ ಕರ್ನಾಟಕ
2013 ಆದಿ ಗೋದ್ರೆಜ್ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
2013 ಎಸ್.ಜಾನಕಿ ಕಲೆ ತಮಿಳುನಾಡು
2013 ಅಬ್ದುಲ್ ರಷೀದ್ ಖಾನ್ ಕಲೆ ಪಶ್ಚಿಮಬಂಗಾಳ
2013 ರಾಜೇಶ್ ಖನ್ನಾ# ಕಲೆ ಮಹಾರಾಷ್ಟ್ರ
2013 ಮೇರಿ ಕೋಮ್ ಕ್ರೀಡೆ ಮಣಿಪುರ
2013 ನಂದಕಿಶೋರ್ ಶಾಮರಾವ್ ಲೌದ್ ವೈದ್ಯಕೀಯ ಮಹಾರಾಷ್ಟ್ರ
2013 ಮಂಗೇಶ್ ಪಡಗಾಂವ್ಕರ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
2013 ಹೇಮೇಂದ್ರ ಸಿಂಗ್ ಪನ್ವಾರ್ ನಾಗರಿಕ ಸೇವೆ ಮಧ್ಯಪ್ರದೇಶ
2013 ಜೋಗೇಶ್ ಪಾಟೀಲ್ ವಿಜ್ಞಾನ-ತಂತ್ರಜ್ಞಾನ [upper-alpha ೨]
2013 ಶಿವಾಜಿರಾವ್ ಗಿರ್ಧರ್ ಪಾಟೀಲ್ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
2013 ಎ. ಸಿವಥಾನು ಪಿಳ್ಳೈ ವಿಜ್ಞಾನ-ತಂತ್ರಜ್ಞಾನ ದೆಹಲಿ
2013 ಡಿ. ರಾಮಾನಾಯ್ಡು ಕಲೆ ಆಂಧ್ರಪ್ರದೇಶ
2013 ಕನಕ್ ರೇಲೆ ಕಲೆ ಮಹಾರಾಷ್ಟ್ರ
2013 ವಿ. ಕೆ. ಸಾರಸ್ವತ್ ವಿಜ್ಞಾನ-ತಂತ್ರಜ್ಞಾನ ದೆಹಲಿ
2013 ಅಶೋಕ್ ಸೇನ್ ವಿಜ್ಞಾನ-ತಂತ್ರಜ್ಞಾನ ಉತ್ತರಪ್ರದೇಶ
2013 ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಸಾಹಿತ್ಯ-ಶಿಕ್ಷಣ [upper-alpha ೨]
2013 ಬಿ. ಎನ್. ಸುರೇಶ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
2013 ಶರ್ಮಿಳಾ ಠಾಗೂರ್ ಕಲೆ ದೆಹಲಿ
2013 ರಾಮಮೂರ್ತಿ ತ್ಯಾಗರಾಜನ್ ವಾಣಿಜ್ಯ-ಕೈಗಾರಿಕೆ ತಮಿಳುನಾಡು
2013 ಸರೋಜಾ ವೈದ್ಯನಾಥನ್ ಕಲೆ ದೆಹಲಿ
2014 ಅನಿಜ್ಜುಮಾನ್ ಸಾಹಿತ್ಯ-ಶಿಕ್ಷಣ [upper-alpha ೫]
2014 ಮೃತ್ಯುಂಜಯ ಆತ್ರೇಯ ಸಾಹಿತ್ಯ-ಶಿಕ್ಷಣ ದೆಹಲಿ
2014 ಪದ್ಮನಾಭನ್ ಬಲರಾಮ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
2014 ದಲ್ವೀರ್ ಭಂಡಾರಿ ಸಾರ್ವಜನಿಕ ವ್ಯವಹಾರ ದೆಹಲಿ
2014 ರಸ್ಕಿನ್ ಬಾಂಡ್ ಸಾಹಿತ್ಯ-ಶಿಕ್ಷಣ ಉತ್ತರಾಂಚಲ
2014 ಅನಿತಾ ದೇಸಾಯಿ ಸಾಹಿತ್ಯ-ಶಿಕ್ಷಣ ದೆಹಲಿ
2014 ಪುಲ್ಲೇಲ ಗೋಪಿಚಂದ್ ಕ್ರೀಡೆ ಆಂಧ್ರಪ್ರದೇಶ
2014 ಕಮಲ್ ಹಾಸನ್ ಕಲೆ ತಮಿಳುನಾಡು
2014 ಜ್ಯೇಷ್ಟರಾಜ್ ಜೋಶಿ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
2014 ವಿಜಯೇಂದ್ರ ನಾಥ್ ಕೌಲ್ ನಾಗರಿಕ ಸೇವೆ ದೆಹಲಿ
2014 ನೀಲಂ ಖೇರ್ ವೈದ್ಯಕೀಯ ದೆಹಲಿ
2014 ಮಾದಪ್ಪ ಮಹದೇವಪ್ಪ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
2014 ಲಿಯಾಂಡರ್ ಪೇಸ್ ಕ್ರೀಡೆ ಮಹಾರಾಷ್ಟ್ರ
2014 ಕೆ. ರಾಧಾಕೃಷ್ಣನ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
2014 ಅನುಮೋಲು ರಾಮಕೃಷ್ಣ# ವಿಜ್ಞಾನ-ತಂತ್ರಜ್ಞಾನ ಆಂಧ್ರಪ್ರದೇಶ
2014 ತಿರುಮಲಾಚಾರಿ ರಾಮಸಾಮಿ ವಿಜ್ಞಾನ-ತಂತ್ರಜ್ಞಾನ ದೆಹಲಿ
2014 ಲಾಯ್ಡ್ ರುಡೋಲ್ಫ್ ಸಾಹಿತ್ಯ-ಶಿಕ್ಷಣ [upper-alpha ೨]
2014 ಸುಸೇನ್ ಹೋಬೇರ್ ರುಡೋಲ್ಫ್ ಸಾಹಿತ್ಯ-ಶಿಕ್ಷಣ [upper-alpha ೨]
2014 ವಿನೋದ್ ಪ್ರಕಾಶ್ ಶರ್ಮ ವಿಜ್ಞಾನ-ತಂತ್ರಜ್ಞಾನ ದೆಹಲಿ
2014 ಗುಲಾಮ್ ಮೊಹಮ್ಮದ್ ಶೇಕ್ ಕಲೆ ಗುಜರಾತ್
2014 ಬೇಗಮ್ ಪರ್ವೀನ್ ಸುಲ್ತಾನಾ ಕಲೆ ಮಹಾರಾಷ್ಟ್ರ
2014 ಧೀರೂಭಾಯಿ ಥಾಕೇರ್ ಸಾಹಿತ್ಯ-ಶಿಕ್ಷಣ ಗುಜರಾತ್
2014 ವೈರಮುತ್ತು ಸಾಹಿತ್ಯ-ಶಿಕ್ಷಣ ತಮಿಳುನಾಡು
2014 ಜೆ. ಎಸ್. ವರ್ಮಾ# ಸಾರ್ವಜನಿಕ ವ್ಯವಹಾರ ಉತ್ತರಪ್ರದೇಶ
2014 ಟಿ. ಎಚ್. ವಿನಾಯಕ ರಾಮ್ ಕಲೆ ತಮಿಳುನಾಡು
2015 ಜಹ್ನೂ ಬರೂವಾ ಕಲೆ ಅಸ್ಸಾಂ
2015 ಮಂಜುಳ್ ಭಾರ್ಗವ ವಿಜ್ಞಾನ-ತಂತ್ರಜ್ಞಾನ [upper-alpha ೨]
2015 ವಿಜಯ್ ಭಟ್ಕರ್ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
2015 ಸ್ವಪನ್ ದಾಸಗುಪ್ತಾ ಸಾಹಿತ್ಯ-ಶಿಕ್ಷಣ ದೆಹಲಿ
2015 ಡೇವಿಡ್ ಫ್ರಾಲೇ ಇತರೆ [upper-alpha ೨]
2015 ಬಿಲ್ ಗೇಟ್ಸ್ ಸಮಾಜ ಸೇವೆ [upper-alpha ೨]
2015 ಮೆಲಿಂದಾ ಗೇಟ್ಸ್ ಸಮಾಜ ಸೇವೆ [upper-alpha ೨]
2015 ಸತ್ಯಮಿತ್ರಾನಂದ ಗಿರಿ ಇತರೆ ಉತ್ತರಪ್ರದೇಶ
2015 ಎನ್. ಗೋಪಾಲಸ್ವಾಮಿ ನಾಗರಿಕ ಸೇವೆ ತಮಿಳುನಾಡು
2015 ಸುಭಾಷ್ ಸಿ. ಕಶ್ಯಪ್ ಸಾರ್ವಜನಿಕ ವ್ಯವಹಾರ ದೆಹಲಿ
2015 ಗೋಕುಲೋತ್ಸವಜೀ ಮಹಾರಾಜ್ ಕಲೆ ಮಧ್ಯಪ್ರದೇಶ
2015 ಸೈಚಿರೋ ಮಿಸುಮಿ ಇತರೆ [upper-alpha ೬]
2015 ಅಂಬರೀಷ್ ಮಿತ್ತಲ್ ವೈದ್ಯಕೀಯ ದೆಹಲಿ
2015 ಸುಧಾ ರಘುನಾಥನ್ ಕಲೆ ತಮಿಳುನಾಡು
2015 ಹರೀಶ್ ಸಾಳ್ವೆ ಸಾರ್ವಜನಿಕ ವ್ಯವಹಾರ ದೆಹಲಿ
2015 ಅಶೋಕ್ ಸೇಥ್ ವೈದ್ಯಕೀಯ ದೆಹಲಿ
2015 ರಜತ್ ಶರ್ಮ ಸಾಹಿತ್ಯ-ಶಿಕ್ಷಣ ದೆಹಲಿ
2015 ಸತ್ಪಾಲ್ ಸಿಂಗ್ ಕ್ರೀಡೆ ದೆಹಲಿ
2015 ಶ್ರೀ ಶಿವಕುಮಾರ ಸ್ವಾಮೀಜಿ ಇತರೆ ಕರ್ನಾಟಕ
2015 ಖಡ್ಗಸಿಂಗ್ ವಾಲ್ದಿಯಾ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
2016 ರವೀಂದ್ರ ಚಂದ್ರ ಭಾರ್ಗವ ಸಾರ್ವಜನಿಕ ವ್ಯವಹಾರ ಉತ್ತರಪ್ರದೇಶ
2016 ರಾಬರ್ಟ್ ಬ್ಲಾಕ್ವಿಲ್ ಸಾರ್ವಜನಿಕ ವ್ಯವಹಾರ [upper-alpha ೨]
2016 ಹಫೀಜ್ ಕಂಟ್ರಾಕ್ಟರ್ ಇತರೆ ಮಹಾರಾಷ್ಟ್ರ
2016 ಇಂದು ಜೈನ್ ವಾಣಿಜ್ಯ-ಕೈಗಾರಿಕೆ ದೆಹಲಿ
2016 ಹೈಸ್ನಾಮ್ ಕನ್ಹಯ್ಯಲಾಲ್ ಕಲೆ ಮಣಿಪುರ
2016 ಅನುಪಮ್ ಖೇರ್ ಕಲೆ ಮಹಾರಾಷ್ಟ್ರ
2016 ಸಾನಿಯಾ ಮಿರ್ಜಾ ಕ್ರೀಡೆ ತೆಲಂಗಾಣ
2016 ಪಲ್ಲೋಂಜಿ ಮಿಸ್ತ್ರಿ ವಾಣಿಜ್ಯ-ಕೈಗಾರಿಕೆ [upper-alpha ೭]
2016 ಉದಿತ್ ನಾರಾಯಣ್ ಕಲೆ ಮಹಾರಾಷ್ಟ್ರ
2016 ಸೈನಾ ನೆಹವಾಲ್ ಕ್ರೀಡೆ ತೆಲಂಗಾಣ
2016 ಯರ್ಲಗಡ್ಡ ಲಕ್ಷ್ಮೀಪ್ರಸಾದ್ ಸಾಹಿತ್ಯ-ಶಿಕ್ಷಣ ಆಂಧ್ರಪ್ರದೇಶ
2016 ವಿನೋದ್ ರಾಯ್ ನಾಗರಿಕ ಸೇವೆ ಕೇರಳ
2016 ಎನ್. ಎಸ್. ರಾಮಾನುಜ ತಾತಾಚಾರ್ಯ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
2016 ಎ. ವಿ. ರಾಮರಾವ್ ವಿಜ್ಞಾನ-ತಂತ್ರಜ್ಞಾನ ಆಂಧ್ರಪ್ರದೇಶ
2016 ಡಿ. ನಾಗೇಶ್ವರ ರೆಡ್ಡಿ ವೈದ್ಯಕೀಯ ತೆಲಂಗಾಣ
2016 ಆರ್ಶವೈದ್ಯ ದಯಾನಂದ ಸರಸ್ವತಿ# ಇತರೆ ಉತ್ತರಾಂಚಲ
2016 ಬರ್ಜೀಂದರ್ ಸಿಂಗ್ ಹಮದರ್ದ್ ಸಾಹಿತ್ಯ-ಶಿಕ್ಷಣ ಪಂಜಾಬ್
2016 ರಾಮ್ ವಿ. ಸುತಾರ್ ಕಲೆ ಉತ್ತರಪ್ರದೇಶ
2016 ತೇಜೋಮಯಾನಂದ ಇತರೆ ಮಹಾರಾಷ್ಟ್ರ
2017 ವಿಶ್ವಮೋಹನ್ ಭಟ್ ಕಲೆ ರಾಜಸ್ಥಾನ
2017 ದೇವಿಪ್ರಸಾದ್ ದ್ವಿವೇದಿ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
2017 ರತ್ನ ಸುಂದರ್ ಮಹಾರಾಜ್ ಇತರೆ ಗುಜರಾತ್
2017 ನಿರಂಜನಾನಂದ ಸರಸ್ವತಿ ಇತರೆ ಬಿಹಾರ
2017 ಚೋ. ರಾಮಸ್ವಾಮಿ# ಸಾಹಿತ್ಯ-ಶಿಕ್ಷಣ ತಮಿಳುನಾಡು
2017 ಮಹಾ ಚಕ್ರಿ ಸಿರಿಧ್ರೋನ್ ಸಾಹಿತ್ಯ-ಶಿಕ್ಷಣ

[upper-alpha ೮]

2017 ತೆಹೆಮೋನ್ ಎರಾಚ್ ಉದ್ವಾಡಿಯಾ ವೈದ್ಯಕೀಯ ಮಹಾರಾಷ್ಟ್ರ
2018 ಪಂಕಜ್ ಅಡ್ವಾಣಿ ಕ್ರೀಡೆ ಕರ್ನಾಟಕ
2018 ಫಿಲಿಪೋಸ್ ಮಾರ್ ಕ್ರಿಸೋಸ್ಟೋಮ್ ಇತರೆ ಕೇರಳ
2018 ಮಹೇಂದ್ರ ಸಿಂಗ್ ಧೋನಿ ಕ್ರೀಡೆ ಜಾರ್ಖಂಡ್
2018 ಅಲೆಕ್ಸಾಂಡರ್ ಕಡಾಕಿನ್# ಸಾರ್ವಜನಿಕ ವ್ಯವಹಾರ [upper-alpha ೯]
2018 ರಾಮಚಂದ್ರನ್ ನಾಗಸ್ವಾಮಿ ಇತರೆ ತಮಿಳುನಾಡು
2018 ವೇದಪ್ರಕಾಶ್ ನಂದಾ ಸಾಹಿತ್ಯ-ಶಿಕ್ಷಣ [upper-alpha ೨]
2018 ಲಕ್ಷ್ಮಣ್ ಪೈ ಕಲೆ ಗೋವಾ
2018 ಅರವಿಂದ್ ಪಾರಿಖ್ ಕಲೆ ಮಹಾರಾಷ್ಟ್ರ
2018 ಶಾರದಾ ಸಿನ್ಹಾ ಕಲೆ ಬಿಹಾರ
2019 ಜಾನ್ ಟಿ. ಚೇಂಬರ್ಸ್ ವಾಣಿಜ್ಯ-ಕೈಗಾರಿಕೆ [upper-alpha ೨]
2019 ಸುಖದೇವ್ ಸಿಂಗ್ ಧಿಂಡ್ಸಾ ಸಾರ್ವಜನಿಕ ವ್ಯವಹಾರ ಪಂಜಾಬ್
2019 ಪ್ರವೀಣ್ ಗೋರ್ಧಾನ್ ಸಾರ್ವಜನಿಕ ವ್ಯವಹಾರ [upper-alpha ೧೦]
2019 ಮಹಾಶಯ್ ಧರ್ಮಪಾಲ್ ಗುಲಾಟಿ ವಾಣಿಜ್ಯ-ಕೈಗಾರಿಕೆ ದೆಹಲಿ
2019 ದರ್ಶನ್ ಲಾಲ್ ಜೈನ್ ಸಮಾಜ ಸೇವೆ ಹರಿಯಾಣ
2019 ಅಶೋಕ್ ಲಕ್ಷ್ಮಣರಾವ್ ಕುಕಡೆ ವೈದ್ಯಕೀಯ ಮಹಾರಾಷ್ಟ್ರ
2019 ಕರಿಯಾ ಮುಂಡಾ ಸಾರ್ವಜನಿಕ ವ್ಯವಹಾರ ಜಾರ್ಖಂಡ್
2019 ಬುಧಾದಿತ್ಯ ಮುಖರ್ಜಿ ಕಲೆ ಪಶ್ಚಿಮ ಬಂಗಾಳ
2019 ಮೋಹನ್‌ಲಾಲ್ ಕಲೆ ಕೇರಳ
2019 ಎಸ್. ನಂಬಿ ನಾರಾಯಣನ್ ವಿಜ್ಞಾನ-ತಂತ್ರಜ್ಞಾನ ಕೇರಳ
2019 ಕುಲದೀಪ್ ನಯ್ಯರ್ ಸಾಹಿತ್ಯ-ಶಿಕ್ಷಣ ದೆಹಲಿ
2019 ಬಚೇಂದ್ರಿಪಾಲ್ ಕ್ರೀಡೆ ಉತ್ತರಾಖಂಡ
2019 ವಿ. ಕೆ. ಶುಂಗ್ಲು ನಾಗರಿಕ ಸೇವೆ ದೆಹಲಿ
2019 ಹುಕುಂದೇವ್ ನಾರಾಯಣ್ ಯಾದವ್ ಸಾರ್ವಜನಿಕ ವ್ಯವಹಾರ ಬಿಹಾರ

ಉಲ್ಲೇಖಗಳು

ಬದಲಾಯಿಸಿ
  1. "'Scheme-PadmaAwards-050514.pdf'" (PDF). Archived from the original (PDF) on 2016-11-15. Retrieved 2019-08-31.
  2. English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ
  3. ಉಲ್ಲೇಖ ದೋಷ: Invalid <ref> tag; no text was provided for refs named award10-19


ಉಲ್ಲೇಖ ದೋಷ: <ref> tags exist for a group named "upper-alpha", but no corresponding <references group="upper-alpha"/> tag was found