ತೀರ್ಥಂಕರ
(ತೀರ್ಥಂಕ ಇಂದ ಪುನರ್ನಿರ್ದೇಶಿತ)
[[Image:Theertan kara_10Feb2008.jpg|thumb|right|250px|ಸಮವಸರಣದಲ್ಲಿ ತೀರ್ಥಂಕರರು]]
ತೀರ್ಥಂಕರ ಎನ್ನುವುದು ಜೈನ ಧರ್ಮದ ಒಂದು ಪಾರಿಭಾಷಿಕ orybisಶಬ್ದವಾಗಿದೆ.ಇವರನ್ನು ಜಿನ,ಕೇವಲಿಯೆಂದೂ ಕರೆಯುತ್ತಾರೆ. ಅದರ ಅರ್ಥವೆಂದರೆ "ಜಯಿಸಿದವನು" (ಆಸೆ,ಅಭಿಮಾನ,ಕ್ರೋದ ಮುಂತಾದವು...). ತೀರ್ಥಂಕರರು ಧರ್ಮ ತೀರ್ಥವನ್ನು ಮುನ್ನೆಡೆಸುವವರು ಅಥವಾ ಧರ್ಮ ಪ್ರವರ್ತಕರು.
ತೀರ್ಥಂಕರರು ಕೇವಲ ಜ್ಞಾನವನ್ನು ಪಡೆದ ಮೇಲೆ ಇತರರಿಗೆ ಮೋಕ್ಷ ಮಾರ್ಗವನ್ನು ಉಪದೇಶಿಸುತ್ತಾರೆ.ಇವರ ಉಪದೇಶಗಳು ಜೈನ ಧರ್ಮದ ಮೂಲ ತಳಹದಿಯಾಗಿದೆ. ಇವರಿಗೆ ಸಮಸ್ತದ ಬಗ್ಗೆ ಸ್ಪಷ್ಟವಾದ ಅರಿವಿರುತ್ತದೆ. ಓಂಕಾರ ರೂಪದಲ್ಲಿರುವ ಇವರ ಉಪದೇಶವನ್ನು ಗಣಧರರು ತಿಳಿಯಪಡಿಸುವರು. ಈ ಓಂಕಾವೇ ಜಿನವಾಣಿ, ಸರಸ್ವತಿ ಯ ರೂಪದಲ್ಲಿ ಆರಾಧಿಸಲ್ಪಡುತ್ತದೆ. ಇವರು ಉಪದೇಶಗಳನ್ನು ಸಮವಸರಣದಲ್ಲಿ ನೀಡುವರು. ಮಾನವ ಜನ್ಮವು ಪೂರ್ಣವಾದ ನಂತರ ಇವರು ಮೋಕ್ಷವನ್ನು ಹೊಂದುತ್ತಾರೆ.
೨೪ ತೀರ್ಥಂಕರ ಆಖ್ಯಾನ ಪಟ್ಟಿ
ಬದಲಾಯಿಸಿತೀರ್ಥಂಕರ | ಹುಟ್ಟುವ ಮೊದಲಿನ ಸ್ವರ್ಗ | ; ದೀಕ್ಷೆ |
ತಂದೆ, ತಾಯಿ | ಮುಖದ ಬಣ್ಣ | ಚಿಹ್ನೆ | ಎತ್ತರ | ಜೀವಿತ ವರ್ಷಗಳು | ಮರ | ಸೇವಕರು ಆತ್ಮ |
ಶಿಷ್ಯ; ಶಿಷ್ಯೆ |
ನಿರ್ವಾಣ ಹೊಂದಿದ ಸ್ತಳ | ಹುಟ್ಟು |
---|---|---|---|---|---|---|---|---|---|---|---|---|
1 ವೃಷಭ (ಜೈನ ತೀರ್ಥಂಕರ)(ಆದಿನಾಥ) | ಸರ್ವತಸಿದ್ | ವಿನಿತ್ತನಗರಿ; ಪಲಿತನ |
ನಾಭಿರಾಜ ಮರುದೆವಿ |
ಸ್ವರ್ಣ | ಗೂಳಿ ಅಥವಾ ಎತ್ತು | ೧,೫೦೦ Meters | ೫೯೨.೭೦೪ Quintillion ವರ್ಷ | ವಟವೃಕ್ಷ(ಆಲದ ಮರ) | ಗೊಮುಖ ಹಾಗು ಚಕ್ರೇಶ್ವರಿ |
ಪುಂದರಿಕ; ಭ್ರಮಿ |
ಅಸ್ಥಪದ (ಕೈಲಾಸ) | |
2 ಅಜಿತನಾಥ | ವಿಜಯವಿಮಾನ | ಅಯೊಧ್ಯ; ಸಮ್ಮೇದ ಶಿಖರ್ಜಿ |
ಜಿತಾಸ್ತ್ರು ವಿಜಯಮತ |
ಸ್ವರ್ಣ | ಆನೆ | ೧,೩೫೦ Meters | ೫೦೮.೦೩೨ Quintillion ವರ್ಷ | ['S]ala (Shorea robusta) |
ಮಹಾಯಕ್ಷ ಹಾಗು ಅಜಿತಬಲ; ಅಥವಾ ರೊಹಿನಿ |
ಸಿಂಹಸೆನ; ಫಲ್ಗು |
ಸಮ್ಮೇದ ಶಿಖರ್ಜಿ | |
3 ಸಂಭವನಾಥ | ಉವರಿಮಗ್ರಾಇವೆಕ | ಸವಥಿ; ಸ್ರವಸತಿ |
ಜಿತರಿ ಸೆಮಮತ |
ಸ್ವರ್ಣ | ಕುದರೆ | ೧,೨೦೦ Meters | ೪೨೩.೩೬೦ Quintillion ವರ್ಷ | ಪ್ರಯಳ (Buchanania latifolia) |
ತ್ರಿಮುಖ ಹಾಗು ದುರಿತರಿ; ಅಥವಾಾ ಪ್ರಜ್ನಪ್ತಿ |
ಚರು; ಸ್ಯಮ |
ಸಮ್ಮೇದ ಶಿಖರ್ಜಿ | |
4 ಅಭಿನಂದನ್ನಾಥ | ಜಯಂತವಿಮನ | ಅಯೊಧ್ಯ; ಸಮ್ಮೇದ ಶಿಖರ್ಜಿ |
ಸಂಭರರಾಜ ಸಿದ್ಧಾರ್ಥ |
ಸ್ವರ್ಣ | ಕೋತಿ | ೧,೦೫೦ Meters | ೩೫೨.೮ Quintillion ವರ್ಷ | ಪ್ರಿಯಂಗು (Panicum italicum) |
ನಯಕ ಹಾಗು ಕಳಿಕ; ಅಥವಾ ಯಕ್ಷೇಶ್ವರ ವಜ್ರಸ್ರಿನ್ಖಲ |
ವಜ್ರನಾಭ; ಅಜಿತ |
ಸಮ್ಮೇದ ಶಿಖರ್ಜಿ | |
5 ಸುಮತಿನಾಥ | ಜಯಂತವಿಮನ | ಅಯೊಧ್ಯ; ಸಮ್ಮೇದ ಶಿಖರ್ಜಿ |
ಮೇಘರಾಜ by ಮಂಗಳ |
ಸ್ವರ್ಣ | curlew ಅಥವಾಾ red goose |
೯೦೦ Meters | ೨೮೨.೨೪ Quintillion ವರ್ಷ | ಸಲ | ತುಂಬುರು ಹಾಗು ಮಹಾಂಕಾಳಿ; ಅಥವಾ ಪುರುಶದತ್ತ |
ಚರಮ; ಕಸ್ಯಪಿ |
ಸಮ್ಮೇದ ಶಿಖರ್ಜಿ | |
6 ಪದ್ಮಪ್ರಭ | ಉವರಿಮಗ್ರೈವೆಕ | ಕೌಸಂಬಿ; ಸಮ್ಮೇದ ಶಿಖರ್ಜಿ |
ಶ್ರಿಧರ ಸುಸಿಮ |
ಕೆಂಪು | ಕಮಲ | ೭೫೦ Meters | ೨೧೧.೬೮ Quintillion ವರ್ಷ | ಛತ್ರ | ಕುಸುಮ ಹಾಗು ಸ್ಯಾಮ; ಅಥವಾ ಮನೋವೇಗ ಅಥವಾಾ ಮನೋಗುಪ್ತಿ |
Pradyotana; ರತಿ |
ಸಮ್ಮೇದ ಶಿಖರ್ಜಿ | |
7 ಸುಪಾರ್ಶ್ವನಾಥ | ಮಧ್ಯಮಗ್ರೈವೇಕ | ವಾರಾಣಸಿ; ಸಮ್ಮೇದ ಶಿಖರ್ಜಿ |
ಪ್ರತಿಶ್ಥರಾಜ by ಪೃತ್ವಿ |
ಸ್ವರ್ಣ ಅಥವಾ ಪಚ್ಚೆ |
ಸ್ವಸ್ತಿಕ | ೬೦೦ Meters | ೧೪೧.೧೨ Quintillion ವರ್ಷ | ಸಿರೀಶ (Acacia sirisha) |
ಮಾತಂಗ ಹಾಗು ಸಂತ; ಅಥವಾ ವರನಂದಿ ಹಾಗು ಕಾಳಿ |
ವಿದಿರ್ಭ; ಸೋಮ |
ಸಮ್ಮೇದ ಶಿಖರ್ಜಿ | |
8 ಚಂದ್ರಪ್ರಭ | ವಿಜಯಂತ | ಚಂದ್ರಪುರಿ; ಸಮ್ಮೇದ ಶಿಖರ್ಜಿ |
ಮಹಸೆನರಾಜ by ಲಕ್ಷ್ಮಣ |
ಬಿಳಿ | ಚಂದ್ರ | ೪೫೦ Meters | ೭೦.೫೬ Quintillion ವರ್ಷ | ನಾಗ | ವಿಜಯ ಹಾಗು ಭ್ರಿಕುತಿ; ಅಥವಾ ಸ್ಯಾಮ ಅಥವಾ ವಿಜಯ ಹಾಗು ಜ್ವಾಲಾಮಾಲಿನಿ |
ದಿಣ್ಣ; ಸುಮನ |
ಸಮ್ಮೇದ ಶಿಖರ್ಜಿ | |
9 ಪುಷ್ಪದಂತ | ಅನತದೆವಲೋಕ | ಕನಂದಿನಗರಿ; ಸಮ್ಮೇದ ಶಿಖರ್ಜಿ |
ಸುಗ್ರಿವರಾಜ by ರಮರಣಿ |
ಬಿಳಿ | ಮಸುಳೆ | ೩೦೦ Meters | ೧೪.೧೧೨ Quintillion ವರ್ಷ | ಸಲಿ | ಅಜಿತ ಹಾಗು ಸುತರಕ; ಅಥವಾ ಮಹಾಕಾಳಿ |
ವರಾಹಕ; ವರುನಿ |
ಸಮ್ಮೇದ ಶಿಖರ್ಜಿ | |
10 ಶೀತಲನಾಥ | ಅಚ್ಯುತದೆವಲೋಕ | ಭದ್ರಾಪುರ ಅಥವಾಾ ಭಾದಿಳಪುರ; ಸಮ್ಮೇದ ಶಿಖರ್ಜಿ |
ದ್ರಿಧರಥ-ರಾಜ ನಂದ |
ಸ್ವರ್ಣ | ಕಲ್ಪವೃಕ್ಷ ficus religiosa |
೨೭೦ Meters | ೭.೦೫೬ Quintillion ವರ್ಷ | ಪ್ರಿಯಂಗು | ಬ್ರಹ್ಮ ಹಾಗು ಆಶೋಕ ಅಥವಾ ಮನವಿ |
ನಂದ; ಸುಜಸ |
ಸಮ್ಮೇದ ಶಿಖರ್ಜಿ | |
11 ಶ್ರೇಯಾಂಸನಾಥ | ಅಚ್ಯುತದೆವಲೋಕ | ಸಿಂಹಪುರಿ; ಸಮ್ಮೇದ ಶಿಖರ್ಜಿ |
ವಿಷ್ಣುರಾಜ ವಿಷ್ಣ |
ಸ್ವರ್ಣ | rhinoceros | ೨೪೦ Meters | ೮,೪೦೦,೦೦೦ ವರ್ಷ | Tanduka | ಯಕ್ಷೆತ್ ಹಾಗು ಮನವಿ; ಅಥವಾ ಈಶ್ವರ ಹಾಗೂ ಗೌರಿ |
ಕಶ್ಯಪ; ಧರಣಿ |
ಸಮ್ಮೇದ ಶಿಖರ್ಜಿ | |
12 ವಾಸುಪುಜ್ಯ | ಪ್ರನತದೆವಲೋಕ | ಚಂಪಾಪುರಿ; ಸಮ್ಮೇದ ಶಿಖರ್ಜಿ |
ವಾಸುಪೂಜ್ಯ by ಜಯ |
ಕೆಂಪು | ಎಮ್ಮೆ | ೨೧೦ Meters | ೭,೨೦೦,೦೦೦ ವರ್ಷ | ಪಟಲ (Bignonia suaveolens) |
ಕುಮಾರ ಹಾಗು ಚಂದ; ಅಥವಾ ಗಾಂಧಾರಿ |
ಸುಭುಮ; ಧರಣಿ |
ಚಂಪಾಪುರಿ | |
13 ವಿಮಲನಾಥ | ಮಹಾಸರದೆವಲೋಕ | ಕಂಪಿಲ್ಯಪುರ; ಸಮ್ಮೇದ ಶಿಖರ್ಜಿ |
ಕ್ರಿತವರ್ಮರಾಜ ಸ್ಯಾಮ |
ಸ್ವರ್ಣ | ಹಂದಿ | ೧೮೦ Meters | ೬,೦೦೦,೦೦೦ ವರ್ಷ | ಜಂಬು (Eugenia jambolana) |
ಷಣ್ಮುಖ ಹಾಗು ವಿದಿತ; ಅಥವಾ ವೈರೋತಿ) |
ಮಂದಾರ; ಧರ |
ಸಮ್ಮೇದ ಶಿಖರ್ಜಿ | |
14 ಅನಂತನಾಥ | ಪ್ರನತದೆವಲೋಕ | ಅಯೊಧ್ಯ; ಸಮ್ಮೇದ ಶಿಖರ್ಜಿ |
ಸಿಂಹಸೇನ by Suyasah ಅಥವಾ ಸುಜಸ |
ಸ್ವರ್ಣ | ಮುಳ್ಳುಹಂದಿ | ೧೫೦ Meters | ೩,೦೦೦,೦೦೦ ವರ್ಷ | ಆಶೋಕ (Jonesia asoka) |
ಪಟಲ ಹಾಗು ಅಂಕುಶ; ಅಥವಾ ಅನಂತಮತಿ |
ಜಾಸ ; ಪದ್ಮ |
ಸಮ್ಮೇದ ಶಿಖರ್ಜಿ | |
15 ಧರ್ಮನಾಥ | ವಿಜಯವಿಮನ | ರತ್ನಪುರಿ; ಸಮ್ಮೇದ ಶಿಖರ್ಜಿ |
ಭಾನುರಾಜ ಸುವ್ರಿತ |
ಸ್ವರ್ಣ | ವಜ್ರ | ೧೩೫ Meters | ೨,೫೦೦,೦೦೦ ವರ್ಷ | ದಧಿಪರ್ಣ (Clitoria ternatea) |
ಕಿನ್ನರ ಹಾಗು ಕಂದರ್ಪ; ಅಥವಾ ಮನಸಿ |
ಅರಿಷ್ಟ; ಅರ್ಥಸಿವ |
ಸಮ್ಮೇದ ಶಿಖರ್ಜಿ | |
16 ಶಾಂತಿನಾಥ | ಸರ್ವರ್ಥಸಿದ್ಧ | ಗಜಪುರ ಅಥವಾ ಹಸ್ತಿನಾಪುರ; ಸಮ್ಮೇದ ಶಿಖರ್ಜಿ |
ವಿಶ್ವಸೇನ ಅಚಿರ |
ಸ್ವರ್ಣ | ಜಿಂಕೆ | ೧೨೦ Meters | ೧೦೦,೦೦೦ ವರ್ಷ | ನಂದಿ (Cedrela toona) |
ಗರುಡ ಹಾಗು ನಿರವಾಣಿ; ಅಥವಾ ಕಿಮ್ಪುರುಷ ಹಾಗು ಮಹಮನಸಿ |
ಚಕ್ರಯುದ್ಧ ; ಸೂಚಿ |
ಸಮ್ಮೇದ ಶಿಖರ್ಜಿ | |
17 ಕುಂತುನಾಥ | ಸರ್ವರ್ಥಸಿದ್ಧ | ಗಜಪುರ; ಸಮ್ಮೇದ ಶಿಖರ್ಜಿ |
ಸುರರಾಜ ಶ್ರೀರಣಿ |
ಸ್ವರ್ಣ | goat | ೧೦೫ Meters | ೯೫,೦೦೦ ವರ್ಷ | ಭಿಲಕ | ಗಂಧರ್ವ ಹಾಗು ಬಲ; ಅಥವಾ ವಿಜಯ |
Samba; ದಾಮಿನಿ |
ಸಮ್ಮೇದ ಶಿಖರ್ಜಿ | |
18 ಅರನಾಥ | ಸರ್ವರ್ಥಸಿದ್ಧ | ಗಜಪುರ; ಸಮ್ಮೇದ ಶಿಖರ್ಜಿ |
ಸುದರ್ಸನ ದೆವಿರಣಿ |
ಸ್ವರ್ಣ | ಮೀನು ಅಥವಾ Pisces |
೯೦ Meters | ೮೪,೦೦೦ ವರ್ಷ | ಅಂಬ (ಮಾವಿನಹಣ್ಣು) |
ಯಕ್ಷೆತ ಹಾಗು ಧನ; ಅಥವಾ ಕೇಂದ್ರ ಹಾಗು ಅಜಿತ |
ಕುಂಭ; ರಕ್ಷಿತಾ |
ಸಮ್ಮೇದ ಶಿಖರ್ಜಿ | ೧೬,೫೮೪,೯೮೦ ವರ್ಷಗಳ ಹಿಂದೆ |
19 ಮಲ್ಲಿನಾಥ | ಜಯಂತದೆವಲೋಕ | ಮಿಥಿಲ; ಸಮ್ಮೇದ ಶಿಖರ್ಜಿ |
ಕುಂಬಾರರಾಜ by ಪ್ರಭಾವತಿ |
ನೀಲಿ | jar ಅಥವಾಾ ಕಳಸ | ೭೫ Meters | ೫೫,000 ವರ್ಷ | ಅಶೋಕ | ಕುಬೇರ ಹಾಗು ಧರನಪ್ರಿಯ; ಅಥವಾ ಅಪರಾಜಿತ |
ಅಭಿಕ್ಷಕ; ಬಂಧುಮತಿ |
ಸಮ್ಮೇದ ಶಿಖರ್ಜಿ | ೬,೫೮೪,೯೮೦ ವರ್ಷಗಳ ಹಿಂದೆ |
20 ಮುನಿಸುವ್ರತ | ಅಪರಾಜಿತ-ದೇವಲೋಕ | ರಾಜಗ್ರಿಹ; ಸಮ್ಮೇದ ಶಿಖರ್ಜಿ |
ಸುಮಿತ್ರರಾಜ by ಪದ್ಮಾವತಿ |
ಕಪ್ಪು | ಆಮೆ | ೬೦ Meters | ೩೦.೦೦೦ ವರ್ಷ | ಚಂಪಕ (Michelia champaka) |
ವರುಣ ಹಾಗು ನರದತ್ತ; ಅಥವಾ ಬಹುರೂಪಿನಿ |
ಮಲ್ಲಿ; ಪುಷ್ಪವತಿ |
ಸಮ್ಮೇದ ಶಿಖರ್ಜಿ | ೧,೧೮೪,೯೮೦ ವರ್ಷಗಳ ಹಿಂದೆ |
21 ನಮಿ ನಾಥ | ಪ್ರನತದೆವಲೋಕ | ಮಿಥಿಲ; ಸಮ್ಮೇದ ಶಿಖರ್ಜಿ |
ವಿಜಯರಾಜ ವಿಪ್ರರಣಿ |
ಹಳದಿ; ಅಥವಾಾ ಪಚ್ಚೆ |
blue water-lily ಅಥವಾ ನೀಲಿ ಕಮಲ | ೪೫ Meters | ೧೦,೦೦೦ ವರ್ಷ | ಬಕುಳ (Mimusops elengi) |
ಭ್ರಿಕುತಿ ಹಾಗು ಗಾಂಧಾರಿ; ಅಥವಾ ಚಾಮುಂಡಿ |
ಸುಭ; ಅನಿಲ |
ಸಮ್ಮೇದ ಶಿಖರ್ಜಿ | ೫೮೪,೯೭೯ ವರ್ಷಗಳ ಹಿಂದೆ |
22 ನೇಮಿನಾಥ | ಅಪರಾಜಿತ | ಸುರಿಪುರ ಹಾಗು ಉಜ್ಜಿಂತ (ಉಜ್ಜೈನ್); Mount Girnar (Girnarji) |
ಸಮುದ್ರವಿಜಾಯ by ಸಿವದೇವಿ |
ಕಪ್ಪು | ಶಂಕು | ೩೦ Meters | ೧,೦೦೦ ವರ್ಷ | ವೆತಸ | ಗೋಮೇಧ ಹಾಗು ಅಂಬಿಕ; ಅಥವಾ ಸರ್ವಾಹ್ಣ ಹಾಗೂ ಕೂಷ್ಮಾಂಡಿನಿ |
ವರದತ್ತ; ಯಕ್ಷದಿನ್ನ |
Mount Girnar | ೩೨೨೮ BCE |
23 ಪಾಶ್ವ೯ನಾಥ | ಪ್ರನತದೆವಲೋಕ | ವಾರಾಣಸಿ; ಸಮ್ಮೇದ ಶಿಖರ್ಜಿ |
ಅಸ್ವಸೆನರಾಜ ವಮದೇವಿ |
ನೀಲಿ | ಹಾವು | ೭.೭೧೪೨೮೫೨ Feet | ೧೦೦ ವರ್ಷ | ಧತಕಿ (Grislea tomentosa) |
ಪರ್ಸ್ವಯಕ್ಷ ಅಥವಾ ಧರಣೇಂದ್ರ ಹಾಗು ಪದ್ಮಾವತಿ |
ಅರ್ಯದಿನ್ನ; ಪುಷ್ಪಚುದ |
ಸಮ್ಮೇದ ಶಿಖರ್ಜಿ | ೮೭೭ BCE |
24 ಮಹಾವೀರ | ಪ್ರನತದೆವಲೋಕ | ಕುಂದಗ್ರಾಮ ಅಥವಾ ಕ್ಷತ್ರಿಯಕುಂದ್ ; ರಿಜುಬಲಿಕ |
ಸಿದ್ಧರ್ಥರಾಜ, ಸ್ರೆಯನ್ಸ ಅಥವಾ ಯಸಸ್ವಿನ್ ತರಿಸಲ ವಿದ್ಚದಿನ್ನ ಅಥವಾ ಪ್ರಿಯಕರಿಣಿ |
ಹಳದಿ | ಸಿಂಹ | ೬ Feet | ೭೨ ವರ್ಷ | teak | Matanga ಹಾಗು Siddhayika |
ಇಂದ್ರಭುತಿ; ಚಂದ್ರಬಲ |
ಪಾವಾಪುರಿ | ೫೯೯ BCE |
ಈ ಲೇಖನ Jainism-related ಒಂದು ಚುಟುಕು. ನೀವು ಇದನ್ನು ವಿಸ್ತರಿಸುವುದರ ಮೂಲಕ ವಿಕಿಪೀಡಿಯಾಗೆ ಸಹಾಯ ಮಾಡಬಹುದು. |