ಅನಂತನಾಥನು ಜೈನ ಧರ್ಮದ ಪ್ರಸಕ್ತ ಯುಗದ (ಅವಸರ್ಪಿಣಿ) ಹದಿನಾಲ್ಕನೇ ತೀರ್ಥಂಕರ. ಜೈನ ನಂಬಿಕೆಗಳ ಪ್ರಕಾರ, ಅವನು ಸಿದ್ಧನಾದನು (ತನ್ನ ಎಲ್ಲ ಕರ್ಮಗಳನ್ನು ಕಳೆದುಕೊಂಡ ವಿಮೋಚನೆ ಪಡೆದ ಆತ್ಮ).

ಅನಂತನಾಥ
14ನೇ ಜೈನ ತೀರ್ಥಂಕರ
ಅನಂತನಾಥ
ಅನಂತನಾಥನನ್ನು ಚಿತ್ರಿಸುವ ವಿಗ್ರಹ
ಲಾಂಛನದಿಗಂಬರರ ಪ್ರಕಾರ ಮುಳ್ಳುಹಂದಿ
ಶ್ವೇತಾಂಬರರ ಪ್ರಕಾರ ಗಿಡುಗ
ಬಣ್ಣಬಂಗಾರ
ಎತ್ತರ50 ಧನುಷ (150 ಮೀಟರ್)
ವಯಸ್ಸು3,000,000 ವರ್ಷಗಳು
ತಂದೆತಾಯಿಯರು
  • ಸಿಂಹಸೇನ (ತಂದೆ)
  • ಸುಯಷಾ (ತಾಯಿ)
ಪೂರ್ವಾಧಿಕಾರಿವಿಮಲನಾಥ
ಉತ್ತರಾಧಿಕಾರಿಧರ್ಮನಾಥ
ಜನ್ಮಸ್ಥಳಅಯೋಧ್ಯೆ
ಮೋಕ್ಷಸ್ಥಳಶಿಖರ್‍ಜಿ

ಜೀವನಚರಿತ್ರೆಸಂಪಾದಿಸಿ

ಅನಂತನಾಥನು ಅಯೋಧ್ಯೆಯಲ್ಲಿ ಇಕ್ಷ್ವಾಕು ವಂಶದ ರಾಜ ಸಿಂಹಸೇನ ಮತ್ತು ರಾಣಿ ಸುಯಷಾಗೆ ಜನಿಸಿದನು.[೧] ಅವನ ಜನ್ಮ ದಿನಾಂಕ ಭಾರತೀಯ ಪಂಚಾಂಗದ ವೈಶಾಖ ಕೃಷ್ಣ ಪಕ್ಷದ ೧೩ನೇ ದಿನ.

ಸಾಹಿತ್ಯಸಂಪಾದಿಸಿ

  • ಕ್ರಿ.ಶ. ೧೨೩೦ ರಲ್ಲಿ ಜನ್ನನು ಬರೆದ ಅನಂತನಾಥ ಪುರಾಣ.

ಪ್ರಸಿದ್ಧ ದೇಗುಲಸಂಪಾದಿಸಿ

ಅನಂತನಾಥ ಸ್ವಾಮಿ ದೇವಸ್ಥಾನ, ಕಲ್ಪೆಟ್ಟಾ, ಕೇರಳ

ಉಲ್ಲೇಖಗಳುಸಂಪಾದಿಸಿ

  1. Tukol 1980, p. 31.

ಮೂಲಗಳುಸಂಪಾದಿಸಿ

  • Tukol, T. K. (1980), Compendium of Jainism, Dharwad: University of Karnataka
"https://kn.wikipedia.org/w/index.php?title=ಅನಂತನಾಥ&oldid=756490" ಇಂದ ಪಡೆಯಲ್ಪಟ್ಟಿದೆ