ಸಂಭವನಾಥ ಜೈನ ಧರ್ಮದ ತೃತಿಯ ತೀರ್ಥಂಕರರಾಗಿದ್ದಾರೆ. ಇವರು ಸ್ರವಸ್ತಿಯಲ್ಲಿ ಜನಿಸಿದರು. ಇವರ ತಂದೆ ಜಜಿತ ಹಾಗು ತಾಯಿ ಸುಸೇನ. ಪಂಚಾಂಗದ ಪ್ರಕಾರ ಇವರು ಮರ್ಗಶಿರ್ಶ ಶುಕ್ಲ ತಿಂಗಳಿನ ಹದಿನಾಲ್ಕನೆ ದಿನ ಜನಿಸಿದರು.

See also ಸಂಪಾದಿಸಿ

References ಸಂಪಾದಿಸಿ"https://kn.wikipedia.org/w/index.php?title=ಸಂಭವನಾಥ&oldid=1049377" ಇಂದ ಪಡೆಯಲ್ಪಟ್ಟಿದೆ