ಕೇಂದ್ರಾಡಳಿತ ಪ್ರದೇಶವು ಒಂದು ಭಾರತ ಗಣರಾಜ್ಯದ ಅವಿಭಾಜ್ಯ ಅಂಗವಾಗಿದೆ. ಕೇಂದ್ರಾಡಳಿತ ಪ್ರದೇಶವು ಕೇಂದ್ರ ಸರ್ಕಾರದ ನೇರ ಆಡಳಿತಕ್ಕೆ ಒಳಪಡುತ್ತದೆ. ಭಾರತದ ಇತರೆ ರಾಜ್ಯಗಳು ಹೊಂದಿರುವಂತೆ ಇವುಗಳು ಪ್ರತ್ಯೇಕ ಸರ್ಕಾರಗಳನ್ನು ಹೊಂದಿರುವುದಿಲ್ಲ. ಆದರೆ ಭಾರತದ ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರಾಡಳಿತ ಪ್ರದೇಶಗಳಿಗೆ ಶಾಸನ ಸಭೆಯ ಸ್ಥಾನ ಕಲ್ಪಿಸಬಹುದು.ದೆಹಲಿ ಹಾಗು ಪುದುಚ್ಛೇರಿ ಸರ್ಕಾರಗಳು ಇದರ ಉದಾಹರಣೆಗಳಾಗಿವೆ.

ಕೇಂದ್ರಾಡಳಿತ ಪ್ರದೇಶ
ಕ್ರ.ಸ. ಹೆಸರು ಜನಸಂಖ್ಯೆ ರಾಜಧಾನಿ ಅತಿ ದೊಡ್ಡ ನಗರ
ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪಗಳು ೩೫೬,೧೫೨ ಪೋರ್ಟ್‌ಬ್ಲೇರ್
ಬಿ ಚಂಡಿಗಡ್ ೯೦೦,೬೩೫ ಚಂಡಿಗಡ್
ಸಿ ದಾದ್ರಾ ಮತ್ತು ನಗರ್ ಹವೇಲ ದಮನ್ ಮತ್ತು ದಿಯು|ದಾಮನ್ ಮತ್ತು ದಿಯು ೨೨೦,೪೫೧ ದಮನ್
ಡಿ ಲಕ್ಷದ್ವೀಪ್‌ ೬೦,೫೯೫ ಕವರಟ್ಟಿ ಅಂದ್ರೋತ್ತ್
ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ೧೩,೭೮೨,೯೭೬ ದೆಹಲಿ
ಎಫ್. ಪುದುಚೆರಿ ೯೭೩,೮೨೯ ಪುದುಚೆರಿ
ಜಿ. ಜಮ್ಮು ಮತ್ತು ಕಾಶ್ಮೀರ ೯೭೩,೮೨೯ ಶ್ರೀನಗರ
ಎಚ್ ಲಡಾಕ್ (ಲೆಹ್) (ಲೆಹ್)

ರಾಜ್ಯಗಳು:


ಭಾರತದ ಕೇಂದ್ರಾಡಳಿತ ಪ್ರದೇಶಗಳು:ಸಂಪಾದಿಸಿ

[೧][೨]
ಉಲ್ಲೇಖಸಂಪಾದಿಸಿ

  1. u-Union-Territories
  2. States and Union Territories of India