ಕಪ್ಪು ಅನ್ನುವುದು ವಸ್ತುಗಳ ಬಣ್ಣವಾಗಿದ್ದು ಅದು ಕಾಣುವ ರೋಹಿತದ ಯಾವುದೇ ಭಾಗದಲ್ಲಿ ಬೆಳಕನ್ನು ಹೊರಸೂಸುವುದಿಲ್ಲ ಅಥವಾ ಪ್ರತಿಬಿಂಬಿಸುವುದಿಲ್ಲ; ಅವು ಬೆಳಕಿನ ಆ ರೀತಿಯ ಎಲ್ಲಾ ಪ್ರೀಕ್ವೆನ್ಸಿಗಳನ್ನು ಹೀರಿಕೊಳ್ಳುತ್ತವೆ. ಕೆಲವುಸಲ ಕಪ್ಪು "ವರ್ಣರಹಿತ", ಅಥವಾ ಬಣ್ಣರಹಿತ, ಬಣ್ಣಗಳ ಸಂಯುಕ್ತಕ್ರಿಯೆಯೆಂದೆಲ್ಲಾ ವರ್ಣಿಸಿದ್ದರೂ, ಆಚರಣೆಯಲ್ಲಿ "ಕಪ್ಪು ಬೆಕ್ಕು" ಅಥವಾ "ಕಪ್ಪು ಬಣ್ಣ" ಎಂದು ವ್ಯಕ್ತಪಡಿಸುವಾಗ ಇದನ್ನು ಬಣ್ಣವೆಂದೆ ಪರಿಗಣಿಸಲಾಗುವುದು.

Black
Common connotations
darkness, secrecy, Power, nubian, mystery; silence and concealment; death (including execution) and bereavement; Fear, antagonist, strong, (with orange) Halloween; end, chaos, and lack; evil, bad luck, and crime; conversely, elegance, anarchy, Rebellion, Non-Conformity, Individuality
About these coordinates     Color coordinates
Hex triplet#000000
sRGBB    (r, g, b)(0, 0, 0)
CMYKH   (c, m, y, k)(0, 0, 0, 100)
HSV       (h, s, v)(-°, -%, 0%)
SourceBy definition
B: Normalized to [0–255] (byte)
H: Normalized to [0–100] (hundred)

ವಿಜ್ಞಾನದಲ್ಲಿ ಬಣ್ಣ ಅಥವಾ ಬೆಳಕುಸಂಪಾದಿಸಿ

 
ರಾತ್ರಿಸಮಯ

ಕಾಣಬಹುದಾದ ಬೆಳಕು ಕಣ್ಣುಗಳನ್ನು ತಲುಪದೆ ಇದ್ದಾಗ ದೃಷ್ಟಿಯ ಭಾವನೆಯಿಂದ ಕಪ್ಪನ್ನು ಸ್ಪಸ್ಟಪಡಿಸಬಹುದು. (ಇದು ಬಿಳಿಯದೊಂದಿಗೆ ವಿರುದ್ಧತೆಯನ್ನು ರೂಪಿಸುತ್ತದೆ, ಬಣ್ಣಗಳ ಬೆಳಕಿನ ಯಾವುದೇ ಸಂಯೋಜನೆಯ ಭಾವನೆಯು ಎಲ್ಲಾ ಮೂರು ವಿಧಗಳ ದೃಷ್ಟಿಯ ಗ್ರಹಣಶಕ್ತಿಯ ಗ್ರಂತಿಗಳನ್ನು ಸಮಾನವಾಗಿ ಪ್ರೇರೇಪಿಸುತ್ತದೆ.

ವಾಪಾಸು ಕಣ್ಣಿಗೆ ಪ್ರತಿಬಿಂಬಿಸುವ ಬದಲು ಬೆಳಕನ್ನು ಹೀರಿಕೊಳ್ಳುವ ವರ್ಣದ್ರವ್ಯಗಳು "ಕಪ್ಪಾಗಿ ಕಾಣುತ್ತವೆ". ಎಷ್ಟಾದರೂ, ಎಲಾ ಬಣ್ಣಗಳನ್ನು ಸಾಮುದಾಯಿಕವಾಗಿ ಹೀರಿಕೊಳ್ಳುವ ಅನೇಕ ವರ್ಣದ್ರವ್ಯಗಳ ಸಂಯುಕ್ತಕ್ರಿಯೆ ಯಿಂದಾಗುವ ಪರಿಣಾಮವೇ, ಕಪ್ಪು ವರ್ಣದ್ರವ್ಯ. ಸರಿಯಾದ ಪ್ರಮಾಣದ ಪ್ರಾಥಮಿಕ ವರ್ಣದ್ರವ್ಯಗಳನ್ನು ಒಟ್ಟುಗೂಡಿಸಿದಾಗ, ಸ್ವಲ್ಪಮಟ್ಟಿನ ಬೆಳಕನ್ನು ಹೊರಹಾಕುವ ಅದರ ಪರಿಣಾಮವನ್ನು "ಕಪ್ಪು" ಎಂದು ಕರೆಯಲಾಗುವುದು.

ಇದು ಕಪ್ಪಿಗೆ ಮೇಲ್ನೋಟಕ್ಕೆ ವಿರುದ್ಧವಾಗಿದ್ದ ಆದರೆ ಪೂರಕವಾದ ಎರಡು ವರ್ಣನೆಗಳನ್ನು ಒದಗಿಸುತ್ತದೆ. ಎಲ್ಲಾ ಬಣ್ಣಗಳ ಬೆಳಕಿನ ಕೊರತೆಯೆ ಕಪ್ಪು, ಅಥವಾ ಇದು ಅನೇಕ ಬಣ್ಣಗಳ ವರ್ಣದ್ರವ್ಯದ ಸರ್ವವ್ಯಾಪಕ ಸಂಯುಕ್ತಕ್ರಿಯೆ. ಪ್ರಾಥಮಿಕ ಬಣ್ಣಗಳನ್ನು ಸಹ ನೋಡಿ

ವಿವಿಧ
CMYK ಸಂಯುಕ್ತ ಕ್ರಿಯೆ
C m y k
0% 0% 0% 100% (ಅಂಗೀಕೃತ)
100% 100% 100% 0% (ಆದರ್ಶ ಶಾಯಿಗಳು, ಸೈದ್ಧಾಂತಿಕ ಮಾತ್ರ)
100% 100% 100% 100% (ನೋಂದಣಿ ಕಪ್ಪು)

ಭೌತಶಾಸ್ತ್ರದಲ್ಲಿ, ಒಂದು ಕಪ್ಪು ಆಕೃತಿಯು ಬೆಳಕನ್ನು ಹೀರಿಕೊಳ್ಳಲು ಉತ್ತಮವಾದುದು, ಆದರೆ ಐನ್ಸ್ಟೆನ್‌ ಸಂಶೋಧನೆಯ ತತ್ವದ ಪ್ರಕಾರ, ಇದನ್ನು ಬಿಸಿಮಾಡಿದಾಗ, ಇದು ಉತ್ತಮ ಹೊರಸೂಸಕವು ಆಗುತ್ತದೆ. ಆದ್ದರಿಂದ, ಸೂರ್ಯನ ಬೆಳಕಿನಿಂದ, ತಂಪಾಗಿಡುವ ಉತ್ತಮ ರೇಡಿಯೇಟಿವ್ ಕೂಲಿಂಗ್‌‌‍ಯಾಗಿ ಕಪ್ಪು ಬಣ್ಣಹಚ್ಚುವುದನ್ನು ಉಪಯೋಗಿಸಲಾಗುವುದು, ಅತಿಗೆಂಪು ಬಣ್ಣದಲ್ಲು ಇದು ಕಪ್ಪಾಗಿರುವುದು (ಪರಿಪೂರ್ಣ ಹೀರಿಕೊಳ್ಳುವುದಕ್ಕೆ ಹತ್ತಿರದ) ಬಹಳಮುಖ್ಯವಾಗಿದ್ದರು.

ಮೂಲರೂಪದ ವಿಜ್ಞಾನದಲ್ಲಿ, ದೂರದ ಅತಿ ನೇರಳೆ ಬೆಳಕನ್ನು "ಕಪ್ಪು ಬೆಳಕೆಂದು" ಕರೆಯಲಾಗುತ್ತದೆ ಕಾರಣ, ಅದು ಕಾಣುವುದಿಲ್ಲ, ಇದು ಅನೇಕ ಧಾತುಗಳು ಮತ್ತು ದ್ರವ್ಯಗಳ ಹೊರಸೂಸುವಿಕೆಗೆ ಕಾರಣವಾಗುತ್ತದೆ.

ಜನವರಿ 16, 2008ರಂದು, ಟ್ರೊಯ್, ನ್ಯೂ ಯಾರ್ಕ್’ಗಳ ರೆನ್ಸೆಲಯೆರ್ ಪೊಲಿಟೆಕ್ನಿಕ್ ಇಸ್ಟಿಟುಟ್‌ನ ಸಂಶೋಧಕರು ಗ್ರಹದಲ್ಲಿ ಕಪ್ಪಾದ ಪದಾರ್ಥ ರಚನೆಯಾಗುವುದನ್ನು ಪ್ರಕಟಿಸಿದರು. ಪದಾರ್ಥವು, ತುದಿಯಲ್ಲಿದ್ದ ಇಂಗಾಲದ ನ್ಯಾನೊಟ್ಯೂಬ್‌ನಿಂದ ರಚನೆಯಾಗಿದ್ದ, ಬೆಳಕಿನ .045 ಶೇಕಡವನ್ನಷ್ಟೆ ಪ್ರತಿಬಿಂಬಿಸುತ್ತದೆ. ಇದು ಕತ್ತಲೆಗೆ ಈಗಿರುವ ನಿರ್ದಿಷ್ಟಮಾನಕ್ಕಿಂತಲು 30 ಪಟ್ಟು ಹೆಚ್ಚು ಬೆಳಕನ್ನು ಹೀರಿಕೊಳ್ಳುತ್ತದೆ,[೧] ಮತ್ತು ಇದು ಕಪ್ಪಾದ ಪದಾರ್ಥಗಳು ಹೊಂದಿದ್ದ ದಾಖಲೆಗಿಂತ 3 ಪಟ್ಟು ಹೆಚ್ಚು ಕಪ್ಪಾಗಿರುತ್ತದೆ. ವಿಜ್ಞಾನಿಗಳು ಸೊಲಾರ್ ಪ್ಯಾನಲ್‌ಗಳನ್ನು ತಯಾರಿಸುವಲ್ಲಿ ಹೊಸ ಪದಾರ್ಥವು ಹೆಚ್ಚಿನ ಶಕ್ಯತಾದರ್ಶಕವಾಗಿದೆಯೆಂದು ಹೆಮ್ಮೆಪಟ್ಟರು.[೨]

ಬೆಳಕನ್ನು ಹೀರಿಕೊಳ್ಳುವಿಕೆಸಂಪಾದಿಸಿ

ಒಂದು ಪದಾರ್ಥದ ಒಳಬರುವ ಬಹುತೇಕ ಬೆಳಕು ಪದಾರ್ಥದಲ್ಲಿ ಸಮನಾಗಿ ಹೀರಿಕೊಳ್ಳಲ್ಪಟ್ಟರೆ ಅಂತಹ ಪದಾರ್ಥವನ್ನು ಕಪ್ಪು ಎಂದು ಕರೆಯಲಾಗುವುದು. ಬೆಳಕು(ಕಾಣುವ ರೋಹಿತದಲ್ಲಿನ ವಿದ್ಯುತ್ಕಾಂತದ ವಿಕಿರಣ) ಸೂಕ್ಷ್ಮ ಕಣಗಳು ಮತ್ತು ಅಣುಗಳೊಂದಿಗೆ ಪರಸ್ಪರ ವರ್ತಿಸುತ್ತದೆ, ಇದು ಬೆಳಕಿನ ಸಾಮರ್ಥ್ಯವು ಇತರ ಆಕಾರಗಳ ಸಾಮರ್ಥ್ಯವಾಗಿ ಪರಿವರ್ತನೆಯಾಗಲು ಕಾರಣವಾಗುತ್ತದೆ, ಸಾಮಾನ್ಯವಾಗಿ ಶಾಖವಾಗಿ. ಇದರ ಅರ್ಥ ಕಪ್ಪು ಮಾಲ್ಮೈಗಳು ಉಷ್ಣ ಸಂಗ್ರಹಕಗಳಾಗಿ ವರ್ತಿಸುತ್ತವೆ, ಬೆಳಕನ್ನು ಹೀರಿಕೊಂಡು ಶಾಖವನ್ನು ಉತ್ಪತ್ತಿಮಾಡುವುದು (ಸೌರ ಉಷ್ಣ ಸಂಗ್ರಹಕವನ್ನು ನೋಡಿ).

ಪ್ರಸಾರವಾಗುವಿಕೆ, ಪರಾವರ್ತನೆ ಮತ್ತು ಹರಡುವಿಕೆಗಳಿಂದ ಬೆಳಕನ್ನು ಹೀರಿಕೊಳ್ಳುವಿಕೆಯು ಭಿನ್ನವಾಗಿದೆ, ಇಲ್ಲಿ ವಸ್ತುಗಳು ಕ್ರಮವಾಗಿ ಪಾರದರ್ಶಕವಾಗಿ, ಪ್ರತಿಬಿಂಬಿಸುವಂತೆ ಅಥವಾ ಬಿಳಿಯಾಗಿರಲು ಕಾರಣವಾಗುವಂತೆ, ಬೆಳಕನ್ನು ಮಾತ್ರ ಪುನಃನಿರ್ದೇಶಮಾಡಲಾಗುವುದು.

ಉಪಯೋಗ, ಲಾಂಛನತೆ, ಸಂಭಾಷಣೆಯ ಭಾವನೆಗಳುಸಂಪಾದಿಸಿ

 
ಒಂದು ಕಪ್ಪು ಬೆಕ್ಕು

ಅಧಿಕಾರ ಮತ್ತು ಗಂಭೀರತೆಸಂಪಾದಿಸಿ

ಕಪ್ಪನ್ನು ಅಧಿಕಾರ ಮತ್ತು ಗಂಭೀರತೆಯ ಬಣ್ಣವಾಗಿ ಕಾಣಬಹುದು.

 
ಗೋತ್ ಉಡುಗೆ

ಉಡುಪುಸಂಪಾದಿಸಿ

ಜನಸಂಖ್ಯಾಶಾಸ್ತ್ರಸಂಪಾದಿಸಿ

ಸಂಗೀತಸಂಪಾದಿಸಿ

ಸಿದ್ಧಾಂತಸಂಪಾದಿಸಿ

  • ಚರ್ಚೆಗಳಲ್ಲಿ, ವಸ್ತುಗಳು ಕಪ್ಪು-ಮತ್ತು-ಬಿಳಿಯಾಗಿರಬಹುದು, ಇದರ ಅರ್ಥ ಚರ್ಚೆಗೊಳಗಾದ ವಿಷಯವನ್ನು ಎರಡು ವಿಭಾಗವಾಗಿಸುವುದು (ಮಧ್ಯ ಸ್ಥಳವನ್ನೊಂದದೆ, ಎರಡು ಸ್ಪಸ್ಟ ವಿರುದ್ಧ ದಿಕ್ಕುಗಳನ್ನು ಹೊಂದುವುದು).
  • ಪ್ರಾಚೀನ ಚೀನದಲ್ಲಿ, ಕಪ್ಪು ಉತ್ತರ ಮತ್ತು ನೀರಿನ ಸಂಕೇತವಾಗಿದ್ದು, ಐದು ಮುಖ್ಯ ಬಣ್ಣಗಳಲ್ಲಿ ಒಂದಾಗಿದೆ.
 
ಅನಾರ್ಚಿಸ್ಟ್ ಬಾವುಟ

ರಾಜಕೀಯಸಂಪಾದಿಸಿ

  • ಕಪ್ಪು ಬಾವುಟಗಳ ಪಟ್ಟಿಯು, ಪ್ರತ್ಯೇಕವಾಗಿ ರಾಜಕೀಯದ್ದೇ ಅಲ್ಲದಿದ್ದರು, ಅನೇಕ ರಾಜಕೀಯ ಅರ್ಥಗಳನ್ನು ಕೊಡುತ್ತದೆ.
  • ಜೆರ್ಮನ್ ವಿದ್ಯಾರ್ಥಿ ಸ್ವಯಂಸೇವಕರು ಮತ್ತು ಪಾಂಡಿತ್ಯದವರಿಂದ ನಿರ್ಮಿಸಲ್ಪಟ್ಟ, ಲುಟ್ಜೊವ್ ಪ್ರೀ ಕಾರ್ಪ್ಸ್ 1813ರಲ್ಲಿ ನೆಪೊಲಿಯನ್‌ರ ವಿರುದ್ಧ ಹೋರಾಡುತ್ತಿದ್ದು, ಅವರಿಂದ ಪ್ರತ್ಯೇಕ ಸಮವಸ್ತ್ರವನ್ನು ರೂಪಿಸುಕೊಳ್ಳಲು ಸಾದ್ಯವಿರಲಿಲ್ಲ ಮತ್ತು ಆದ್ದರಿಂದ ತಮ್ಮ ಮೂಲ ಬಣ್ಣವನ್ನು ತೋರಿಸದೆ, ನಾಗರಿಕತೆಯ ಉಡುಪುಗಳಾಗಿ ಕಪ್ಪು ಬಣ್ಣವನ್ನು ಆಯ್ದುಕೊಂಡರು. ಈ ಸ್ವಯಂಸೇವಕರು ನಂತರದ ಕ್ರಾಂತಿಕಾರರಿಂದ ಪ್ರಶಂಸೆ ಮತ್ತು ಗೌರವಕ್ಕೊಳಗಾಗಿದ್ದರಿಂದ, ಅವರ ಆಯ್ಕೆಯಾದ ಕಪ್ಪು ಬಣ್ಣವು ನಂತರದ ಇದರ ಹೂಢಾರ್ಥವನ್ನು ಪ್ರಭಾವಗೊಳಿಸಿರಬಹುದು.
  • ಕಪ್ಪು ಬಣ್ಣವನ್ನು ಬಂಡುಗಾರರ ಸಾಂಕೇತವಾಗಿ ಉಪಯೋಗಿಸಲಾಗುತ್ತದೆ, ಕೆಲವುಸಲ ಇತರ ರಾಜಕೀಯ ತತ್ವದ ಸಾಲಿನಲ್ಲಿರುವಂತೆ ತೋರಿಸಲು ಇದನ್ನುಇತರ ಬಣ್ಣಗಳೊಂದಿಗೆ ಕರ್ಣರೇಖೆಯಲ್ಲಿ ಭೇದಿಸಲಾಗುತ್ತದೆ. ಸರಳ ಕಪ್ಪು ಬಾವುಟವನ್ನು ವಿವಿಧ ರೀತಿಯಲ್ಲಿ ವಿವರಿಸಲಾಗಿದೆ, ಕೆಲವುಸಲ ಬಾವುಟದ-ವಿರುದ್ಧವಾಗಿ ಅಥವಾ ಬಾವುಟವೇ-ಇಲ್ಲದ್ದನ್ನು ಸೂಚಿಸಲಾಗುತ್ತದೆ. ಗಮನವನ್ನು ತಮ್ಮಕಡೆ ಸೆಳೆಯದೆ ಮತ್ತು ನಂತರ ವಿಷಯವನ್ನು ಗುರುತಿಸಲು ಕಷ್ಟವಾಗುವಂತೆ ಮಾಡುವ ಕ್ರಿಯಾತ್ಮಕ ಲಾಭದೊಂದಿಗೆ, ಪ್ರಾತ್ಯಕ್ಷಿಕೆಯ ಸಮಯದಲ್ಲಿ ಕಪ್ಪು ಉಡುಪುಗಳನ್ನು ಧರಿಸುವುದು ಸಹ ಕೆಲವುಸಲ ಬಂಡುಗಾರರ ಕೌಶಲ್ಯವಾಗುತ್ತದೆ. ಈ ಯುಕ್ತಿಯನ್ನು ಕಪ್ಪು ಬಣ ಎಂದು ಪ್ರಸ್ತಾಪಿಸಲಾಗುತ್ತದೆ.
  • ಪೊರ್ಟುಗ್ಯುಸ್ ರಾಜಕೀಯದಲ್ಲಿ, ಕಪ್ಪು (ಮತ್ತು ಕೆಂಪು) ಎಡ ಬಣದ ಪಕ್ಷದ ಬಣ್ಣವಾಗಿದೆ.
  • ಬ್ಲ್ಯಾಕ್ ಷರ್ಟ್ಸ್ ಇಟಾಲಿಯನ್‌ನ ಸಮಾಜವಾದಕ್ಕೆ ವಿರುದ್ಧವಾದ ರಾಜಕೀಯ ಪಕ್ಷದ ಪ್ರಜಾಸೈನ್ಯ ಸಿಬ್ಬಂದಿಯಾಗಿತ್ತು.
  • ನಾಜಿ ಜೆರ್ಮನಿಯಲ್ಲಿ, ಬ್ಲ್ಯಾಕ್ ಷರ್ಟ್ಸ್ ಅನ್ನುವುದು SSನ ಉಪನಾಮ, ಬ್ರವ್ನ್ ಷರ್ಟ್ಸ್ , SAಯನ್ನು ವಿರೋದಿಸಿದ್ದರಿಂದ.
  • ಕಪ್ಪು ತ್ರಿಕೋನವನ್ನು "ಸಮಾಜದ ವಿರೋದಿಯಾದ" ,(ಉದಾಹರಣೆಗೆ, ಮನೆಯಿಲ್ಲದ ಮತ್ತು ರೊಮ ಜನರನ್ನು ಸೂಚಿಸಲು ನಜಿರವರಿಂದ ಉಪಯೋಗಿಸಲಾಗಿತ್ತು; ನಂತರ ಈ ಚಿಹ್ನೆಯನ್ನು ಸ್ತ್ರೀ ಸಲಿಂಗ ಕಾಮಿಯರ ಸಂಸ್ಕೃತಿಯಿಂದ ಆಯ್ದುಕೊಳ್ಳಲಾಗಿತ್ತು.

ವಿಜ್ಞಾನಸಂಪಾದಿಸಿ

ಲೈಂಗಿಕತೆಸಂಪಾದಿಸಿ

ಕ್ರೀಡೆಸಂಪಾದಿಸಿ

ಸಂದೇಹಾರ್ಥ ಮತ್ತು ರಹಸ್ಯಸಂಪಾದಿಸಿ

ನಂಬಿಕೆಗಳು, ದೈವನಿಷ್ಠೆಗಳು ಮತ್ತು ಮೂಢನಂಬಿಕೆಗಳುಸಂಪಾದಿಸಿ

  • ಪಾಶ್ಚಾತ್ಯ ಸಮಾಜದಲ್ಲಿ ಕಪ್ಪು ಅನ್ನುವುದು ದುಃಖಿಸುವುದು ಮತ್ತು ವಿಯೋಗದಿಂದಾಗುವ ನಷ್ಟದ ಸಂಕೇತವಾಗಿದೆ, ಮುಖ್ಯವಾಗಿ ಉತ್ತರಕ್ರಿಯೆ ಮತ್ತು ಸ್ಮಾರಕದ ಸೇವೆಯ ಸಮಯಗಳಲ್ಲಿ. ಕೆಲವು ಸಾಂಪ್ರದಾಯಕ ಸಮಾಜಗಳೊಳಗೆ, ಉದಾಹರಣೆಗೆ ಗ್ರೀಸ್ ಮತ್ತು ಇಟಲಿಯಲ್ಲಿ, ವಿದವಿಯರು ತಮ್ಮ ಉಳಿದ ಜೀವನಪೂರ್ತಿ ಕಪ್ಪು ಉಡುಪನ್ನೇ ಧರಿಸುತ್ತಾರೆ. ಇದರ ವಿರುದ್ಧವಾಗಿ, ಆಪ್ರಿಕಾದ ಬಹುಭಾಗದೆಲ್ಲೆಡೆ ಮತ್ತು ಏಷಿಯಾದ ಭಾಗಗಲಲ್ಲಿ, ಬಿಳಿಯು ಶೋಕದ ಸಂಕೇತವಾಗಿದೆ ಮತ್ತು ಇದನ್ನು ಉತ್ತರಕ್ರಿಯೆಯ ಸಮಯಗಳಲ್ಲಿ ಧರಿಸುತ್ತಾರೆ.
  • ಆಂಗ್ಲದ ಚರಿತ್ರೆಯಲ್ಲಿ, ಕಪ್ಪು ಅಂದರೆ ಕತ್ತಲೆ, ಸಂದೇಹ, ನಿರ್ಲಕ್ಷಿಸುವುದು, ಮತ್ತು ಅನಿಶ್ಚಿತತೆ.[೪]
  • ಕಪ್ಪು ಸೂರ್ಯ ಅನ್ನುವುದು ಒಂದು ನಿಗೂಢದ ಸಂಕೇತವಾಗಿದ್ದು ಇದನ್ನು 0}ನಾಜಿ ಆಧ್ಯಾತ್ಮಯೋಗದಲ್ಲಿ ನಂಬಿಕೆಯನ್ನೊಂದಿದವರಿಂದ ಉಪಯೋಗಿಸಲಾಗುವುದು.
  • ಕೆನ್ಯಮಾಸೈ ಜನಾಂಗ ಮತ್ತು ತಂಜಾನಿಯದಲ್ಲಿ, ಜೀವನ ಮತ್ತು ಉನ್ನತಿಯ ಸಂಕೇತವಾಗಿ, ಕಪ್ಪು ಬಣ್ನವನ್ನು ಮಳೆಯ ಮೋಡಗಳೊಂದಿಗೆ ಹೋಲಿಸಲಾಗಿದೆ.
  • ಸ್ಥಳೀಯ ಅಮೆರಿಕಾನ್ನರು ಕಪ್ಪು ಬಣ್ಣವನ್ನು ಆಹಾರ-ಬೆಳೆಯುವ ಮಣ್ಣಿನೊಂದಿಗೆ ಹೋಲಿಸಿದ್ದಾರೆ.
  • ಹಿಂದು ದೈವ ಕ್ರಿಷ್ಣ ಅಂದರೆ "ಕಪ್ಪು".
  • ಮಧ್ಯಯುಗದ ಕ್ರಿಶ್ಚಿಯನ್ನರ ಒಳಪಂಗಡದವರಾದ ಕಾತಾರ್‌ಗಳು ಕಪ್ಪನ್ನು ಪರಿಪೂರ್ಣತೆಯ ಬಣ್ನವನ್ನಾಗಿ ಕಾಣುತ್ತಿದ್ದರು.
  • ರಸ್ಟಾಪರಿ ಚಳುವಳಿಯು ಕಪ್ಪು ಬಣ್ಣವನ್ನು ಸುಂದರವಾಗಿ ಕಾಣುತ್ತಿತ್ತು.
  • ಜಪಾನಿಯರ ಸಂಸ್ಕೃತಿಯಲ್ಲಿ, ಕಪ್ಪು ಬಣ್ಣವನ್ನು ಗೌರವಕ್ಕೆ ಹೋಲಿಸಲಾಗುತ್ತದೆ, ಸಾವಿಗೆ ಬಿಳಿಬಣ್ಣವನ್ನು ಹೋಲಿಸಲಾಗುತ್ತದೆ.
  • ಬ್ಲ್ಯಾಕ್-ಡಾಗ್ ಬಯಾಸ್ ಅನ್ನುವುದು ಪಶುವೈದ್ಯಸಂಬಂದವಾದ ಮತ್ತು ಪ್ರಾಣಿಗಳ ತೋರಿಕೆಯ ತಾಣವಾಗಿದ್ದು, ಇದರಲ್ಲಿ ಕಪ್ಪು ನಾಯಿಗಳನ್ನು ಸಾಗಿಸಿ ತಿಳಿಬಣ್ಣದ ಪ್ರಾಣಿಗಳ ಅನುಕೂಲಕ್ಕಾಗಿ ದತ್ತುತೆಗೆದುಕೊಳ್ಳಲಾಗುವುದು.
  • ಕಪ್ಪು ಬೆಕ್ಕುಗಳನ್ನು ಶುಭ ಶಕುನ ಅಥವಾ ಅಶುಭ ಶಕುನವಾಗಿ ನಂಬಲಾಗುವುದು.

ಆರ್ಥಿಕತೆಸಂಪಾದಿಸಿ

  • ಒಬ್ಬರ ಖಾತೆಯು "ಕಪ್ಪುನಲ್ಲಿದೆ" ಎಂದರೆ ಇದರ ಅರ್ಥ ಅವರು ಯಾವುದೇ ಸಾಲವನ್ನೊಂದಿಲ್ಲವೆಂದು.
    • "ಕೆಂಪು ನಲ್ಲಿದ್ದರೆ" ಸಾಲದಲ್ಲಿದೆಯೆಂದರ್ಥ- ಸಂಪ್ರದಾಯಿಕ ಪುಸ್ತಕ ಪಾಲನೆಯಲ್ಲಿ, ನಕಾರಾತ್ಮಕ ಮೊತ್ತಗಳನ್ನು, ಅಂದರೆ ಖರ್ಚುಗಳನ್ನು ಕೆಂಪು ಶಾಯಿಯಲ್ಲಿ ಮುದ್ರಿಸಲಾಗುವುದು, ಮತ್ತು ಆದಾಯಗಳಂತಹ, ನಿಶ್ಚಿತ ಮೊತ್ತಗಳನ್ನು, ಕಪ್ಪು ಶಾಯಿಯಲ್ಲಿ ಮುದ್ರಿಸಲಾಗುವುದು, ಆದ್ದರಿಂದ "ಕೆಳಗಿನ ಶ್ರೇಣೀಯು" ಕಪ್ಪು ಶಾಯಿಯಲ್ಲಿ ಮುದ್ರಿಸಲಾಗಿದ್ದರೆ, ಆ ಸಂಸ್ಥೆಯು ಲಾಭದಲ್ಲಿದೆಯೆಂದರ್ಥ.
  • ಕಪ್ಪು ಶುಕ್ರವಾರ (ಖರೀದಿ) ಬರುವುದು ವಂದನೆಗಳನ್ನುಸಮರ್ಪಿಸಿದ ದಿನದ ನಂತರ. ಈ ದಿನದಂದು ಖರೀದಿಯನ್ನು ಪ್ರಾರಂಭಿಸಿದರೆ ಸಂಸ್ಥೆಯನ್ನು ಆ ವರ್ಷ ಕಪ್ಪು ಬಣ್ಣದಲ್ಲಿ ( ಅಂದರೆ,ಲಾಭವನ್ನು ಗಳಿಸುತ್ತದೆ) ಸೇರುತ್ತದೆಂಬ ಮನೋಭಾವನೆ.

ಶೈಲಿಸಂಪಾದಿಸಿ

  • ಪಾಶ್ಚಾತ್ಯ ಶೈಲಿಯಲ್ಲಿ, ಕಪ್ಪುಬಣ್ಣವನ್ನು ಸೊಗಸಾದ, ರಮಣೀಯವಾದ, ಸುಂದರವಾದ ಮತ್ತು ಪ್ರಬಲವಾದುದೆಂದು ಪರಿಗಣಿಸಲಾಗುವುದು.
  • ರೂಢಿಯಮಾತಾಗಿ "ಹೊಸಾ ಕಪ್ಪು ಬಣ್ಣವನ್ನು X" ಎಂದು ಆದುನಿಕ ಒಲವಿನ ಸಂಕೇತ ಅಥವಾ ಭಾವನೆಯನ್ನು ಈ ಅವದಿಯ ಮೂಲವಾಗಿ ಪರಿಗಣಿಸಲಾಗಿದೆ, ಇದರ ಆಧಾರವಾಗಿ ಕಪ್ಪು ಬಣ್ಣವು ಯಾವಾಗಲು ಸೊಗಸಾಗಿರುತ್ತದೆ. ಪದಸಮುಚ್ಚಯವು ತನ್ನ ಸ್ವಂತ ಜೀವಮಾನವನ್ನು ಹಿಮತದ್ರೂಪವಾಗಿ ತೆಗೆದುಕೊಂಡಿದೆ, ಮತ್ತು ಅಲಂಕಾರಿಕ ವಸ್ತುವಾಗಿ ಮತ್ತು ನಿತ್ಯಪ್ರಯೋಗದ ವಾಕ್ಸಂಪ್ರದಾಯವಾಗಿ ವಿಶಾಲಗೊಳಿಸಲ್ಪಟ್ಟಿದೆ ಮತ್ತು ಕಾವ್ಯ ಪ್ರಹಸನಗೊಳಿಸಲ್ಪಟ್ಟಿದೆ.

ಬಿಳಿಯೊಂದಿಗಿನ ಸಾಂಕೇತಿಕ ದ್ವಿರೂಪತೆಸಂಪಾದಿಸಿ

  • ಕಪ್ಪು ಮೋಡಿಯು, ಜಾದುಗಾರಿಕೆಯ ಹಾನಿಕಾರಕ ಅಥವಾ ಅಪಾಯದ ಮಾದರಿಯಾಗಿದೆ, ಬಿಳಿ ಮೋಡಿಗೆ ವಿರೋದವಾಗಿ, ಇದು ಆಗಾಗ್ಗೆ ಸಾವಿನ ಜೊತೆಸೇರುತ್ತದೆ. ಈಗಾಗಲೆ ಇದು ಪ್ರಾಚೀನ ಈಜಿಪ್ಟಿನ ಸಮಯದಲ್ಲಿ ಕುಶ್ ಟ್ರೈಬ್ ನೈಲ್ ನದಿಯ ಉದ್ದಕ್ಕಿರುವ ಮರಗಳ ತೊಪನ್ನು ಮುತ್ತಿಗೆ ಹಾಕಿದಾಗ ಸುವ್ಯಕ್ತವಾಗಿತ್ತು.
  • ಅಪಾಯ ಮಾಟಗಾತಿಯರು ರೂಢಿಬದ್ದವಾಗಿ ಕಪ್ಪು ಬಣ್ಣದಲ್ಲಿ ಮತ್ತು ಒಳ್ಳೆಯ ಕಿನ್ನರಿಯರು ಬಿಳಿಬಣ್ಣದಲ್ಲಿ ಉಡುಪನ್ನು ಧರಿಸುತ್ತಾರೆ.
  • ಗಣಕಯಂತ್ರದ ರಕ್ಷಣೆಯಲ್ಲಿ, ಬ್ಲ್ಯಾಕ್‌ಹಾಟ್ ಅನ್ನುವುದು ಅಪಾಯಕಾರಕ ಉದ್ದೇಶಗಳನ್ನೊಂದಿದ ಆಕ್ರಮಣಕಾರಕವಾಗಿದೆ, ಆದರೆ ವೈಟ್‌ಹಾಟ್ ಅನ್ನುವುದು ಆ ತರಹದ ಅಪಾಯವಾಗದಂತೆ ನೋಡಿಕೊಳ್ಳುತ್ತದೆ. (ಇದನ್ನು ಪಾಶ್ಚ್ಯಾತ್ತ ಸಿನಿಮಾದ ಒಡಂವಡಿಕೆಯಿಂದ ಸಂಗ್ರಹಿಸಲಾಗಿದೆ.)
  • ಬಹುತೇಕ ಹಾಲಿವುಡ್ ಪಾಶ್ಚ್ಯಾತ್ತಗಳಲ್ಲಿ, ಕೆಟ್ಟ ಕೊವ್ಬೋಯ್‌ಗಳು ಕಪ್ಪು ಟೋಪಿಗಳನ್ನು ಧರಿಸುತ್ತಾರೆ ಮತ್ತು ಒಳ್ಳೆಯವರು ಬಿಳಿಯನ್ನು ಧರಿಸುತ್ತಾರೆ.
  • ಮೆಲೊಡ್ರಾಮಾದ ಖಳನಾಯಕರು ಕಪ್ಪು ಉಡುಪುಗಳನ್ನು ಮತ್ತು ನಾಯಕಿಯರು ಬಿಳಿ ಉಡುಪುಗಳನ್ನು ಧರಿಸುತ್ತಾರೆ.

ಐತಿಹಾಸಿಕ ಘಟನೆಗಳುಸಂಪಾದಿಸಿ


ಭಾವನೆಗಳುಸಂಪಾದಿಸಿ

  • ಒಬ್ಬ ಕಪ್ಪು-ಹೃದಯದ ವ್ಯಕ್ತಿಯೆಂದರೆ ಜಿಪುಣ ಮತ್ತು ಪ್ರೀತಿತೋರಿಸದೆ ಇರುವವನು ಎಂದು.
  • ಕಪ್ಪು ಪಟ್ಟಿಯು ಅನಪೇಕ್ಷಣೀಯ ವ್ಯಕ್ತಿಗಳ ಅಥವಾ ವಸ್ತುಗಳ ಪಟ್ಟಿ (ಪಟ್ಟಿಯಲ್ಲಿ ಸೇರಿದರೆ ಅವನ್ನು "ಬ್ಲ್ಯಾಕ್‌ಲಿಸ್ಟೆಡ್" ಎಂದು ಕರೆಯಲಾಗುತ್ತದೆ).
  • ಕಪ್ಪು ಹಾಸ್ಯವು ಅಸ್ವಸ್ಥ ಮತ್ತು ಗಂಭೀರ ವಿಷಯಗಳನ್ನು ಹೊಂದಿರುವ ಹಾಸ್ಯವಾಗಿದೆ.
  • ಒಬ್ಬ ವ್ಯಕ್ತಿಯ ವಿರುದ್ಧದ ಕಪ್ಪು ಗುರುತು, ಆತ ಮಾಡಿದ ಯಾವುದೋ ಒಂದು ಕೆಟ್ಟ ಕೆಲಸಕ್ಕೆ ಸಂಬಂಧಿಸಿದ್ದಾಗಿರುತ್ತದೆ.
  • ಕಪ್ಪು ಮನೋಭಾವವು ಅತಿ ಕೆಟ್ಟದ್ದಾಗಿದೆ (cf ವಿನ್ಸ್‌ಟನ್ ಚರ್ಚಿಲ್‌ಕ್ಲಿನಿಕಲ್ ಡಿಪ್ರೆಶನ್ ಅನ್ನು ಅವರು "ಮೈ ಕಪ್ಪು ಡಾಗ್" ಎಂದು ಕರೆದಿದ್ದರು).[೫]
  • ಅಕ್ರಮ ವಸ್ತುಗಳನ್ನು ವ್ಯಾಪಾರ ಮಾಡುವ ಮಾರುಕಟ್ಟೆಗೆ ಕಪ್ಪು ಮಾರುಕಟ್ಟೆ ಎಂಬ ಶಬ್ಧವನ್ನು ಬಳಸುತ್ತಾರೆ, ಅಥವಾ ಬದಲಾಗಿ ಕಾನೂನು ಬದ್ಧ ವಸ್ತುಗಳನ್ನು ಹೆಚ್ಚು ಬೆಲೆಗೆ ಅಕ್ರಮವಾಗಿ ಮಾರುವುದು.
  • ಕಪ್ಪು ಪ್ರಚಾರ ಎಂದರೆ ಗೊತ್ತಿರುವ ಸುಳ್ಳುತನವನ್ನು ಬಳಸುವುದು, ಅರ್ಧ ಸತ್ಯಗಳು, ಅಥವಾ ಎದುರಾಳಿಯನ್ನು ಅಣಿಗೆಡಿಸಲು ಪ್ರಚಾರದಲ್ಲಿ ಮುಖವಾಡ ಧರಿಸುವುದು.
  • ಬ್ಲ್ಯಾಕ್‌ಮೇಲ್ ಎಂದರೆ ವಂಚನೆಯಿಂದ ಬೆದರಿಕೆ ಹಾಕಿ ಬಲಾತ್ಕಾರದಿಂದ ಬೇಡಿಕೆಗಳನ್ನು ಪೂರೈಸಿಕೊಳ್ಳುವುದು. ಈ ಮಾಹಿತಿಯು ಸಾಮಾನ್ಯವಾಗಿ ಮುಜುಗರಗೊಳಿಸುವಂತಹದ್ದಾಗಿರುತ್ತದೆ ಅಥವಾ ಸಾಮಾಜಿಕವಾಗಿ ಹಾನಿಯುಂಟುಮಾಡಬಹುದಾದಂತಹ ಸ್ವಭಾವವಾಗಿರುತ್ತದೆ. ಸಾಮಾನ್ಯವಾಗಿ ಈ ತರಹದ ಬೆದರಿಕೆಗಳು ಕಾನೂನುಬಾಹಿರವಾದವು.
  • ಬಿಲಿಯರ್ಡ್ಸ್‌‌ನಲ್ಲಿ ಕಪ್ಪು ಎಂಟು-ಚೆಂಡುಗಳು ಎಲ್ಲಾ ಆಟಗಾರರು ಔಟ್ ಆಗುವ ಮುನ್ನ ಬಿದ್ದರೆ, ಆಟಗಾರ ಕಳೆದುಕೊಳ್ಳುತ್ತಾನೆ.
  • ಕುಟುಂಬದ ಕಪ್ಪು ಕುರಿಯು ಎಂದಿಗೂ ಒಳ್ಳೆಯದು ಮಾಡುವುದಿಲ್ಲ.
  • ಒಬ್ಬರನ್ನು ಬ್ಲ್ಯಾಕ್‌ಬಾಲ್ ಮಾಡುವುದೆಂದರೆ, ಅವರನ್ನು ಕ್ಲಬ್ ಅಥವಾ ಶಿಕ್ಷಣ ಸಂಸ್ಥೆಯೊಳಕ್ಕೆ ಪ್ರವೇಶಿಸದಂತೆ ತಡೆಯುವುದು. ಸಾಂಪ್ರದಾಯಿಕ ಇಂಗ್ಲಿಷ್‌ ಜೆಂಟಲ್‌ಮೆನ್ ಕ್ಲಬ್‌ನಲ್ಲಿ, ಸದಸ್ಯರು

ಅಭ್ಯರ್ಥಿಗಳನ್ನು ಟೋಪಿಯಲ್ಲಿ ಬಿಳಿ ಅಥವಾ ಕಪ್ಪು ಚೆಂಡುಗಳನ್ನು ಗುಪ್ತವಾಗಿಡುವುದರ ಮೂಲಕ ಆಯ್ಕೆ ಮಾಡುತ್ತಾರೆ. ಮತದಾನ ಮುಗಿದ ನಂತರ, ಬಿಳಿ ಚೆಂಡುಗಳಲ್ಲಿ ಒಂದು ಕಪ್ಪು ಚೆಂಡು ಸಿಕ್ಕರೂ ಅಭ್ಯರ್ಥಿಯ ಸದಸ್ಯತ್ವದಿಂದ ತೆಗೆದುಹಾಕಲಾಗುತ್ತದೆ, ಅವನಿಗೆ "ಕಪ್ಪು ಚೆಂಡು ಹಾಕಿದವರಾರು" ಎಂದು ಎಂದಿಗೂ ಗೊತ್ತಾಗುವುದಿಲ್ಲ.

  • ಕಪ್ಪು ಟೀಯು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಚೈನೀಸ್‌ನಲ್ಲಿ "ಕಡುಗೆಂಪು ಟೀ" ಎಂದು ಸಾಂಸ್ಕೃತಿಕ ಪ್ರಭಾವಹೊಂದಿರುವ ಭಾಷೆಗಳಲ್ಲಿ ಹೇಳಲಾಗುತ್ತದೆ ( , ಮಂದಾರಿನ್ ಚೈನೀಸ್ ಹೊಂಗ್ಚಾ ; ಜಪಾನೀಸ್ ಕೊಚಾ ; ಕೊರಿಯನ್ ಹೊಂಗ್ಚಾ ), ಇದು ಪಾನೀಯದ ಬಣ್ಣವನ್ನು ನಿಖರವಾಗಿ ಹೋಳುವುದಾಗಿದೆ.
  • "ದಿ ಬ್ಲ್ಯಾಕ್" ಒಂದು ವೈಲ್ಡ್‌ಫೈರ್ ಸಪ್ರೆಶನ್ ಎಂಬುದು ಕಾಡಿನ ಬೆಂಕಿಯಿಂದ ಸುಟ್ಟ ಪ್ರದೇಶದಲ್ಲಿ ಸುರಕ್ಷಿತ ಪ್ರದೇಶವೆಂದು ತೋರುವ ಒಂದು ಪದವಾಗಿದೆ.
  • ಕಪ್ಪು ಕಾಫೀ ಎಂದರೆ ಸಕ್ಕರೆ ಅಥವಾ ಕೆನೆ ಇಲ್ಲದೆ ಇರುವುದನ್ನು ಸೂಚಿಸುತ್ತದೆ.

ವರ್ಣದ್ರವ್ಯಗಳುಸಂಪಾದಿಸಿ

ಕಪ್ಪು ವರ್ಣದ್ರವ್ಯಗಳಲ್ಲಿ ಕಾರ್ಬನ್ ಕಪ್ಪು, ಚಾರ್‌ಕೋಲ್ ಕಪ್ಪು, ಕಡುಕಪ್ಪುವರ್ಣ, ದಂತದ ಕಪ್ಪು ಮತ್ತು ಗೋಮೇದಕಗಳು ಒಳಗೊಂಡಿವೆ.

ಈ ಕೆಳಗಿನವುಗಳನ್ನೂ ನೋಡಬಹುದುಸಂಪಾದಿಸಿ

ಆಕರಗಳುಸಂಪಾದಿಸಿ

  1. 30 times darker:
  2. Darkest ever material created:
  3. ಬಂದಾನ ಬಣ್ಣಗಳು ಮತ್ತು ಅವುಗಳ ಅರ್ಥವನ್ನು ತೋರಿಸುವಂತಹ ಕಾರ್ಡುಗಳು, ಇಮೇಜ್ ಲೆದರ್‌ನಲ್ಲಿ ಲಭ್ಯವಿವೆ, 2199 ಮಾರ್ಕೆಟ್ St., ಸ್ಯಾನ್ ಫ್ರಾನ್ಸಿಸ್ಕೊ, CA 94114 ಮತ್ತು Gay City USA Hanky Codes: Archived 2015-09-24 ವೇಬ್ಯಾಕ್ ಮೆಷಿನ್ ನಲ್ಲಿ.
  4. (The American Girls Handy Book, ಪು. 370)
  5. Hal Haralson. "Dancing with the Black Dog". christianethicstoday.com. Archived from the original on 2006-11-07. Retrieved 2006-11-10.

ಬಾಹ್ಯ ಕೊಂಡಿಗಳುಸಂಪಾದಿಸಿ

ಟೆಂಪ್ಲೇಟು:Shades of color

"https://kn.wikipedia.org/w/index.php?title=ಕಪ್ಪು&oldid=1158943" ಇಂದ ಪಡೆಯಲ್ಪಟ್ಟಿದೆ