ಜಾನಪದ ಸಂಗೀತ

(ಜಾನಪದ ಗೀತೆ ಇಂದ ಪುನರ್ನಿರ್ದೇಶಿತ)

'ಜನಪದ ಸಂಗೀತ'ಪ್ರಾಚೀನ ಕಾಲದಿಂದಲೂ ಜನರ ಬಾಯಿಂದ ಬಾಯಿಗೆ ಹರಿದು ಬಂದ ಸಂಗೀತ ಪ್ರಕಾರಕ್ಕೆ ಜಾನಪದ ಸಂಗೀತವೆನ್ನಬಹುದು. ಇದು ಪ್ರಪಂಚದ ಎಲ್ಲಾ ದೇಶಗಳಲ್ಲೂ ಕಂಡುಬರುತ್ತದೆ.ಜನಾಂಗಗಳ ಸಂಸ್ಕೃತಿಗಳನ್ನರಿಯಲು ಬಹಳ ಉಪಯುಕ್ತವಾಗಿದೆ.ಜಾನಪದ ಗೀತಗಳು ಸಾಹಿತ್ಯದ ಒಂದು ರೂಪ. ಇದರ ಮುಖ್ಯ ಉದ್ದೇಶ ಮನರಂಜನೆಯಾದರೂ ಹಲವು ವಿಧದ ತತ್ವಗಳನ್ನು ಭೋಧಿಸುವುದೂ ಇದೆ.

ಜನಪದ ಸಂಗೀತ ತಂಡ