ಕನ್ನಡ ಪತ್ರಿಕೆಗಳು

ಕ್ರಮ
ಸಂಖ್ಯೆ
ವರ್ಷ ಪತ್ರಿಕೆಯ ಹೆಸರು ಪ್ರಕಾಶನ ಸ್ಥಳ ಸ್ಥಾಪಕರು/ಸಂಪಾದಕರು ಶರಾ
1843 ಜುಲೈ ಮಂಗಳೂರು ಸಮಾಚಾರ (ಕನ್ನಡ ಸಮಾಚಾರ) ಮಂಗಳೂರು ಹರ್ಮನ್ ಮೊಗ್ಲಿಂಗ ವಾರಪತ್ರಿಕೆ
೧೮೪೯ ಸುಬುದ್ಧಿ ಬೆಳಗಾವಿ ವಾರಪತ್ರಿಕೆ
೧೮೫೯-೬೪ ಮೈಸೂರು ವೃತ್ತಾಂತ ಬೋಧಿನಿ ಮೈಸೂರು
೧೮೬೧ ನವಂಬರ ಜ್ಞಾನಬೋಧಕ ಬೆಳಗಾವಿ ವೆಂಕಟ ರಂಗೊ ಕಟ್ಟಿ ವಾರಪತ್ರಿಕೆ/ಮಾಸಪತ್ರಿಕೆ
೧೮೬೨ ಅರುಣೋದಯ ಬೆಂಗಳೂರು ಬಿ.ಎಲ್.ರೈಸ್ ಮಾಸಪತ್ರಿಕೆ
೧೮೬೫-೧೯೬೫ ಕನ್ನಡ ಶಾಲಾ ಪತ್ರಿಕೆ (ಜೀವನ ಶಿಕ್ಷಣ) ಬೆಳಗಾವಿ
೧೮೭೪ ಕರ್ನಾಟಕ ಜ್ಞಾನ ಮಂಜರಿ
೧೮೭೫-೭೮ ಶೋಧಕ ವೆಂಕಟ ರಂಗೊ ಕಟ್ಟಿ
೧೮೭೭-೧೯೫೩ ಚಂದ್ರೋದಯ ಧಾರವಾಡ ಪಂಡಿತಪ್ಪ ಚಿಕ್ಕೋಡಿ/ಜಿ.ಎಸ್.ಕೃಷ್ಣರಾವ ವಾರಪತ್ರಿಕೆ/ಮಾಸಪತ್ರಿಕೆ
೧೦ ೧೮೮೩-೧೯೦೬ ಕರ್ನಾಟಕ ಪತ್ರ ಬೆಳಗಾವಿ/ಧಾರವಾಡ ಕಟ್ಟಿ ಮತ್ತು ಹೊನ್ನಾಪುರಮಠ
೧೧ ೧೮೮೫ ವೃತ್ತಾಂತ ಮಂಜರೀ ವಾರಪತ್ರಿಕೆ
೧೨ ೧೮೮೮ ಲೋಕಶಿಕ್ಷಕ ಧಾರವಾಡ ವೆಂಕಟ ರಂಗೊ ಕಟ್ಟಿ
೧೩ ೧೮೯೦-೧೯೨೯ ಕರ್ನಾಟಕ ವೃತ್ತ (ಧಾರವಾಡ ವೃತ್ತ) ಧಾರವಾಡ ಫಕೀರಪ್ಪ ಮತ್ತು ಅನಾಡ ಚನ್ನಬಸಪ್ಪ ವಾರಪತ್ರಿಕೆ
೧೪ ೧೮೯೬ ವೃತ್ತಾಂತ ವಾಗ್ಭೂಷಣ ಧಾರವಾಡ ಆಲೂರು ವೆಂಕಟರಾಯರು ಮಾಸಪತ್ರಿಕೆ
೧೫ ೧೯೦೭ ವಾಗ್ದೇವಿ ಧಾರವಾಡ ಹೊನ್ನಾಪುರಮಠ
೧೬ ೧೯೦೭-೦೮ ಹಿಂದೂಸ್ಥಾನ ಸಮಾಚಾರ ನಾರಾಯಣ ಗಿರಿಧರರಾವ
೧೭ ೧೯೧೦-೩೦ ಕರ್ನಾಟಕ ಧನಂಜಯ ಧಾರವಾಡ/ ಬೆಳಗಾವಿ ಎಮ್. ಕೃಷ್ಣರಾವ ದಿನಪತ್ರಿಕೆ
೧೮ ೧೯೧೧ ಒಕ್ಕಲಿಗರೂ ಒಕ್ಕಲುತನವೂ ಧಾರವಾಡ ದೇಸಾಯಿ ಮತ್ತು ಹೊನ್ನಾಪುರಮಠ ಮಾಸಪತ್ರಿಕೆ
೧೯ ೧೯೧೨ ಸದ್ಬೋಧ ಚಂದ್ರಿಕೆ ಅಗಡಿ ಗಳಗನಾಥ ಮಾಸಪತ್ರಿಕೆ
೨೦ ೧೯೧೮ ಕವಿತಾ ಮಾಸಪತ್ರಿಕೆ
೨೧ ೧೯೧೮ ಪ್ರಭಾತ ಧಾರವಾಡ ವಾಯ.ಬಿ.ಜಠಾರ ಮಾಸಪತ್ರಿಕೆ
೨೨ ೧೯೨೧ ಬಾಲಮಿತ್ರ ವಲ್ಲಭ ಮಹಲಿಂಗ ತಟ್ಟಿ ಮಾಸಪತ್ರಿಕೆ
೨೩ ೧೯೨೧-೩೭ ವಿಜಯ ಧಾರವಾಡ ಹೊಸಕೇರಿ ಅಣ್ಣಾಚಾರ್ಯ ದಿನಪತ್ರಿಕೆ/ಮಾಸಪತ್ರಿಕೆ
೨೪ ೧೯೨೧ ಕರ್ಮವೀರ ಹುಬ್ಬಳ್ಳಿ ಆರ್.ಎಸ್.ಹುಕ್ಕೇರಿಕರ, ಆರ್.ಆರ್.ದಿವಾಕರ ವಾರಪತ್ರಿಕೆ
೨೫ ೧೯೨೨ ಜಯ ಕರ್ನಾಟಕ ಧಾರವಾಡ ಆಲೂರು ವೆಂಕಟರಾಯರು/ದ.ರಾ.ಬೇಂದ್ರೆ ಮಾಸಪತ್ರಿಕೆ
೨೬ ೧೯೨೩ ಕನ್ನಡಿಗ ಧಾರವಾಡ ಆಲೂರು ವೆಂಕಟರಾಯರು
೨೭ ೧೯೨೪ ವಾರ್ತಾಪತ್ರಿಕೆ ದಿನಪತ್ರಿಕೆ
೨೮ ೧೯೨೬ ನವನೀತ ಪಂಡಿತ ಕವಲಿ ಮಾಸಪತ್ರಿಕೆ
೨೯ ೧೯೨೯ ಸಂಯುಕ್ತ ಕರ್ನಾಟಕ ಬೆಳಗಾವಿ / ಹುಬ್ಬಳ್ಳಿ ಆರ್.ಎಸ್.ಹುಕ್ಕೇರಿಕರ, ಮಧ್ವರಾವ ಕಬ್ಬೂರ, ರಂಗನಾಥ ದಿವಾಕರ ವಾರಪತ್ರಿಕೆ/ದಿನಪತ್ರಿಕೆ
೩೦ ೧೯೨೯-೫೫ ಕನ್ನಡ ಪ್ರಾಥಮಿಕ ಶಿಕ್ಷಣ ಆರ್.ವಿ.ದೇಸಾಯಿ ಮಾಸಪತ್ರಿಕೆ
೩೧ ೧೯೩೦-೩೫ ಕರ್ನಾಟಕ ಟೈಮ್ಸ್ ಧಾರವಾಡ ಎಚ್.ಎಸ್.ಶಿವಲಿಂಗಶಾಸ್ತ್ರಿ ವಾರಪತ್ರಿಕೆ
೩೨

೧೯೩೪-೩೬

ಸ್ಥಾನಿಕ ಸ್ವರಾಜ್ಯ ವೃತ್ತ ಧಾರವಾಡ ಆರ್.ವಿ.ಜಠಾರ ತ್ರೈಮಾಸಿಕ
೩೩ ೧೯೩೬-೪೯ ಸಮಾಜ ಧಾರವಾಡ ಭಾಲಚಂದ್ರ ಘಾಣೇಕರ ಮಾಸಪತ್ರಿಕೆ
೩೪ ೧೯೩೮ ಜಯಂತಿ ಧಾರವಾಡ ಬೆಟಗೇರಿ ಕೃಷ್ಣಶರ್ಮ/ಎಚ್.ವಿ.ಮೆಳ್ಳಿಗಟ್ಟಿ ವಾರಪತ್ರಿಕೆ/ಮಾಸಪತ್ರಿಕೆ
೩೫ ೧೯೪೦ ಪ್ರತಿಭಾ ಧಾರವಾಡ ಭಾಲಚಂದ್ರ ಘಾಣೇಕರ ಮಾಸಪತ್ರಿಕೆ

೧೯೮೨ ವಜ್ರಾಯುಧ ಪತ್ರಿಕೆ ದೇವರಾಜ ಕಾರಭಾರಿ ಯವರ ಸಂಪಾದಕರಾಗಿ ಗದಗ ಮೂಲಕ ಆರಂಬವಾಗಿ 1998 ರಲ್ಲಿ ಅವರ ಮಗ ರಾಜವೆಂಕಟೇಶ ಕಾರಭಾರಿ ತಮ್ಮ ಹತ್ತನೇ ತರಗತಿ ಸಮಯದಲ್ಲಿ ಸಂಪಾದಕ ಹುದ್ದೆ ಅಲಂಕರಿಸಿದರು.

೩೬ ೧೯೪೭ ಜಾಗೃತಿ ಖಾದ್ರಿ ಶಾಮಣ್ಣ ವಾರಪತ್ರಿಕೆ
೧೯೪೮ ಪ್ರಜಾವಾಣಿ ಬೆಂಗಳೂರು ಶ್ರೀ ಕೆ.ಎನ್. ಗುರುಸ್ವಾಮಿ/ಬಿ.ಪುಟ್ಟಸ್ವಾಮಯ್ಯ ದಿನಪತ್ರಿಕೆ
೩೭ ೧೯೪೯ ನಿರೀಕ್ಷಕ ಧಾರವಾಡ ಎಮ್.ಗೋವರ್ಧನರಾವ
೩೮ ೧೯೫೩-೬೨ ವೀರಮಾತೆ ಧಾರವಾಡ ಸರೋಜಿನಿ ಮಹಿಷಿ/ಶಂಕರ ನಾರಾಯಣ ಮಾಸಪತ್ರಿಕೆ
೩೯ ೧೯೫೪ ಪ್ರಪಂಚ ಹುಬ್ಬಳ್ಳಿ ಪಾಟೀಲ ಪುಟ್ಟಪ್ಪ ವಾರಪತ್ರಿಕೆ
೪೦ ೧೯೫೬ ಕಸ್ತೂರಿ ಹುಬ್ಬಳ್ಳಿ ಲೋಕಶಿಕ್ಷಣ ವಿಶ್ವಸ್ಥ ನಿಧಿ/ಪಾ.ವೆಂ.ಆಚಾರ್ಯ ಮಾಸಪತ್ರಿಕೆ
೪೧ ೨೦೧೯ ನ್ಯಾಯ ಜ್ಯೋತಿ ಶಿವಮೊಗ್ಗ ಎಸ್ ಆರ್ ರಾಘವೇಂದ್ರ ವಾರಪತ್ರಿಕೆ
೪೨ ೨೦೦೩ ವಾತಾ೯ ಭಾರತಿ ಮಂಗಳೂರು/ಬೆಂಗಳೂರು ಎ.ಎಸ್. ಪುತ್ತಿಗೆ ದಿನಪತ್ರಿಕೆ
೪೩ ನವೋದಯ ಗದಗ ದಿನಪತ್ರಿಕೆ
೪೪ ನಾಗರಿಕ ಗದಗ ದಿನಪತ್ರಿಕೆ
೪೫ ೧೯೪೧ ಹೈದರಾಬಾದ ಸಮಾಚಾರ ಹೈದರಾಬಾದ್‌, ಆಂಧ್ರ ಪ್ರದೇಶ ಮಾಸಪತ್ರಿಕೆ
೪೬ ವಜ್ರಾಯುಧ ಪತ್ರಿಕೆ ಗದಗ, ಕರ್ನಾಟಕ ಶ್ರೀ ದೇವರಾಜ ಕಾರಭಾರಿ ವಾರ ಪತ್ರಿಕೆ
೧೯೪8 ವಿಕ್ರಮ ಬೆಂಗಳೂರು ವಿಕ್ರಮ ಪ್ರಕಾಶನ ವಾರಪತ್ರಿಕೆ

|[೨೦೦೨ |ಮಹಾಪಾಪಿ |ಗದಗ, ಕರ್ನಾಟಕ |ಶ್ರೀ ರಾ ದೇ ಕಾರಭಾರಿ |ಮಿಶ್ರಭಾಷಾ ಪತ್ರಿಕೆ