ಎಮ್. ಎಮ್. ಪುಂಚಿ
ಮದನ್ ಮೋಹನ್ ಪುಂಚಿರವರು ಜನವರಿ ೧೯೯೮ನೇ ಸಾಲಿನ ೧೮ ರಿಂದ ೯ ಅಕ್ಟೋಬರ್ ೧೯೯೮ ರವರೆಗೆ ಭಾರತದ ೨೮ನೇ ಮುಖ್ಯ ನಾಯಾಧೀಶರಾಗಿದರು ಅದಾದ ಮೇಲೆ ನಿವೃತ್ತಿಗೊಂಡರು. ಈಗ ಪಾಕಿಸ್ತಾನದಲ್ಲಿ ಅಕ್ಟೋಬರ್ ೧೦,೧೯೩೩ ರಂದು ಜನಿಸಿದರು.[೧] ಎಮ್.ಎಮ್.ಪುಂಚಿ ಅವರು 1955 ರಲ್ಲಿ ತಮ್ಮ ಕಾನೂನು ವೃತ್ತಿಯನ್ನು ಆರಂಭಿಸಿದರು, ಮತ್ತು ಡಿಸೆಂಬರ್ 1982 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಕಗೊಂಡರು.
ಜೀವನ
ಬದಲಾಯಿಸಿಇವರು ಚಂಡೀಘಢ ನಿವಾಸಿಯಾಗಿದರು, ಮತ್ತೆ ತಮ್ಮ ೮೧ನೇ ವಯಸಿನಲ್ಲಿರುವಾಗ ಜೂನ್ ೧೭ ೨೦೧೫ ರಂದು ಮೃತಪಟರು. ಪುಂಚಿಯವರು ಪಾಕಿಸ್ತಾನದಲ್ಲಿ ಹುಟ್ಟಿದರು ಭಾರತದವರಾಗಿದ್ದರು.[೨]
ವೃತ್ತಿ
ಬದಲಾಯಿಸಿಅಕ್ಟೋಬರ್ ೧೯೮೯ ರಲ್ಲಿ ಅವರು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡರು, ಮತ್ತು ಜನವರಿ 1998 ರಲ್ಲಿ ಭಾರತದ ಮುಖ್ಯ ನ್ಯಾಯಾಧೀಶರು ಆದರು. ಭಾರತದಲ್ಲಿ ಮಧ್ಯ- ರಾಜ್ಯಗಳು ಸಂಬಂಧಗಳು ಸಂಬಂಧಿಸಿದ ವಿಷಯಗಳಲ್ಲಿ ವ್ಯವಹರಿಸುವ ಪುಂಚಿ ಆಯೋಗವನ್ನು ಪ್ರಾರಂಭ ಮಾಡಿ ತನ್ನ ಕೆಲಸಕ್ಕೆ ಹೆಸರು ವಾಸಿಯಾಗಿದಾರೆ.[೩]
ಉಲ್ಲೇಖಗಳು
ಬದಲಾಯಿಸಿ