ತನ್ನ ಮೂಲಕ ಎಲೆಕ್ಟ್ರಾನ್ ಪ್ರವಾಹವನ್ನು (ವಿದ್ಯುತ್ ಪ್ರವಾಹವನ್ನು) ಹರಿಯಲು ಬಿಡದ ವಸ್ತುಗಳನ್ನು ಅವಾಹಕ(Insulatror)ಗಳೆಂದು ಕರೆಯುತ್ತಾರೆ.ಅರೆವಾಹಕಗಳು ವಾಹಕಗಳಿಗಿಂತ ಹೆಚ್ಚಿನ ಪ್ರತಿರೋಧಕತೆಯನ್ನು ಹೊಂದಿರುತ್ತವೆ.

"https://kn.wikipedia.org/w/index.php?title=ಅವಾಹಕ&oldid=789829" ಇಂದ ಪಡೆಯಲ್ಪಟ್ಟಿದೆ