ಮುಖ್ಯ ಮೆನು ತೆರೆ

ಜುನ್ ೨೧ ಅನ್ನು ಅಂತರಾಷ್ತ್ರೀಯ ಯೋಗ ದಿನವೆಂದು ಸಂಯುಕ್ತ ರಾಷ್ಟ್ರ ಸಂಸ್ಥೆ ಯು ಘೂಷಿಸಿದೆ.[೧]ಯೋಗವು ಭಾರತೀಯ ಮೂಲದ, ೬,೦೦೦+ ಕ್ಕಿಂತಲೂ ಹಳಯದಾದ, ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಕ ಅಭ್ಯಾಸವಗಿದೆ. ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಹೊಸದಿಲ್ಲಿಯ ರಾಜಪಥ್‌ನಲ್ಲಿ ನೆಡೆಸಲು ಭಾರತ ಸರಕಾರ ಕಾರ್ಯಕ್ರಮ ರೂಪಿಸುತ್ತಿದೆ.[೨].

ಅಂತರಾಷ್ತ್ರೀಯ ಯೋಗ ದಿನ

ಅಂತರಾಷ್ತ್ರೀಯ ಸಹಕಾರಸಂಪಾದಿಸಿ

ಈ ದಿನ ಪ್ರಾರಂಭಕ್ಕೆ ಅನೇಕ ವಿಶ್ವ ನಾಯಕರಿಂದ ಸಹಕಾರ ದೊರೆತಿದೆ. ನೇಪಾಳದ ಪ್ರಧಾನ ಮಂತ್ರಿ ಸುಶಿಲ್ ಕೊಇರಲ ರವರು ತಮ್ಮ ಸಹಕಾರ ತೋರಿದಾರೆ.[೩] ಅಮೇರಿಕ ಸಂಯುಕ್ತ ಸಂಸ್ಥಾನ, ಕೆನಡಾ, ಚೀನ ಸೇರಿ, ೧೭೭ಕ್ಕೊ ಹೆಚ್ಚಿನ ದೇಶಗಳು ಈ ಪ್ರಸ್ತಾವನೆಗೆ ತಮ್ಮ ಬೆಂಬಲವನ್ನು ಕೊಡುತ್ತಲಿದೆ.[೪][೫][೬]. ಅವುಗಳಲ್ಲಿ ೧೭೫ ದೇಶಗಳು ಈ ನಿರ್ಧಾರವನ್ನು ಪುರಸ್ಕರಿಸಲಿವೆ[೭][೮].

ಹಿಂದಿನ ಪ್ರಯತ್ನಗಳುಸಂಪಾದಿಸಿ

ಈ ಸಂಯುಕ್ತ ರಾಷ್ಟ್ರ ಸಂಸ್ಥೆ ಯು ಘೋಷಣೆಗೆ ಮೊದಲು ಸಹ, ಅನೇಕ ಔಪಚಾರಿಕ ಮತ್ತು ಅನೌಪಚಾರಿಕ ಯೋಗ ಸಮೂಹಗಳು, ಶಿಕ್ಷಕರು ಮತ್ತು ಉತ್ಸಹಿಗಳು ವಿಶ್ವ ಯೋಗದಿನ ವನ್ನು ಜುನ ೨೧ ಅಲ್ಲದೆ ಬೇರೆದಿನಗಳಲ್ಲಿ ಆಚರಿಸಿರುತ್ತರೆ. [೯]. ಡಿಸೆಂಬರ್ ೨೦೧೧ರಲ್ಲಿ, ಯೊಗ ಗುರು ರವಿ ಶಂಕರರವರು ಮತ್ತು ಬೇರೆ ಯೋಗ ಶಿಕ್ಷಕರು ಪೊರ್ಚಗೀಸ್ ಯೋಗ ಮಹಾಒಕ್ಕೂಟದಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ ಗೆ ವಿಶ್ವ ಯೋಗದಿನ ಅಚರಣೆ ಘೋಷಿಸುವಂತೆ ಕರೆ ಕೊಟ್ಟಿದ್ದರು[೧೦].

ಇವಗಳನ್ನೂ ಗಮನಿಸಿಸಂಪಾದಿಸಿ

ಉಲ್ಲೇಖಿತ ಅಕರಗಳುಸಂಪಾದಿಸಿ

  1. UN Declared 21 June as International Day of Yoga
  2. "ಯೋಗ ದಿನ ಯಶಸ್ಸಿಗೆ ಸರಕಾರಿ ನೌಕರರ ಬಳಕೆ".
  3. Gabbard to support International Yoga Day
  4. Impressed with Narendra Modi, Barack Obama expresses interest in yoga
  5. Modi's call for International Day of Yoga gains pace, 50 nations including China, US support PM's call
  6. 50 nations, including China and US, back Modi's call for International Yoga Day
  7. record number of 175 country co-sponsors
  8. Map of supporting countries
  9. "World Yoga Day 22 February to collect funds for human rights causes".
  10. Sri Sri Ravi Shankar calls petitions UN for World Yoga Day