೧೭೦೯
ವರ್ಷ ೧೭೦೯ (MDCCIX) ಗ್ರೆಗೋರಿಯನ್ ಪಂಚಾಂಗದ ಮಂಗಳವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.
ಶತಮಾನಗಳು: | ೧೭ನೇ ಶತಮಾನ - ೧೮ನೇ ಶತಮಾನ - ೧೯ನೇ ಶತಮಾನ |
ದಶಕಗಳು: | ೧೬೭೦ರ ೧೬೮೦ರ ೧೬೯೦ರ - ೧೭೦೦ರ - ೧೭೧೦ರ ೧೭೨೦ರ ೧೭೩೦ರ
|
ವರ್ಷಗಳು: | ೧೭೦೬ ೧೭೦೭ ೧೭೦೮ - ೧೭೦೯ - ೧೭೧೦ ೧೭೧೧ ೧೭೧೨ |
ಗ್ರೆಗೋರಿಯನ್ ಪಂಚಾಂಗ | 1709 MDCCIX |
ಆಬ್ ಊರ್ಬೆ ಕೋಂಡಿಟಾ | 2462 |
ಆರ್ಮೀನಿಯಾದ ಪಂಚಾಂಗ | 1158 ԹՎ ՌՃԾԸ |
ಬಹಾಈ ಪಂಚಾಂಗ | -135 – -134 |
ಬರ್ಬರ್ ಪಂಚಾಂಗ | 2659 |
ಬೌದ್ಧ ಪಂಚಾಂಗ | 2253 |
ಬರ್ಮಾದ ಪಂಚಾಂಗ | 1071 |
ಬಿಜಾಂಟೀನದ ಪಂಚಾಂಗ | 7217 – 7218 |
ಈಜಿಪ್ಟ್ ಮೂಲದ ಕ್ರೈಸ್ತರ ಪಂಚಾಂಗ | 1425 – 1426 |
ಈಥಿಯೋಪಿಯಾದ ಪಂಚಾಂಗ | 1701 – 1702 |
ಯಹೂದೀ ಪಂಚಾಂಗ | 5469 – 5470 |
ಹಿಂದು ಪಂಚಾಂಗಗಳು | |
- ವಿಕ್ರಮ ಶಕೆ | 1764 – 1765 |
- ಶಾಲಿವಾಹನ ಶಕೆ | 1631 – 1632 |
- ಕಲಿಯುಗ | 4810 – 4811 |
ಹಾಲಸೀನ್ ಪಂಚಾಂಗ | 11709 |
ಇರಾನ್‌ನ ಪಂಚಾಂಗ | 1087 – 1088 |
ಇಸ್ಲಾಮ್ ಪಂಚಾಂಗ | 1120 – 1121 |
ಕೊರಿಯಾದ ಪಂಚಾಂಗ | 4042 |
ಥೈಲ್ಯಾಂಡ್‌ನ ಸೌರಮಾನ ಪಂಚಾಂಗ | 2252 |
೧೭೦೯ರ ಘಟನೆಗಳು
ಬದಲಾಯಿಸಿ- ಜನವರಿ ೧೦ – ಮೊದಲನೇ ಏಬ್ರಹಮ್ ಡಾರ್ಬಿ ತನ್ನ ಕೋಲ್ಬ್ರೂಕ್ಡೇಲ್ ಊದು ಕುಲುಮೆಯಲ್ಲಿ ಎರಕಹೊಯ್ದ ಕಬ್ಬಿಣವನ್ನು ಕರಿಕು ಕಲ್ಲಿದ್ದಲನ್ನು ಬಳಸಿ ಯಶಸ್ವಿಯಾಗಿ ಉತ್ಪಾದಿಸಿದನು.
ಜನನ
ಬದಲಾಯಿಸಿ- ಮಾರ್ಚ್ ೧೦ – ಜಾರ್ಜ್ ಸ್ಟೆಲರ್, ಜರ್ಮನಿಯ ನಿಸರ್ಗವಾದಿ (ಮ. ೧೭೪೬)
ಮರಣ
ಬದಲಾಯಿಸಿ- ಡಿಸೆಂಬರ್ ೮ – ಥಾಮಸ್ ಕಾರ್ನೆಯ, ಫ಼್ರೆಂಚ್ ನಾಟಕಕಾರ (ಜ. ೧೬೨೫)