ಹರ್ಭಜನ್ ಸಿಂಗ್

(ಹರ್ಬಜನ್ ಸಿಂಗ್ ಇಂದ ಪುನರ್ನಿರ್ದೇಶಿತ)

ಹರ್ಭಜನ್ ಸಿಂಗ್ ಪ್ಲಾಹ.[೧][೨][೩] (ಜನನ: ಜುಲೈ ೩, ೧೯೮೦) ಭಾರತದ ಒಬ್ಬ ಕ್ರಿಕೆಟಿಗ. ಇವರು ಒಬ್ಬ ತಜ್ಞ ಆಫ್ ಸ್ಪಿನ್ನರ್.ಇವರು ಪಂಜಾಬಿನ ಜಲಂಧರ್ನವರು. ಇವರು ಶ್ರೀಲಂಕಾಮುತ್ತಯ್ಯ ಮುರಳೀಧರನ್ ನಂತರ ಅತ್ಯಂತ ಹೆಚ್ಚು ವಿಕೆಟ್ ಪಡೆದ ಪ್ರಪಂಚದ ಎರಡನೇ ಬೌಲರ್.ಇವರಿಗೆ ೨೦೦೯ರ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.

ಹರ್ಭಜನ್ ಸಿಂಗ್
Harbhajan Singh at a promotional event in January 2013.
Personal information
ಪೂರ್ಣ ಹೆಸರು
ಹರ್ಭಜನ್ ಸಿಂಗ್ ಪ್ಲಾಹ
ಜನನ (1980-07-03) ೩ ಜುಲೈ ೧೯೮೦ (ವಯಸ್ಸು ೪೩)
ಜಲಂಧರ್, ಪಂಜಾಬ್, ಭಾರತ
ಅಡ್ಡಹೆಸರುTurbanator, Bhajji, Bhajjipaa, Bhaju
ಬ್ಯಾಟಿಂಗ್ಬಲಗೈ
ಚೆಂಡೆಸೆತRight-arm off break
ಪಾತ್ರBowler
ಅಂತರರಾಷ್ಟ್ರೀಯ ಮಾಹಿತಿ
ದೇಶ
ಪ್ರಥಮ ಟೆಸ್ಟ್ (ಟೋಪಿ ಸಂಖ್ಯೆ 215)25 March 1998 v Australia
ಕೊನೆಯ ಟೆಸ್ಟ್10-14 June 2015 v Bangladesh
ಪ್ರಥಮ ಒಡಿಐ (ಟೋಪಿ ಸಂಖ್ಯೆ 113)17 April 1998 v New Zealand
ಕೊನೆಯ ಒಡಿಐ12 July 2015 v Zimbabwe
ಒಡಿಐ ಅಂಗಿ ಸಂ.3
ಪ್ರಥಮ ಅಂ.ರಾ. ಟಿ೨೦ (ಟೋಪಿ ಸಂಖ್ಯೆ 3)1 December 2006 v South Africa
ಕೊನೆಯ ಅಂ.ರಾ. ಟಿ೨೦28 September 2012 v Australia
ದೇಶೀಯ ಪಂದ್ಯ ಮತ್ತು ತಂಡಗಳ ಮಾಹಿತಿ
ವರ್ಷತಂಡ
1997–presentPunjab
2005-2007Surrey
2008–presentMumbai Indians
2012Essex
Career statistics
Competition ಟೆಸ್ಟ್ ODIs FC List A
Matches 102 231 191 316
Runs scored 2,209 1,195 4,168 2,009
Batting average 18.40 13.27 19.84 15.45
100s/50s 2/9 0/0 2/15 0/2
Top score 115 49 115 79*
Balls bowled 28,430 12,179 16,477
Wickets 416 261 759 371
Bowling average 32.32 33.43 29.10 31.92
5 wickets in innings 25 3 40 4
10 wickets in match 5 0 7 0
Best bowling 8/84 5/31 8/84 5/31
Catches/stumpings 42/– 71/– 96/– 102/–
Source: ESPNCricinfo, 30 December 2013

ಉಲ್ಲೇಖಗಳು ಬದಲಾಯಿಸಿ

  1. http://jalandhar.nic.in/html/sports_personalities.htm
  2. "From zero to hero". BBC News. 16 March 2001.
  3. "ಆರ್ಕೈವ್ ನಕಲು". Archived from the original on 2015-09-24. Retrieved 2015-08-02.

ಬಾಹ್ಯ ಸಂಪರ್ಕಗಳು ಬದಲಾಯಿಸಿ