ಸ್ವಪನ್ ಚೌಧರಿ
ಸ್ವಪನ್ ಚೌಧುರಿ | |
---|---|
ಹಿನ್ನೆಲೆ ಮಾಹಿತಿ | |
ಜನನ | ೩೦ ಮಾರ್ಚ್ ೧೯೪೫ |
ವಾದ್ಯಗಳು | tabla |
ಪಂಡಿತ್ ಸ್ವಪನ್ ಚೌಧುರಿ (ಜನನ ೩೦ ಮಾರ್ಚ್ ೧೯೪೫), ಒಬ್ಬ ಭಾರತೀಯ ತಬಲಾ ವಾದಕರು. ಅವರು ಪಂಡಿತ್ ರವಿಶಂಕರ್, ಉಸ್ತಾದ್ ಅಲಿ ಅಕ್ಬರ್ ಖಾನ್, ಉಸ್ತಾದ್ ವಿಲಾಯತ್ ಖಾನ್, ಪಂಡಿತ್ ಭೀಮಸೇನ್ ಜೋಷಿ, ಪಂಡಿತ್ ಜಸ್ರಾಜ್, ಉಸ್ತಾದ್ ಅಮ್ಜದ್ ಅಲಿ ಖಾನ್ ಸೇರಿದಂತೆ ಭಾರತೀಯ ಶಾಸ್ತ್ರೀಯ ಸಂಗೀತದ ಹಲವಾರು ಸಂಗೀತ ವಿದ್ವಾನರ ಜೊತೆಗಾರರು. , [೧] [೨]. ತಮ್ಮ ಮಗನಾದ ಗುರು- ಸಂತೋಷ್ ಬಿಸ್ವಾಸ್ (ಲಕ್ನೋ ಘರಾನಾ) ನಿಗೂ ಸಹ ತಬಲಾ ಕಲಿಸಿದರು.
ಪ್ರಶಸ್ತಿಗಳು
ಬದಲಾಯಿಸಿಅವರು ಅಮೇರಿಕನ್ ಅಕಾಡೆಮಿ ಆಫ್ ಆರ್ಟಿಸ್ಟ್ಸ್ ಪ್ರಶಸ್ತಿಯನ್ನು ಪಡೆದರು ಮತ್ತು ಪರ್ಕ್ಯುಸಿವ್ ಆರ್ಟ್ಸ್ ಸೊಸೈಟಿ ಹಾಲ್ ಆಫ್ ಫೇಮ್ಗೆ ನಾಮನಿರ್ದೇಶನಗೊಂಡರು. ೧೯೯೬ ರಲ್ಲಿ, ಸ್ವಪನ್ ಚೌಧುರಿ ಅವರು ಭಾರತದ ರಾಷ್ಟ್ರಪತಿಗಳಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು, ಇದು ಭಾರತದಲ್ಲಿ ಶಾಸ್ತ್ರೀಯ ಸಂಗೀತಕ್ಕಾಗಿ ಅತ್ಯುನ್ನತ ಪ್ರಶಸ್ತಿಯಾಗಿದೆ. ೨೦೧೯ ರಲ್ಲಿ, ಅವರು ಭಾರತ ಸರ್ಕಾರದಿಂದ ಭಾರತದ ಅತ್ಯುನ್ನತ ಗೌರವವಾದ ಪದ್ಮಶ್ರೀಯನ್ನು ಪಡೆದರು. [೩] [೪]
ಸಹ ನೋಡಿ
ಬದಲಾಯಿಸಿ- ಜಾಕಿರ್ ಹುಸೇನ್
- ಶಂಕರ ಘೋಷ್
- ಚಂದ್ರನಾಥ ಶಾಸ್ತ್ರಿ
- ಅನಿಂದೋ ಚಟರ್ಜಿ
- ಕುಮಾರ್ ಬೋಸ್
- ಯೋಗೇಶ್ ಸಂಸಿ
- ರವಿ ಶಂಕರ್
ಉಲ್ಲೇಖಗಳು
ಬದಲಾಯಿಸಿ- ↑ "Review/Music; Translating the Spirit of Classical Hindustani Raga, by JON PARELES". New York Times. 4 May 1992.
- ↑ "Review/Music; North India Vocal Works With Rules By BERNARD HOLLAND". New York Times. 1 June 1990.
- ↑ "2019 Padma Awardees List". padmaawards.gov.in.
- ↑ "Government announces Padma awards 2019: Gautam Gambhir, Prabhu Deva, Kader Khan among awardees". The Economic Times. 16 March 2019.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ನಲ್ಲಿ ಅಧ್ಯಾಪಕರ ವೆಬ್ಪುಟ