ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯು ಪ್ರದರ್ಶನ ಕಲೆಗಳಿಗಾಗಿರುವ ಅಕಾಡೆಮಿಯಾದ ಸಂಗೀತ ನಾಟಕ ಅಕಾಡೆಮಿಯಿಂದ ನೀಡಲಾಗುವ ಒಂದು ಪ್ರಶಸ್ತಿ. ಇದು ವೃತ್ತಿನಿರತ ಕಲಾವಿದರಿಗೆ ನೀಡಲಾಗುವ ಅತ್ಯುನ್ನತ ಭಾರತೀಯ ಗೌರವ. ೨೦೦೩ರಿಂದ ಈ ಪ್ರಶಸ್ತಿಯು ೫೦,೦೦೦ ರೂಪಾಯಿಗಳು, ಒಂದು ಸನ್ಮಾನ ಪತ್ರ, ಒಂದು ಶಾಲು, ಹಾಗೂ ಒಂದು ತಾಮ್ರಪತ್ರವನ್ನು ಒಳಗೊಳ್ಳುತ್ತದೆ.
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ | ||
ಪ್ರಶಸ್ತಿಯ ವಿವರ | ||
---|---|---|
ವರ್ಗ | ಪ್ರದರ್ಶನ ಕಲೆಗಳು | |
ಪ್ರಾರಂಭವಾದದ್ದು | 1952 | |
ಕಡೆಯ ಪ್ರಶಸ್ತಿ | 2011 | |
ಪ್ರಶಸ್ತಿ ನೀಡುವವರು | ಸಂಗೀತ ನಾಟಕ ಅಕಾಡೆಮಿ | |
ವಿವರ | Award for performing arts in India | |
ಪ್ರಶಸ್ತಿಯ ಶ್ರೇಣಿ | ||
Sangeet Natak Akademi Fellowship ← ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ → |
ಬಾಹ್ಯ ಸಂಪರ್ಕಗಳು
ಬದಲಾಯಿಸಿ- "SNA: List of Akademi Awardees". Sangeet Natak Akademi Official website. Archived from the original on 2015-05-30. Retrieved 2014-02-16.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |