ಸೂರ್ಯಕಾಂತ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಸೂರ್ಯಕಾಂತ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹದಿನೇಳನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಛಾಯಾವತಿ ಎಂದು ಹೆಸರಿಸಿದ್ದಾರೆ.[೧][೨]
ರಾಗ ಲಕ್ಷಣ ಮತ್ತು ಸ್ವರೂಪ
ಬದಲಾಯಿಸಿಇದು ತೃತೀಯ "ಅಗ್ನಿ" ಚಕ್ರದ ಐದನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೩ ಮ೦ ಪ ದ೨ ನಿ೩ ಸ'
ಅವರೋಹಣ ಸ' ನಿ೩ ದ೨ ಪ ಮ೧ ಗ೩ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.
ಜನ್ಯ ರಾಗಗಳು
ಬದಲಾಯಿಸಿಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ರಾಗಗಳು ವಸಂತ, ಭೈರವಮ್, ರೋಹಿಣಿ,ಶುದ್ಧಗೌಳ ಮುಂತಾದವುಗಳು. ಇದರಲ್ಲಿ ವಸಂತ,ಭೈರವಮ್ ಹೆಚ್ಚು ಜನಪ್ರಿಯವಾಗಿದೆ. 1 ಚಾಯವತಿ. ಸ ರಿ೧ ಗ೩ ಮ೧ ದ೨ ನಿ೩ ಸ ಸ ನಿ೩ ದ೨ ಪ ಮ೧ ಗ೩ ರಿ೧ ಸ 2 ಭ್ಯೆರವಮ್ ಸ ರಿ೧ ಗ೩ ಮ೧ ಪ ದ೨ ನಿ೩ ಸ ಸ ದ೨ ಪ ಮ೧ ಗ೩ ರಿ೧ ಸ 3 Haridarpa. ಸ ರಿ೧ ಗ೩ ಮ೧ ಪ ದ೨ ನಿ೩ ಸ ಸ ದ೨ ಪ ಮ೧ ರಿ೧ ಸ 4 Jayasamvardhani. ಸ ಗ೩ ಮ೧ ಪ ದ೨ ನಿ೩ ಸ ಸ ನಿ೩ ಪ ಮ೧ ಗ೩ ರಿ೧ ಸ 5 ಜೀವಂತಿಕಾ. ಸ ರಿ೧ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ರಿ೧ ಸ 6 ಕುಸುಮಾಮೃತ. ಸ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ಗ೩ ರಿ೧ ಗ೩ ಮ೧ ಸ 7 ನಾಗಚೂಡಾಮಣಿ. ಸ ರಿ೧ ಗ೩ ಮ೧ ಪ ದ೨ ಸ ಸ ದ೨ ನಿ೨ ದ೨ ಪ ಮ೧ ಗ೩ ಮ೧ ರಿ೨ ಸ 8 ರೋಹಿಣಿ. ಸ ರಿ೧ ಗ೨ ಮ೧ ಮ೨ ದ೨ ನಿ೨ ಸ ಸ ನಿ೨ ದ೨ ಮ೨ ಮ೧ ಗ೨ ರಿ೧ ಸ 9 ಸಾಮಕನ್ನಡ. ಸ ರಿ೨ ಮ೧ ಗ೨ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ರಿ೧ ಸ 10 ಸೌರಾಷ್ಟ್ರ. ಸ ರಿ೧ ಗ೩ ಮ೧ ಪ ಮ೧ ದ೨ ನಿ೩ ಸ ಸ ನಿ೩ ದ೨ ನಿ೨ ದ೨ ಪ ಮ೧ ಗ೩ ರಿ೧ ಸ 11 ಶುದ್ಧ ಗೌಳ. ಸ ರಿ೧ ಮ೧ ಪ ನಿ೩ ಸ ಸ ನಿ೩ ಪ ಮ೧ ರಿ೧ ಸ 12 Supradeepam. ಸ ರಿ೧ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ಗ೩ ಮ೧ ರಿ೧ ಸ 13 ವಸಂತ. ಸ ಮ೧ ಗ೩ ಮ೧ ದ೨ ನಿ೩ ಸ ಸ ನಿ೩ ದ೨ ಮ೧ ಗ೩ ರಿ೧ ಸ
ಜನಪ್ರಿಯ ರಚನೆಗಳು
ಬದಲಾಯಿಸಿಈ ರಾಗದಲ್ಲಿ ಜನಪ್ರಿಯ ರಚನೆಗಳು
ವಿಧ | ಕೃತಿ | ವಾಗ್ಗೇಯಕಾರ | ತಾಳ | |
---|---|---|---|---|
ಕೃತಿ | ಕನವೋ ನೀನಾಲ್ವೋ | ಕೋಟೀಶ್ವರ್ ಅಯ್ಯರ್ | ||
ಕೃತಿ | ಶ್ರೀ ಸಾಂಬಶಿವಯ್ಯ | ಮುತ್ತುಸ್ವಾಮಿ ದೀಕ್ಷಿತ | ||
ಕೃತಿ | ಮುದ್ದುಮೋಮು ಎಲಗು | ತ್ಯಾಗರಾಜರು |
ಉಲ್ಲೇಖಗಳು
ಬದಲಾಯಿಸಿ