ಸಿಂಹಜೋಡಿ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಸಿಂಹ ಜೋಡಿ ೧೯೮೦ ರಲ್ಲಿ ಬಿಡುಗಡೆ ಆಗ ಕನ್ನಡ ಚಚನಚಿತ್ರ. ಇದನ್ನು ಜೋ ಸೈಮನ್ ಅವರು ನಿರ್ದೇಶಿಸಿದ್ದು, ಎ ಆರ್ ರಾಜು ಅವರು ನಿರ್ಮಾಪಕರಾಗಿದ್ದಾರೆ. ವಿಷ್ಣುವರ್ಧನ್, ಮಂಜುಳ, ಹಲಂ ಮತ್ತು ರೂಪಾದೇವಿ ಅವರು ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸತ್ಯಂ ಅವರು ಸಂಗೀತ ನೀಡಿದ್ದಾರೆ.[೧][೨] ರೂಪಾದೇವಿ ಅವರು (ಏ ರೂಪಾ ಹೆಸರಲ್ಲಿ) ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಪಾತ್ರದ ತಂಗಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಸಿಂಹಜೋಡಿ (ಚಲನಚಿತ್ರ) | |
---|---|
ಸಿಂಹ ಜೋಡಿ | |
ನಿರ್ದೇಶನ | ಜೋ ಸೈಮನ್ |
ನಿರ್ಮಾಪಕ | ಎ.ಆರ್.ರಾಜು |
ಪಾತ್ರವರ್ಗ | ವಿಷ್ಣುವರ್ಧನ್ ಮಂಜುಳ ಧೀರೇಂದ್ರಗೋಪಾಲ್, ರೂಪ |
ಸಂಗೀತ | ಸತ್ಯಂ |
ಛಾಯಾಗ್ರಹಣ | ಹೆಚ್.ಜಿ.ರಾಜು |
ಬಿಡುಗಡೆಯಾಗಿದ್ದು | ೧೯೮೦ |
ಚಿತ್ರ ನಿರ್ಮಾಣ ಸಂಸ್ಥೆ | ಅಜಂತಾ ಮೂವೀಸ್ |
ಪಾತ್ರವರ್ಗ
ಬದಲಾಯಿಸಿ- ವಿಷ್ಣುವರ್ಧನ್
- ಮಂಜುಳ
- ಹಲಂ
- ರೂಪಾದೇವಿ - ಏ ರೂಪಾ ಹೆಸರಲ್ಲಿ
- ಶಾಂತಮ್ಮ
- ಶಶಿರಕ
- ಶಾಂತಾ
- ಬೇಬಿ ರೇಖಾ
- ಬೇಬಿ ಗೀತಾ
- ಬೇಬಿ ವಿಜಯದೇವ್
- ಮಾಸ್ಟರ್ ಬಾಬು
- ಧೀರೇಂದ್ರ ಗೋಪಾಲ್
- ದಿನೇಶ
- ಮುಸುರಿ ಕೃಷ್ಣಮೂರ್ತಿ
- ಜಯ್ ಜಗದೀಶ್
- ಟೈಗರ್ ಪ್ರಭಾಕರ್
- ಬಿ.ಹನುಮಂತಾಚಾರ್
- ಸುಂದರಕೃಷ್ಣ ಅರಸ್- ಅತಿಥಿ ಪಾತ್ರದಲ್ಲಿ
- ಲೀಲಾವತಿ- ಅತಿಥಿ ಪಾತ್ರದಲ್ಲಿ
- ಚೇತನ್ ರಾಮರಾವ್- ಅತಿಥಿ ಪಾತ್ರದಲ್ಲಿ
ಉಲ್ಲೇಖಗಳು
ಬದಲಾಯಿಸಿ- ↑ "Simha Jodi". filmibeat.com. Retrieved 2015-01-23.
- ↑ "Simha Jodi". apunkachoice.com. Archived from the original on 2015-01-24. Retrieved 2015-01-23.