ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು
ದೆಶದಲ್ಲಿ ಸುಮಾರು ೨೭ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಇವೆ. ಅವುಗಲ್ಲಿ ಪ್ರಮುಖವು ಇಂತಿವೆ.
- ಅಲಹಾಬಾದ್ ಬ್ಯಾಂಕ್
- ಆಂಧ್ರಾ ಬ್ಯಾಂಕ್
- ಬ್ಯಾಂಕ್ ಅಫ್ ಬರೋಡಾ
- ಬ್ಯಾಂಕ್ ಆಫ್ ಇಂಡಿಯಾ
- ಬ್ಯಾಂಕ್ ಆಫ್ ಮಹಾರಾಷ್ಟ್ರ
- ಕೆನರಾ ಬ್ಯಾಂಕ್
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
- ಕಾರ್ಪೋರೇಷನ್ ಬ್ಯಾಂಕ್
- ದೇನಾ ಬ್ಯಾಂಕ್
- ಇಂಡಿಯನ್ ಬ್ಯಾಂಕ್
- ಇಂಡಿಯನ್ ಓವರಸೀಸ್ ಬ್ಯಾಂಕ್
- ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್
- ಪಂಜಾಬ್ ನ್ಯಾಷನಲ್ ಬ್ಯಾಂಕ್
- ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್
- ಯುನಿಯನ್ ಬ್ಯಾಂಕ್ ಅಫ್ ಇಂಡಿಯಾ
- ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ
- ಯುಕೊ ಬ್ಯಾಂಕ್
- ಎಸ್ಐಡಿಬಿಐ
- ಎಸ್.ಬಿ.ಐ ಸಮೂಹ
- ಸಿಂಡಿಕೇಟ್ ಬ್ಯಾಂಕ್
- ವಿಜಯಾ ಬ್ಯಾಂಕ್
- ಯುಕೋ ಬ್ಯಾಂಕ್
- ಐಡಿಬಿಐ ಬ್ಯಾಂಕ್