ಹೈದರಾಬಾದ್ ಮೂಲದ ರಾಷ್ಟ್ರದ ಪ್ರತಿಷ್ಠಿತ ವಾಣಿಜ್ಯ ಬ್ಯಾಂಕ್ಗಳಲ್ಲೊಂದಾದ ಆಂಧ್ರಾ ಬ್ಯಾಂಕ್, ಗ್ರಾಹಕ ಸ್ನೇಹಿ ಸೇವೆ ಒದಗಿಸುವ ನಿಟ್ಟಿನಲ್ಲಿ ಹೊಸ ಲಾಂಛನ ‘ಡಾಲಿ’ ಬಿಡುಗಡೆ ಮಾಡಿದ್ದು, ಹೊಸ ಘೋಷಣೆಯನ್ನೂ ಅಳವಡಿಸಿಕೊಂಡಿಡ್ದೆ. ಚಿಲ್ಲರೆ ರಂಗ ಮತ್ತು ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಬ್ಯಾಂಕ್ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುತ್ತಿದೆ. ೨೦೦೮ ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡ ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ಕಳೆದ ವರ್ಷದ ಇದೇ ಅವಧಿಯ ನಿವ್ವಳ ಲಾಭಕ್ಕೆ ಹೋಲಿಸಿದರೆ ಶೇ ೭೦ರಷ್ಟು ಹೆಚ್ಚಳ ಸಾಧಿಸಿದೆ. ಕಳೆದ ವರ್ಷ ರೂ ೧೬೨ ಕೋಟಿಗಳಷ್ಟಿದ್ದ ನಿವ್ವಳ ಲಾಭ, ಈ ತ್ರೈಮಾಸಿಕ ಅವಧಿಯಲ್ಲಿ ರೂ ೨೭೪ ಕೋಟಿಗಳಷ್ಟಾಗಿದೆ. ಸುಮಾರು ೧೫೧೮ ಶಾಖೆಗಳನ್ನೂ ಕೂಡ ತೆರೆದಿದೆ.

ಆಂಧ್ರಾ ಬ್ಯಾಂಕ್
ಸಂಸ್ಥೆಯ ಪ್ರಕಾರಬ್ಯಾಂಕ್
ಸ್ಥಾಪನೆಹೈದರಾಬಾದ್ , ೨೮, ನವಂಬರ್ ೧೯೨೩
ಮುಖ್ಯ ಕಾರ್ಯಾಲಯಡಾ. ಫಟ್ಟಾಭಿ ಭವನ
೫-೯-೧೧ ಸೈಪ್ಹೈಬಾದ್,
ಹೈದರಾಬಾದ್
ಪ್ರಮುಖ ವ್ಯಕ್ತಿ(ಗಳು)ಆರ್.ಎಸ್. ರಡ್ಡಿ, Chairman and Managing Director
ಉದ್ಯಮಬ್ಯಾಂಕ್
ಉತ್ಪನ್ನಸಾಲ
ಆದಾಯIncrease US$ () billion (2008)
ನಿವ್ವಳ ಆದಾಯIncrease US$ () billion (2008)
ಒಟ್ಟು ಆಸ್ತಿIncrease US$ () billion (2008)
ಉದ್ಯೋಗಿಗಳು೧೦೦೦+
ಜಾಲತಾಣandhrabank.in

ಇದನ್ನೂ ನೋಡಿ

ಬದಲಾಯಿಸಿ