ಬ್ಯಾಂಕ್ ಒಂದು ಸರ್ಕಾರದಿಂದ ಪರವಾನಗಿ ಪಡೆದ ಒಂದು ಹಣಕಾಸು ಸಂಸ್ಥೆ. ಅದರ ಪ್ರಮುಖ ಚಟುವಟಿಕೆಗಳು, ಗ್ರಾಹಕರಿಗೆ ಹಣಕಾಸು ಸೇವೆಗಳನ್ನು ಒದಗಿಸುವುದು, ಮತ್ತು ಅದರ ಹೂಡಿಕೆದಾರರನ್ನು ಸಂಪನ್ನಗೊಳಿಸುವುದನ್ನು ಒಳಗೊಳ್ಳುತ್ತವೆ. ಕಾಲ ಕಳೆದಂತೆ ಹಲವು ಹಣಕಾಸು ಚಟುವಟಿಕೆಗಳಿಗೆ ಅನುಮತಿ ನೀಡಲಾಯಿತು. ಉದಾಹರಣೆಗೆ, ಬ್ಯಾಂಕುಗಳು ಹಣಕಾಸು ಮಾರುಕಟ್ಟೆಗಳಲ್ಲಿ ಪ್ರಮುಖ ಪಾಲುದಾರರಾಗಿವೆ ಮತ್ತು ಹಣಹೂಡಿಕೆ ನಿಧಿಗಳಂತಹ ಹಣಕಾಸು ಸೇವೆಗಳನ್ನು ನೀಡುತ್ತದೆ.[೧]

1970

ಉಲ್ಲೇಖನ

ಬದಲಾಯಿಸಿ

[೧] [೨]

  1. https://www.google.co.in/search?rlz=1C1CHBD_enIN797IN797&lei=KlGJW-zJHsbdvAT5wY3ACA&q=what%20is%20banking%20system&ved=0ahUKEwjyk5bXwJfdAhUJPI8KHQssDOIQsKwBCCUoAA
  2. https://www.google.co.in/search?rlz=1C1CHBD_enIN797IN797&lei=KlGJW-zJHsbdvAT5wY3ACA&q=banking%20in%20india&ved=0ahUKEwjyk5bXwJfdAhUJPI8KHQssDOIQsKwBCCcoAg
"https://kn.wikipedia.org/w/index.php?title=ಬ್ಯಾಂಕ್&oldid=980121" ಇಂದ ಪಡೆಯಲ್ಪಟ್ಟಿದೆ