ಬ್ಯಾಂಕ್ ಆಫ್ ಮಹಾರಾಷ್ಟ್ರ
ಬ್ಯಾಂಕ್ ಆಫ್ ಮಹಾರಾಷ್ಟ್ರ ದಶಕಗಳ ಹಿಂದೆ ಮಹಾರಾಷ್ಟ್ರದ ನೆಲದಲ್ಲಿ ಸ್ಥಾಪನೆಯಾಗಿದ್ದರೂ, ಈಗ ಅದು ಸಂಪೂರ್ಣವಾಗಿ ಭಾರತ ಸರ್ಕಾರದ ಸ್ವಾಮ್ಯಕ್ಕೆ ಸೇರಿದ ರಾಷ್ಟ್ರೀಕೃತ ಬ್ಯಾಂಕ್. ಇದನ್ನು ೧೯ ಜುಲೈ, ೧೯೬೯ರಲ್ಲಿ ರಾಷ್ಟ್ರೀಕರಿಸಲಾಯಿತು.ಬ್ಯಾಂಕ್ ೧೪೨೧ ಶಾಖೆಗಳನ್ನು ಹೊಂದಿದೆ. ಈ ಬ್ಯಾಂಕನ್ನು ೧೬ನೆ ಸಪ್ಟಂಬರ್ ೧೯೩೫ರಂದು ಪುಣೆಯಲ್ಲಿ ಸ್ಥಾಪಿಸಲಾಯಿತು.
ಸಂಸ್ಥೆಯ ಪ್ರಕಾರ | ಬ್ಯಾಂಕ್ |
---|---|
ಸ್ಥಾಪನೆ | ಪುಣೆ, ೧೬ನೆ ಸಪ್ಟಂಬರ್ ೧೯೩೫ |
ಮುಖ್ಯ ಕಾರ್ಯಾಲಯ | ಬ್ಯಾಂಕ್ ಆಫ್ ಮಹಾರಾಷ್ಟ್ರ , ಲೋಕಮಂಗಲ್ , ೧೫೦೧, ಶಿವಾಜಿ ನಗರ , ಪುಣೆ - ೪೧೧೦೦೫ |
ಪ್ರಮುಖ ವ್ಯಕ್ತಿ(ಗಳು) | ಶ್ರೀ. ಆಲೈನ್ ಪಿರೇರಾ, ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ |
ಉದ್ಯಮ | ಬ್ಯಾಂಕ್ |
ಉತ್ಪನ್ನ | ಸಾಲ |
ಆದಾಯ | US$ () billion (2008) |
ನಿವ್ವಳ ಆದಾಯ | US$ () billion (2008) |
ಒಟ್ಟು ಆಸ್ತಿ | US$ () billion (2008) |
ಉದ್ಯೋಗಿಗಳು | () |
ಜಾಲತಾಣ | bankofmaharashtra.in |