ಸದಸ್ಯ:Sharada Sridhar/ನನ್ನ ಪ್ರಯೋಗಪುಟ೧
ಕೃತಿಕಾ ಜಯಕುಮಾರ್
ಕೃತಿಕಾ ಜಯಕುಮಾರ್ ಭಾರತೀಯ ನಟಿ ಮತ್ತು ಶಾಸ್ತ್ರೀಯ ನೃತ್ಯಗಾರ್ತಿ. ಇವರು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕೃತಿಕಾ ಅವರು ಕವಚ, ಇಂಟ್ಲೋ ದೆಯ್ಯಂ ನಕೆಂ ಬಯಂ, ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕೃತಿಕಾ ಅವರ ಇಂದಿನ ಚಿತ್ರ ೨೦೧೯ರಲ್ಲಿ ತೆರೆಕಂಡ ಕವಚ.
ವೃತ್ತಿ ಕೃತಿಕಾ ಜಯಕುಮಾರ್ ಕರ್ನಾಟಕದ ಬೆಂಗಳೂರಿನಲ್ಲಿ ತಮಿಳು ಮಾತನಾಡುವ ಕುಟುಂಬದಿಂದ ಬಂದವರು .ಕೃತಿಕಾ ಏಳನೇ ವಯಸ್ಸಿನಿಂದಲೇ ಭರತನಾಟ್ಯವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು.ಇವರು ಬೆಂಗಳೂರಿನಲ್ಲಿ ಶ್ರೀ ಮಿಥುನ್ ಶ್ಯಾಮ್ ಅವರ ಬಳಿ ತರಬೇತಿಯನ್ನು ಪಡೆದರು. ಬಾಲು ಕಿರಿಯತ್ ಅವರು ಇವರನ್ನು ಗುರುತಿಸಿ, ಚಿತ್ರರಂಗಕ್ಕೆ ಪ್ರವೇಶ ನೀಡಲು ಮನವರಿಕೆ ಮಾಡಿಕೊಂಡರು. ನಂತರ ಇವರು ಆಡಿಷನ್ ನೀಡಿ ಮಲಯಾಳಂ ಚಿತ್ರ- ದೃಶ್ಯಂ ಸಿನಿಮಾದ ತೆಲುಗು ರಿಮೇಕ್ ಆಗಿರುವ ದೃಶ್ಯಂ ಸಿನಿಮಾದಲ್ಲಿ ವೆಂಕಟೇಶ್ ದಗ್ಗುಬಾತಿ ಅವರ ಮಗಳ ಪಾತ್ರಕ್ಕೆ ಆಯ್ಕೆಯಾದರು.
ಹುಟ್ಟು | ಬೆಂಗಳೂರು, ಕರ್ನಾಟಕ, ಇಂಡಿಯಾ | |
ಸಕ್ರಿಯವಿದ್ದ ವರ್ಷಗಳು | ೨೦೧೪- ಪ್ರಸ್ತುತ | |
ವೃತ್ತಿಗಳು | ನಟಿ,ಶಾಸ್ತ್ರೀಯ ನೃತ್ಯಗಾರ್ತಿ |
ವರ್ಷ | ಶೀರ್ಷಿಕೆ | ಪಾತ್ರ | ಭಾಷೆ |
---|---|---|---|
೨೦೧೪ | ದೃಶ್ಯಂ | ಅಂಜು | ತೆಲುಗು |
೨೦೧೫ | ಬಾಕ್ಸರ್ | ಲಕ್ಷ್ಮಿ | ಕನ್ನಡ |
೨೦೧೫ | ವಿನವಯ್ಯ ರಾಮಯ್ಯ | ಜಾನಕಿ | ತೆಲುಗು |
೨೦೧೯ | ರೋಜುಲು ಮರಾಯಿ | ಅಧ್ಯಾ | ತೆಲುಗು |
೨೦೧೬ | ಇಂತ್ಲೊ ದೆಯ್ಯಂ ನಾಕೆಂ ಭಯಂ | ಇಂಧುಮತಿ | ತೆಲುಗು |
೨೦೧೯ | ಕವಚ | ರೇವತಿ | ಕನ್ನಡ |
೨೦೨೧ | ದೃಶ್ಯಮಂ ೨ | ಅಂಜು | ತೆಲುಗು |
ಉಲ್ಲೇಖನಗಳು
ಬದಲಾಯಿಸಿhttps://en.wikipedia.org/wiki/Electronic_markets http://www.electronicmarkets.org/ http://link.springer.com/journal/12525