ಅಮರ್ ಬೋಷ್

ಬದಲಾಯಿಸಿ

ಅಮರ್ ಗೋಪಾಲ್ ಬೋಷ್ ಇವರು ನವೆಂಬರ್ 2, 1929 ರಂದು ಜನಸಿದರು ಇವರು ಭಾರತೀಯರು. ಇವರು ವಿದ್ಯಾಬ್ಯಾಸವು ಶೈಕ್ಷಣಿಕ ಮತ್ತು ಉದ್ಯಮಿ ಆಗಿತ್ತು.ಇವರು ವಿದ್ಯುತ್ ಎಂಜಿನಿಯರ್ ಮತ್ತು ಸೌಂಡ್ ಎಂಜಿನಿಯರ್ ಮಾಡಿದ್ದರು ,ಅವರು 45 ವರ್ಷಗಳ ಕಾಲ ಟೆಕ್ನಾಲಜಿ (ಎಂಐಟಿ) ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಪ್ರೊಫೆಸರ್ ಆಗಿದ್ದರು. ಅವರು ಬೋಸ್ ಕಾರ್ಪೊರೇಷನ್ನ ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದರು. 2011 ರಲ್ಲಿ, ಎಮ್ ಐ ಟಉಳಿಸಿಕೊಳ್ಳಲು ಶಿಕ್ಷಣ ಮತ್ತು ಸಂಶೋಧನಾ ಮಿಷನ್ ಮುನ್ನಡೆ ಅ ಮತದಾನದ ಷೇರುಗಳ ರೂಪದಲ್ಲಿ ಹೋರಾಟ ಮಾಡಿದರು. 1920 ಬ್ರಿಟೀಷ್ ಭಾರತ, ಕ್ರಾ೦ತಿಕಾರಿ ಸ್ವಾತ೦ತ್ರ ಹೋರಾಟಗಾರ ನೊನಿ ಬೋಸ್ ಬ್ರಿಟೀಶ್ ಪೋಲೀಸರಿ೦ದ ಶಿಕ್ಷೆಗೊಳಗಾದರು. ಹೇಗೋ ತಪ್ಪಿಸಿಕೊ೦ಡು ಕಲ್ಕತ್ತಾದಿ೦ದ ಹಡಗಿನಲ್ಲಿ ಹೊರಟು ಅಲೆದಲೆದು ಕೊನೆಗೆ ತಲುಪಿದ್ದು ಅಮೆರಿಕ. ಕೈಯಲ್ಲಿ ಹಣವಿಲ್ಲ, ಯಾರ ಪರಿಚಯವಿಲ್ಲ, ಎಲ್ಲವೂ ಹೊಸದು. ಆದರೆ ಜೀವನ ಸ೦ಗಾತಿಯಾಗಿ ಸಿಕ್ಕಿದವರು ವೇದಾಂತವನ್ನು ಒಪ್ಪಿಕೊ೦ಡು ಕೃಷ್ಣನನ್ನು ಪೂಜಿಸುವ ಜರ್ಮನ್-ಅಮೇರಿಕನ್ ಮಹಿಳೆ, ಶಾಲಾ ಶಿಕ್ಷಕಿ ಶಾರ್ರ್ಲೊಟ್. ಮದುವೆಯಾಗಿ ಫಿಲಡೆಲ್ಫಿಯಾದಲ್ಲಿ ಜೀವನ ಪ್ರಾರ೦ಭಿಸಿದರು. ಅಮ್ಮನ ಶೈಕ್ಷಣಿಕ ಗುಣ ಮತ್ತು ಅಪ್ಪನ ಸೋಲಿಗೆ ಹೆದರದ, ಛಲಬಿಡದ ಗುಣವನ್ನು ಮೈದು೦ಬಿಸಿಕೊ೦ಡು ಜನ್ಮತಾಳಿದ ಮಗುವೇ ಇವತ್ತಿನ ನಮ್ಮ ಹೀರೋ "ಅಮರ್ ಗೋಪಾಲ್ ಬೋಸ್". ಅಮರ್ ಎಷ್ಟು ಚುರುಕಿನ ಹುಡುಗ ಆಗಿದ್ದ ಅ೦ದರೆ, ಸುಮಾರು ಹತ್ತು ವರ್ಷ ಆಗಿದ್ದಾಗಲೇ ಬೇರೆ ಮಕ್ಕಳ ವಿವಿಧ ರೀತಿಯ ಗೊ೦ಬೆಗಳನ್ನ, ಆಟೋಮ್ಯಾಟಿಕ್ ರೈಲು ಮು೦ತಾದ ಹಾಳಾಗಿದ್ದ ಗೊ೦ಬೆಗಳನ್ನ ಸರಿ ಮಾಡಿಕೊಡುತ್ತಿದ್ದ. ಕ್ರಮೇಣ ಈ ಪ್ರವೃತ್ತಿಯಿ೦ದಾಗಿ ಆಕರ್ಷಿತರಾದ ಜನರು ಬೇರೆ ಬೇರೆ ಅಟಿಕೆ, ರೇಡಿಯೋದ೦ಥ ಇಲೆಕ್ಟ್ರಾನಿಕ್ ಉಪಕರಣಗಳನ್ನು ಇವನ ಹತ್ತಿರ ರಿಪೇರಿಗಾಗಿ ಕೊಡಲು ಶುರುಮಾಡಿದರು. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆ ಕಾಲದಲ್ಲಿ, ಮನೆಯ ಸುತ್ತ ಬಿಳಿಯರೇ ಇದ್ದ ಆ ಪ್ರದೇಶದಲ್ಲಿ, ಈ ತರಹದ ವಿಶ್ವಾಸಗಳಿಸಿದ್ದು ಪ್ರಥಮ ಮೈಲಿಗಲ್ಲಿನ ಸಾಧನೆ. ಬೋಸ್ ಅವರು ಬಂಗಾಳಿ ಹಿಂದೂ ಕುಟುಂಬದಲ್ಲಿ ಜನಿಸಿದ್ದು ಇವರ್ ತಂದೆ ನೋನಿ ಗೋಪಾಲ್ ಬೋಸ್ ಮತ್ತು ತಾಯಿ ಚಾರ್ಲೊಟ್,ಇವರು ತಮ್ಮ ಮಗನನ್ನು ಫಿಲಡೆಲ್ಫಿಯದಲ್ಲಿ ಬೆಳೆಸಿದರು. ಅವರ ತಂದೆ ಕ್ರಾಂತಿಕಾರಿ ಯಾಗಿದ್ದರು ತಮ್ಮ ರಾಜಕೀಯ ಚಟುವಟಿಕೆಗಳಿಗೆ ಸೆರೆಯಲ್ಲಿಡಲಾಯಿತು ಮಾಡಲ್ಪಟ್ಟಿತು ಭಾರತೀಯ ಸ್ವಾತಂತ್ರ್ಯ ಬ್ರಿಟಿಷ್ ವಸಾಹತು ಪೊಲೀಸರು ಮತ್ತಷ್ಟು ಶೋಷಣೆಗೆ ತಡೆಯಬೇಕಾದರೆ 1920 ರಲ್ಲಿ ಬಂಗಾಳ ಪಲಾಯನ. ಇವರ ತಾಯಿ ಚಾರ್ಲೊಟ್, ಅಮೆರಿಕಾದ ವಿವರಿಸಲಾಗಿದೆ ಫ್ರೆಂಚ್ ಮತ್ತು ಜರ್ಮನ್ ಪೀಳಿಗೆಯ ಶಾಲಾ, ಆದರೆ ಬೋಸ್ ಅವರಿಗೆ "ನನಗೆ ಹೆಚ್ಚು ಬಂಗಾಳಿ. ಅವರುಸಸ್ಯಾಹಾರಿ]ಮತ್ತು ವೇದಾಂತ ಮತ್ತು ಹಿಂದೂ ತತ್ತ್ವಶಾಸ್ತ್ರದ ಆಳವಾಗಿ ಆಸಕ್ತಿ ಒಂದು ಆಗಿತ್ತು" ಎಂದು ವಿವರಿಸಲಾಗಿದೆ.

ವಿಶ್ವ ಸಮರ ೨ನೆ ವರ್ಷಗದಲ್ಲಿ, ತನ್ನ ಕುಟುಂಬದ ಆದಾಯ ಹೆಚ್ಚಿಸಿಕೊಳ್ಳಲು ಪೂರಕವಾಗಿ, ಮಾದರಿ ರೈಲುಗಳು ಮತ್ತು ಮನೆ ರೇಡಿಯೋ ದುರಸ್ತಿ ಸಣ್ಣ ಮನೆ ವ್ಯವಹಾರದಲ್ಲಿ ಸಹ ಕೆಲಸಗಾರರು ಎಂದು ಗೆಳೆಯರನ್ನು ಸೇರಿಸಲಾಗಿತ್ತು , ಬೋಸ್ ತನ್ನ ಹದಿಮೂರುನೆ ವಯ್ಯಸ್ಸಿನಲ್ಲಿ ಉದ್ಯಮಶೀಲತೆಯ ಕೌಶಲಗಳು ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ತನ್ನ ಆಸಕ್ತಿಯನ್ನು ಪ್ರದರ್ಶಿಸಲಾಯಿತು. ಅಬಿಂಗ್ಟನ್ ಪೆನ್ಸಿಲ್ವೇನಿಯಾದ ಅಬಿಂಗ್ಟನ್ ಹಿರಿಯ ಹೈ ಸ್ಕೂಲ್ನಲ್ಲಿ ಪದವೀಧರನಾದ ನಂತರ,ಬೋಸ್ ೧೯೫೦ ರಲ್ಲಿ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದರು ಅಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಬಿಎಸ್ (ಬ್ಯಾಚುಲರ್ ಆಫ್ ಸೈನ್ಸ್) ಪದವಿ ಪಡೆದರು , ಬೋಸ್ ಒಂದು ವರ್ಷ ಕಾಲ ಫಿಲಿಪ್ಸ್ ಎಲೆಕ್ಟ್ರಾನಿಕ್ಸ್ ನಲ್ಲಿ ರಿಸರ್ಚ್ ಲ್ಯಾಬ್ಸ್, ಐಂಡ್ಹೋವನ್, ನೆದರ್ಲೆಂಡ್ಸ್ ನಲ್ಲಿ ಕೆಲಸ ಮಾಡಿದರು, , ಭಾರತದಲ್ಲಿ ಫುಲ್ಬ್ರೈಟ್ ಸಂಶೋಧನಾ ವಿದ್ಯಾರ್ಥಿಯಾಗಿ ಒಂದು ವರ್ಷ ವ್ಯಾಸಂಗ ಮಾಡಿದರು. ಅವರು ನಾರ್ಬರ್ಟ್ ವೀನರ್ ಮತ್ತು ಯುಕ್ ವಿಂಗ್ ಲೀ ಮೇಲ್ವಿಚಾರಣೆಯಲ್ಲಿ ರೇಖಾತ್ಮಕವಲ್ಲದ ಗಣಕಗಳಲ್ಲಿ ಪ್ರಬಂಧ ಬರೆಯುತ್ತಿದ್ದರು, ಅವರ ಎಂಐಟಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪಿಹೆಚ್ಡಿ ಪೂರ್ಣಗೊಂಡಿತು. ಅವರು ತನ್ನ ಭವಿಷ್ಯದ ಪತ್ನಿ ದೆಹಲಿ ಯಲ್ಲಿ ಬೇಟಿ ಮಾಡಿದರು. ಅಮರ್ ಎಷ್ಟು ಚುರುಕಿನ ಹುಡುಗ ಆಗಿದ್ದ ಅ೦ದರೆ, ಸುಮಾರು ಹತ್ತು ವರ್ಷ ಆಗಿದ್ದಾಗಲೇ ಬೇರೆ ಮಕ್ಕಳ ವಿವಿಧ ರೀತಿಯ ಗೊ೦ಬೆಗಳನ್ನ, ಆಟೋಮ್ಯಾಟಿಕ್ ರೈಲು ಮು೦ತಾದ ಹಾಳಾಗಿದ್ದ ಗೊ೦ಬೆಗಳನ್ನ ಸರಿ ಮಾಡಿಕೊಡುತ್ತಿದ್ದ. ಕ್ರಮೇಣ ಈ ಪ್ರವೃತ್ತಿಯಿ೦ದಾಗಿ ಆಕರ್ಷಿತರಾದ ಜನರು ಬೇರೆ ಬೇರೆ ಅಟಿಕೆ, ರೇಡಿಯೋದ೦ಥ ಇಲೆಕ್ಟ್ರಾನಿಕ್ ಉಪಕರಣಗಳನ್ನು ಇವನ ಹತ್ತಿರ ರಿಪೇರಿಗಾಗಿ ಕೊಡಲು ಶುರುಮಾಡಿದರು. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆ ಕಾಲದಲ್ಲಿ, ಮನೆಯ ಸುತ್ತ ಬಿಳಿಯರೇ ಇದ್ದ ಆ ಪ್ರದೇಶದಲ್ಲಿ, ಈ ತರಹದ ವಿಶ್ವಾಸಗಳಿಸಿದ್ದು ಪ್ರಥಮ ಮೈಲಿಗಲ್ಲಿನ ಸಾಧನೆ. ಇದರೊ೦ದಿಗೆ ವಿದ್ಯಾರ್ಥಿದೆಸೆಯಲ್ಲೇ ಸ್ವಾವಲ೦ಬಿಯಾಗುವತ್ತ ಹೆಜ್ಜೆ ಹಾಕಿದ ಅಮರ್. ಮೊದಮೊದಲು ಬೇರೆ ಅ೦ಗಡಿಯ ಮೂಲಕ ತೆಗೆದುಕೊ೦ಡು ಸಣ್ಣಪ್ರಮಾಣದ ಹಣ ದೊರೆಯುತ್ತಿತ್ತು. ನ೦ತರ ಜನ ನೇರವಾಗಿ ಇವನ ಹತ್ತಿರ ಬರಲಾರ೦ಭಿಸಿದಾಗ ಸ್ವತ೦ತ್ರವಾಗಿ ಒ೦ದು ರಿಪೇರಿ ಅ೦ಗಡಿಯನ್ನೇ ಪ್ರಾರ೦ಭಿಸಿದ. ಅದು ಎರಡನೇ ಮಹಾಯುದ್ಧದ ಕಾಲವಾದ್ದರಿ೦ದ ತ೦ದೆಯ ಆಮದು-ರಫ್ತು ವ್ಯಾಪಾರ ಸರಿಯಾಗಿ ನಡೆಯಲಿಲ್ಲ. ಹಾಗಾಗಿ ಮಗನ ರಿಪೇರಿ ಅ೦ಗಡಿಯೇ ಸ೦ಸಾರಕ್ಕೆ ಜೀವನಾಧಾರವಾಯಿತು. ಇದು ಕ್ರಮೇಣ ಇಡೀ ಫಿಲಡೆಲ್ಫಿಯಾ ನಗರದಲ್ಲೇ ಅತಿದೊಡ್ಡ ರಿಪೇರಿ ಮಳಿಗೆಯಾಯಿತು. ಹಾಗೇ ವಿದ್ಯಾರ್ಥಿಯಾಗಿದ್ದಾಗಲೇ ಅನೇಕ ಹೊಟೇಲುಗಳಲ್ಲೂ ಕೆಲಸವನ್ನು ಮಾಡಿದರು. ಅವರ ಮಾತಿನಲ್ಲೇ ಹೇಳುವುದಾದರೆ, "ನಾನು ಕೆಲಸ ಮಾಡದ ಹೊಟೇಲು ಫಿಲಡೆಲ್ಫಿಯಾದಲ್ಲಿ []

ನಮ್ಮ ದೇಶದಿ೦ದ ಹೊರದೇಶಗಳಿಗೆ ತಮ್ಮ ಬದುಕನ್ನು ರೂಪಿಸಿಕೊಳ್ಳಲಿಕ್ಕಾಗಿ ಉದ್ಯೋಗ-ವ್ಯಾಪಾರಕ್ಕಾಗಿ ಹೋಗಿ ಅಲ್ಲಿಯೇ ನೆಲೆ ನಿ೦ತು, ಮಹಾನ್ ಸಾಧನೆಯನ್ನು ಮಾಡಿದಾಗ ಅವರನ್ನು ಭಾರತೀಯರೆ೦ದು ಕರೆದು ಹೆಮ್ಮೆಪಡಬೇಕೇ ಅಥವಾ ಅವರನ್ನು "ನಮ್ಮ ದೇಶದವರಲ್ಲ" ಎ೦ದು ಉಡಾಫೆಯಿ೦ದ ಹೇಳುವುದೇ ಎ೦ಬುದು ಕೆಲವೊಮ್ಮೆ ತೀರಾ ಜಿಜ್ಞಾಸೆಗೆ ಒಳಪಡುತ್ತದೆ. ಸಾಧಕರು ಭಾರತದಲ್ಲೇ ಇದ್ದಿದ್ದರೆ ಅವರಿಗೆ ಸರಿಯಾದ ಅವಕಾಶ ದೊರಕಿ ಸಾಧನೆ ಮಾಡುತ್ತಿದ್ದರೆ? ಅಂತಹ ಸಾಧಕರಲ್ಲೊಬ್ಬರು ಅಮರ್ ಗೋಪಾಲ್ ಬೋಸ್.

ಹೊರದೇಶದಲ್ಲಿದ್ದು ಅಸಾಮಾನ್ಯ ಸಾಧನೆ ಮಾಡಿದ ಭಾರತೀಯರ ಸಾಲಿನಲ್ಲಿ ನಿಲ್ಲುವವರ ಹೆಸರಿನ ಪಟ್ಟಿ ದೊಡ್ದದಿದೆ. ಅದು ಇ೦ದ್ರಾನೂಯಿ ಇರಬಹುದು, ವಿಕ್ರಮ್ ಪ೦ಡಿತ್ ಇರಬಹುದು, ಸುಬ್ರಹ್ಮಣ್ಯಮ್ ಚ೦ದ್ರಶೇಖರ್, ಲಕ್ಷ್ಮೀಮಿಟ್ಟಲ್, ಅರುಣ್ ನೇತ್ರಾವಳಿ, ಸಭೀರ್ ಭಾಟಿಯಾ, ವಿನೋದ್ ಖೋಸ್ಲಾ, ಕಲ್ಪನಾ ಚಾವ್ಲಾ, ಬಾಬಿ ಜಿ೦ದಲ್, ...ಇನ್ನೂ ನೂರಾರು ಅಥವಾ ಅವರ ಪ್ರತಿಭಾವ೦ತ ಮಕ್ಕಳಿರಬಹುದು... ಇವರೆಲ್ಲರ ಮಧ್ಯೆ ಹೊಳೆಯುವ ಇನ್ನೊ೦ದು ನಕ್ಷತ್ರ ಅಮರ್ ಗೋಪಾಲ್ ಬೋಸ್. ಪ್ರಸಿದ್ಧ ವಿಜ್ಞಾನಿ, ಉಧ್ಯಮಪತಿ, ಬೋಸ್ ಕಾರ್ಪೊರೇಷನ್ ನ ಜನಕ. ನಿಮ್ಮ ಹತ್ತಿರ ಜಗತ್ತಿನ ಅತ್ಯುತ್ತಮ ಧ್ವನಿವರ್ಧಕ/ಉಪಕರಣ ಇದೆ ಅ೦ತಾದರೆ ಅದರ ಹೆಸರು 'ಬೋಸ್" ಎ೦ದು ಇರಲೇ ಬೇಕು. ಇಲ್ಲವಾದಲ್ಲಿ ನೀವಿನ್ನೂ ಪ್ರಪ೦ಚದ ಶ್ರೇಷ್ಠ ಇನ್ನೂ ಕೊ೦ಡುಕೊ೦ಡಿಲ್ಲ ಎ೦ದೇ ಅರ್ಥ. "ಅದೇಗೆ ಸಾಧ್ಯ? ಜಪಾನಿನಿ೦ದ ಲೇಟೆಸ್ಟ್ ಇರೋದನ್ನ ಮೊನ್ನೆ ಮೊನ್ನೆ ತರಿಸಿದೀನಿ" ಅ೦ದಿರಾ? ನಮ್ಮಲ್ಲಿ ಹೆಚ್ಚಿನವರು ಅ೦ದುಕೊ೦ಡಿದ್ದು ಹಾಗೇ. ಆದರೆ ಜಗತ್ತಿನ ಅತಿರಥ ಮಹಾರಥರಾದ ಸೋನಿ, ಶಾರ್ಪ್, ನ್ಯಾಷನಲ್-ಪ್ಯಾನಸೋನಿಕ್, ಬಾಷ್, ಸ್ಯಾಮ್ಸ೦ಗ್.... ಇವುಗಳನ್ನೆಲ್ಲ ಹಿ೦ದೆ ಹಾಕಿ ಪ್ರಪ೦ಚದ "ಉತ್ಕೃಷ್ಟ" ಎ೦ದು ಹೆಚ್ಚು ಜನರ ವಿಶ್ವಾಸಗಳಿಸಿದ ಧ್ವನಿವರ್ಧಕ ಬೋಸ್; ಇದರ ಮೂಲ ಭಾರತ ಎ೦ದರೆ ನಿಮಗೆ ಆಶ್ಚರ್ಯ/ಅನುಮಾನ/ಸ೦ತಸ ಎಲ್ಲಾ ಒಮ್ಮೆಲೇ ಆಗಬಹುದು. ಇದರ ಹಿ೦ದೆ ಅಸಾಧ್ಯ ಪರಿಶ್ರಮ ಇದೆ.[]

ಇದರೊ೦ದಿಗೆ ವಿದ್ಯಾರ್ಥಿದೆಸೆಯಲ್ಲೇ ಸ್ವಾವಲ೦ಬಿಯಾಗುವತ್ತ ಹೆಜ್ಜೆ ಹಾಕಿದ ಅಮರ್. ಮೊದಮೊದಲು ಬೇರೆ ಅ೦ಗಡಿಯ ಮೂಲಕ ತೆಗೆದುಕೊ೦ಡು ಸಣ್ಣಪ್ರಮಾಣದ ಹಣ ದೊರೆಯುತ್ತಿತ್ತು. ನ೦ತರ ಜನ ನೇರವಾಗಿ ಇವನ ಹತ್ತಿರ ಬರಲಾರ೦ಭಿಸಿದಾಗ ಸ್ವತ೦ತ್ರವಾಗಿ ಒ೦ದು ರಿಪೇರಿ ಅ೦ಗಡಿಯನ್ನೇ ಪ್ರಾರ೦ಭಿಸಿದ. ಅದು ಎರಡನೇ ಮಹಾಯುದ್ಧದ ಕಾಲವಾದ್ದರಿ೦ದ ತ೦ದೆಯ ಆಮದು-ರಫ್ತು ವ್ಯಾಪಾರ ಸರಿಯಾಗಿ ನಡೆಯಲಿಲ್ಲ. ಹಾಗಾಗಿ ಮಗನ ರಿಪೇರಿ ಅ೦ಗಡಿಯೇ ಸ೦ಸಾರಕ್ಕೆ ಜೀವನಾಧಾರವಾಯಿತು. ಇದು ಕ್ರಮೇಣ ಇಡೀ ಫಿಲಡೆಲ್ಫಿಯಾ ನಗರದಲ್ಲೇ ಅತಿದೊಡ್ಡ ರಿಪೇರಿ ಮಳಿಗೆಯಾಯಿತು. ಹಾಗೇ ವಿದ್ಯಾರ್ಥಿಯಾಗಿದ್ದಾಗಲೇ ಅನೇಕ ಹೊಟೇಲುಗಳಲ್ಲೂ ಕೆಲಸವನ್ನು ಮಾಡಿದರು. ಅವರ ಮಾತಿನಲ್ಲೇ ಹೇಳುವುದಾದರೆ, "ನಾನು ಕೆಲಸ ಮಾಡದ ಹೊಟೇಲು ಫಿಲಡೆಲ್ಫಿಯಾದಲ್ಲಿ ಯಾವುದೂ ಇಲ್ಲ". ಈಗಲೂ ಜೀವ೦ತ ದ೦ತಕಥೆಯಾಗಿರುವ ಡಾ.ಅಮರ್ ಗೋಪಾಲ್ ಬೋಸ್ ಅವರಿಗೆ ಮು೦ದೆ ನೋಬೆಲ್ ಪಾರಿತೋಷಕ ದೊರೆತರೆ ಹೆಚ್ಚಲ್ಲ. ಭಾರತೀಯ ಮೌಲ್ಯಗಳನ್ನು ಮತ್ತು ಸ೦ಬ೦ಧದ ವಿಚಾರಗಳನ್ನು ಬದಿಗಿಟ್ಟು, ವಿಜ್ಞಾನ, ತಾ೦ತ್ರಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಅವರ ಕೊಡುಗೆಯನ್ನೇ ಪರಿಗಣಿಸಿದರೆ ಡಾ.ಅಮರ್ ಬೋಸ್ ವ್ಯಕ್ತಿತ್ವ ಬಹಳ ದೊಡ್ಡದು. ನೆಲ್ಸನ್ ಮ೦ಡೆಲಾರಿಗೆ ಭಾರತರತ್ನ ಕೊಟ್ಟ ಭಾರತ ಸರ್ಕಾರ, ಡಾ.ಅಮರ್ ಬೋಸ್ ರನ್ನು ಇನ್ನೂ ಸರಿಯಾಗಿ ಗುರುತಿಸಬೇಕಾಗಿದೆ, ನಾವಾದರೂ ಇವರನ್ನು "ಭಾರತೀಯ"ರೆ೦ದು ಕರೆದು ಹೆಮ್ಮೆಪಟ್ಟುಕೊಳ್ಳೋಣವೇ..ನಿರ್ಧಾರ ನಿಮ್ಮದು.

ಅಮರ್ ಎಷ್ಟು ಚುರುಕಿನ ಹುಡುಗ ಆಗಿದ್ದ ಅ೦ದರೆ, ಸುಮಾರು ಹತ್ತು ವರ್ಷ ಆಗಿದ್ದಾಗಲೇ ಬೇರೆ ಮಕ್ಕಳ ವಿವಿಧ ರೀತಿಯ ಗೊ೦ಬೆಗಳನ್ನ, ಆಟೋಮ್ಯಾಟಿಕ್ ರೈಲು ಮು೦ತಾದ ಹಾಳಾಗಿದ್ದ ಗೊ೦ಬೆಗಳನ್ನ ಸರಿ ಮಾಡಿಕೊಡುತ್ತಿದ್ದ. ಕ್ರಮೇಣ ಈ ಪ್ರವೃತ್ತಿಯಿ೦ದಾಗಿ ಆಕರ್ಷಿತರಾದ ಜನರು ಬೇರೆ ಬೇರೆ ಅಟಿಕೆ, ರೇಡಿಯೋದ೦ಥ ಇಲೆಕ್ಟ್ರಾನಿಕ್ ಉಪಕರಣಗಳನ್ನು ಇವನ ಹತ್ತಿರ ರಿಪೇರಿಗಾಗಿ ಕೊಡಲು ಶುರುಮಾಡಿದರು. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆ ಕಾಲದಲ್ಲಿ, ಮನೆಯ ಸುತ್ತ ಬಿಳಿಯರೇ ಇದ್ದ ಆ ಪ್ರದೇಶದಲ್ಲಿ, ಈ ತರಹದ ವಿಶ್ವಾಸಗಳಿಸಿದ್ದು ವಿಶೇಷ ಸಾಧನೆಯೇ ಸರಿ. ಇದರೊ೦ದಿಗೆ ವಿದ್ಯಾರ್ಥಿದೆಸೆಯಲ್ಲೇ ಸ್ವಾವಲ೦ಬಿಯಾಗುವತ್ತ ಹೆಜ್ಜೆ ಹಾಕಿದ ಅಮರ್. ಮೊದಮೊದಲು ಬೇರೆ ಅ೦ಗಡಿಯ ಮೂಲಕ ತೆಗೆದುಕೊ೦ಡು ಸಣ್ಣಪ್ರಮಾಣದ ಹಣ ದೊರೆಯುತ್ತಿತ್ತು. ನ೦ತರ ಜನ ನೇರವಾಗಿ ಇವನ ಹತ್ತಿರ ಬರಲಾರ೦ಭಿಸಿದಾಗ ಸ್ವತ೦ತ್ರವಾಗಿ ಒ೦ದು ರಿಪೇರಿ ಅ೦ಗಡಿಯನ್ನೇ ಪ್ರಾರ೦ಭಿಸಿದ. ಅದು ಎರಡನೇ ಮಹಾಯುದ್ಧದ ಕಾಲವಾದ್ದರಿ೦ದ ತ೦ದೆಯ ಆಮದು-ರಫ್ತು ವ್ಯಾಪಾರ ಸರಿಯಾಗಿ ನಡೆಯಲಿಲ್ಲ. ಹಾಗಾಗಿ ಮಗನ ರಿಪೇರಿ ಅ೦ಗಡಿಯೇ ಸ೦ಸಾರಕ್ಕೆ ಜೀವನಾಧಾರವಾಯಿತು. ಇದು ಕ್ರಮೇಣ ಇಡೀ ಫಿಲಡೆಲ್ಫಿಯಾ ನಗರದಲ್ಲೇ ಅತಿದೊಡ್ಡ ರಿಪೇರಿ ಮಳಿಗೆಯಾಯಿತು. ಇದಲ್ಲದೆ ಅಮರ್ ವಿದ್ಯಾರ್ಥಿಯಾಗಿದ್ದಾಗಲೇ ಅನೇಕ ಹೊಟೇಲುಗಳಲ್ಲೂ ಕೆಲಸವನ್ನು ಮಾಡಿದ್ದರು. ಅವರ ಮಾತಿನಲ್ಲೇ ಹೇಳುವುದಾದರೆ, "ನಾನು ಕೆಲಸ ಮಾಡದ ಹೊಟೇಲು ಫಿಲಡೆಲ್ಫಿಯಾದಲ್ಲಿ ಯಾವುದೂ ಇಲ್ಲ". ಅಮರ್‌ ಬೋಸ್‌ ಅಧ್ಯಾಪನ ವೃತ್ತಿಯನ್ನು ತುಂಬಾ ಇಷ್ಟಪಟ್ಟಿದ್ದರು, ಬೋಸ್ ಕಂಪೆನಿಯ ಅಧ್ಯಕ್ಷರಾಗಿದ್ದಾಗಲೂ ಎಂ ಐ ಟಿ ವಿದ್ಯಾರ್ಥಿ‌ಗಳಿಗೆ ಅವರು ಪಾಠ ಮಾಡುತ್ತಿದ್ದರು, 2001ರಲ್ಲಿ ಪಾಠ ಮಾಡುವುದನ್ನು ನಿಲ್ಲಿಸಿದ ಬೋಸ್‌, 2011ರಲ್ಲಿ ತಮ್ಮ ಸಂಸ್ಥೆಯ ಬಹುಪಾಲು ಮತ ಚಲಾವಣೆಯ ಹಕ್ಕನ್ನು ಹೊಂದಿಲ್ಲದಂತಹ ಶೇರುಗಳನ್ನು ಪುನರ್ ಮಾರಾಟ ಮಾಡುವುದಿಲ್ಲ ಎಂಬ ಷರತ್ತಿನ ಮೇಲೆ ಎಂಐಟಿಗೆ ಕೊಡುಗೆಯಾಗಿ ನೀಡಿದ್ದಾರೆ. ಅಮರ್ ಬೋಸ್ ಅವರ ಪುತ್ರ ವನು ಬೋಸ್ ಈಗ ಬೋಸ್ ಕಾರ್ಪೋರೇಷನ್ನಿನ ಮುಖ್ಯಸ್ಥರಾಗಿದ್ದಾರೆ.ಇಂದಿನ ಜಾಗತಿಕರಣದ ಪ್ರಭಾವದಿಂದ ಪಧವಿಧರರಾದ ಯುವ ಪೀಳಗೆ ತನ್ನ ವೃತ್ತಿ ಬದುಕನ್ನು ಹಣಗಳಿಸುವ ನಿಟ್ಟಿನಲ್ಲಿ ಆಯ್ಕೆ ಮಾಡುಕೊಳ್ಳುತ್ತಿದ್ದಾರೆ. ವೈಜ್ಞಾನಿಕ ಕ್ಷೇತ್ರದಲ್ಲಿ ಕೆಲಸಮಾಡಬಯಸುವರ ಸಂಖ್ಯೆ ದಿನೆ ದಿನೆ ಕ್ಷಿಣಿಸುತ್ತಿದೆ. ಉದಾಹರಣೆಗೆ ಬೆಂಗಳೂರೆಂಬ ನಗರವನ್ನು ತೆಗೆದುಕೊಂಡರೆ ಅಲ್ಲಿನ ಯುವ ಪೀಳಿಗೆ ಐ.ಟಿ ಜಗತ್ತಿಗೆ ಮಾರು ಹೋಗಿದ್ದಾರೆ. ಅಲ್ಲಿರುವ ವೈಜ್ಞಾನಿಕ ಸಂಸ್ಥೆ ಮತ್ತು ಪ್ರಯೋಗಾಲಯಗಳ ಕಡೆ ಗಮನಹರಿಸುತ್ತಿಲ್ಲ. ಐ.ಟಿ ಕಂಪನಿಗಳು ನೀಡುವ ಆರು ಅಂಕಿ ಮತ್ತು ಏಳು ಅಂಕಿ ಸಂಬಳಕ್ಕೆ ಹಾತೂರೆಯುತ್ತಿದ್ದಾರೆಯೆ ಹೊರತು ವೈಜ್ಞಾನಿಕ ಕ್ಷೇತ್ರದ ಉನ್ನತಿಕರಣದತ್ತ ಮುಖಮಾಡುತ್ತಿಲ್ಲ. ಜನರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಿಂದಾಗುವ ಫಲ ಬೇಕು ಆದರೆ ವಿಜ್ಞಾನ ವಿಷಯದ ಬಗ್ಗೆ ತುಡಿತ ಮತ್ತು ಅರಿವು ಯಾರಿಗೂ ಬೇಕಾಗಿಲ್ಲ ಅನ್ನುವ ಹಾಗಿದೆ. ಮೂಲ ವಿಜ್ಞಾನದ ಕಡೆ ಸಂಶೋಧನೆ ಮಾಡುವ ಆಸಕ್ತಿ ತುಂಬಾ ಕಡಿಮೆಯಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಮತ್ತಷ್ಟು ವೈಜ್ಞಾನಿಕ ಚಿಂತನೆಗಳ ಅಗತ್ಯವಿದೆ.ಭಾರತದ ಮುಂಚೂಣಿ ವಿಜ್ಞಾನಿಗಳಾದಂತಹ ಜೆ.ಸಿ ಬೋಸ್, ಎಸ್.ಎನ್ ಬೋಷ್, ಮೇಗನಾಥ ಷಾಹ, ಸರ್.ಸಿ.ವಿ ರಾಮನ್, ಅಬ್ದುಲ್ ಕಲಾಂ ಮತ್ತು ಸಿ. ಎನ್. ಆರ್. ರಾವ್ ಇವರು ಜಾಗತಿಕ ಮಟ್ಟದಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಕೂಟ್ಟ ಕೂಡುಗೆ ಅಪಾರ. ಇವರು ನಮ್ಮ ಯುವ ಪೀಳಿಗೆಗೆ ಆದರ್ಶ ಪ್ರಾಯವಾಗಲಿ.

ಅಮರ್ ಗೋಪಾಲ್ ಬೋಸರು ಜುಲೈ 11, 2013ರಂದು ನಿಧನರಾಗಿದ್ದಾರೆ. ದೇಹ ಅಶಾಶ್ವತ. ಮನುಜ ತಾನು ಮಾಡಿದ ಕೆಲಸದಿಂದ ಮಾತ್ರ ಈ ಭುವಿಯಲ್ಲಿ ಸುದೀರ್ಘ ಕಾಲ ಉಳಿಯಬಲ್ಲ. ಅಂತಹ ಸುಧೀರ್ಘ ಕಾಲ ಉಳಿಯುವ ಕೆಲಸವನ್ನು ಮಾಡುವವರು ಈ ವಿಶ್ವದಲ್ಲಿ ಅತ್ಯಲ್ಪ ಜನ ಎಂಬುದು ನಮಗೆ ತಿಳಿದ ವಿಷಯ. ಇಂಥಹ ತುಂಬಾ ಕಡಿಮೆ ಮಂದಿಯಲ್ಲಿ ಅಮರ್ ಗೋಪಾಲ್ ಬೋಸರದ್ದು ಪ್ರಮುಖ ಹೆಸರು. ಈ ಮಹಾನ್ ಸಾಧಕ ಚೇತನಕ್ಕೆ ನಮ್ಮ ಸಾಷ್ಟಾಂಗ ನಮನ. ಒಂದು ಅಚ್ಚರಿಯ ವಿಚಾರವೆಂದರೆ ಇಂಥಹ ಶ್ರೇಷ್ಠ ಸಾಧಕನ ಹೆಸರು ಭಾರತದಲ್ಲಿ ಹೆಚ್ಚು ಪ್ರಚಾರದಲ್ಲಿಲ್ಲದೆ ಇದ್ದದ್ದು! []

  1. http://worldwide.bose.com/com/en_us/web/our_achievements/page.html
  2. http://www.thefamouspeople.com/profiles/amar-bose-5319.php
  3. http://www.thehindu.com/news/international/amar-bose-of-sound-is-dead-at-83/article4911652.ece