ಒಬ್ಬ ಹುಡುಗನು ಯುವ ಗಂಡು ಮನುಷ್ಯನಾಗಿದ್ದು, ಸಾಮನ್ಯವಾಗಿ ಚಿಕ್ಕ ಮಗು ಅಥವಾ ತಾರುಣ್ಯಾವಸ್ತೆಯಲ್ಲಿರುವ ವ್ಯಕ್ತಿಯಾಗಿರುತ್ತಾನೆ.

"ಹುಡುಗ" ಎಂಬ ಪದವು ಸಾಮಾನ್ಯವಾಗಿ ಜೀವಶಾಸ್ತ್ರೀಯ ಲಿಂಗ ವ್ಯತ್ಯಾಸವನ್ನು, ಸಾಂಸ್ಕೃತಿಕ ಲಿಂಗ ವ್ಯತ್ಯಾಸವನ್ನು ಸೂಚಿಸುವ ಪದವಾಗಿ ಬಳಸಲಾಗುತ್ತದೆ.

ಶಬ್ದವ್ಯುತ್ಪತ್ತಿ ಶಾಸ್ತ್ರಸಂಪಾದಿಸಿ

ಸುಮಾರು ೧ ನೇ ಶತಮಾನದಿಂದಲೂ ಹುಡುಗ ಎಂಬ ಶಬ್ದವು ಯಾವುದೇ ಕಿರಿಯ ಮದುವೆಯಾಗದ ಪುರುಷ ಎಂಬ ಅರ್ಥವನ್ನು ಹೊಂದಿದೆ.

ಹುಡುಗರ ಗುಣಲಕ್ಷಣಗಳುಸಂಪಾದಿಸಿ

ಹುಡುಗ ಅಥವ ಹುಡುಗಿಯ ವರ್ತನೆ/ನಡತೆಯು ಸ್ವಾಭಾವಿಕದಿಂದ ಪ್ರಭಾವಿಸಲ್ಪಟ್ಟಿದೆಯೋ ಅಥವಾ ಬೆಳೆಸುವ/ಪೋಷಿಸುವದರಿಂದ ಪ್ರಭಾವಿಸಲ್ಪಟ್ಟಿದೆಯೋ ಎಂಬುದು ಪ್ರಚಲಿತ ವಾದ-ವಿವಾದವಾಗಿದೆ. ಹುಡುಗನ ಪಾತ್ರವು ತನ್ನ ಒಳಗಿಂದ ಬಂದಂತಹ ಅಂಶಗಳಿಂದ ಮಾತ್ರ ಆದದ್ದೊ ಅಥವಾ ಹೊರಗಿನ ಸಮಾಜದಿಂದ ಬಂದದ್ದೊ ಎಂಬುದು ಪ್ರಶ್ನಿಸಲಾದ ಚರ್ಚೆಯ ವಿಷಯ. ಕಲೆ, ಸಾಹಿತ್ಯ, ಜನಪ್ರಿಯ ನಡೆ-ನುಡಿಗಳಲ್ಲಿ ಬಿಂಬಿಸಲಾದ ಹುಡುಗನ ಗುಣಲಕ್ಷಣಗಳು ಸಾಮಾನ್ಯವಾಗಿ ಲಿಂಗದ ಪಾತ್ರವನ್ನು ಊಹಿಸಿ ಮಾಡಲ್ಪಟ್ಟಿರುತ್ತದೆ.

"https://kn.wikipedia.org/w/index.php?title=ಹುಡುಗ&oldid=959185" ಇಂದ ಪಡೆಯಲ್ಪಟ್ಟಿದೆ