ಮಗ

(ಪುತ್ರ ಇಂದ ಪುನರ್ನಿರ್ದೇಶಿತ)

ಮಗನು ಪುರುಷ ಸಂತತಿ; ತನ್ನ ಹೆತ್ತವರಿಗೆ ಸಂಬಂಧಿಸಿದಂತೆ ಒಬ್ಬ ಹುಡುಗ ಅಥವಾ ಗಂಡಸು. ಮಗಳು ಇವನ ಸ್ತ್ರೀ ಪ್ರತಿರೂಪ. ಪೂರ್ವ ಕೈಗಾರಿಕಾ ಸಮಾಜಗಳು ಹಾಗೂ ಕೃಷಿ ಆಧಾರಿತ ಅರ್ಥವ್ಯವಸ್ಥೆಯುಳ್ಳ ಕೆಲವು ಇಂದಿನ ದೇಶಗಳಲ್ಲಿ ಪುತ್ರರಿಗೆ ಹಿಂದೆ, ಮತ್ತು ಈಗಲೂ ಕೂಡ, ಪುತ್ರಿಗಳ ಬದಲು ಹೆಚ್ಚಿನ ಮೌಲ್ಯ ನೀಡಲಾಗುತ್ತದೆ.

"https://kn.wikipedia.org/w/index.php?title=ಮಗ&oldid=929328" ಇಂದ ಪಡೆಯಲ್ಪಟ್ಟಿದೆ