ನಮಸ್ಕಾರ Suneel maliaptil


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- New user message (ಚರ್ಚೆ) ೧೫:೨೨, ೨೩ ಅಕ್ಟೋಬರ್ ೨೦೧೭ (UTC)

ವ್ಯಕ್ತಿಗಳ ಬಗ್ಗೆ ಲೇಖನ ಸೇರಿಸುವ ಬಗ್ಗೆ

ಬದಲಾಯಿಸಿ

ನೀವು ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುವುದನ್ನು ಗಮನಿಸುತ್ತಿದ್ದೇನೆ. ಅದಕ್ಕಾಗಿ ಧನ್ಯವಾದಗಳು. ಆದರೆ ನೀವು ಯಾರ ಬಗ್ಗೆ ಲೇಖನ ಸೇರಿಸುತ್ತಿದ್ದೀರೋ ಅವರುಗಳೆಲ್ಲ ಗಮನಾರ್ಹ ಸಾಧನೆ ಮಾಡಿದ ವ್ಯಕ್ತಿಗಳೇ ಎಂಬ ಬಗ್ಗೆ ಅನುಮಾನ ಇದೆ. ಆ ಬಗ್ಗೆ ಎಲ್ಲ ಲೇಖನಗಳಲ್ಲಿ ನಾನು ಸೂಚನೆ ಸೇರಿಸಿದ್ದೇನೆ. ವ್ಯಕ್ತಿಗಳ ಬಗ್ಗೆ ಲೇಖನ ಸೇರಿಸುವ ನೀತಿ ನಿಯಮ ಇಲ್ಲಿದೆ. ದಯವಿಟ್ಟು ಅಲ್ಲಿ ನೀಡಿರುವ ನಿಯಮಗಳಿಗೆ ನಿಮ್ಮ ಲೇಖನಗಳು ಸರಿಹೊಂದುತ್ತಿವೆಯೋ ಎಂಬದುನ್ನು ತಾಳೆ ಮಾಡಿನೋಡಿ. ವ್ಯಕ್ತಿಗಳ ಸಾಧನೆಗಳ ಬಗ್ಗೆ ಸೂಕ್ತ ವಿಶ್ವಾಸಾರ್ಹ ಉಲ್ಲೇಖ ನೀಡದಿದ್ದಲ್ಲಿ ಆ ಲೇಖನಗಳನ್ನು ಅಳಿಸಲಾಗುವುದು.--ಪವನಜ (ಚರ್ಚೆ) ೦೮:೦೧, ೧೪ ಫೆಬ್ರುವರಿ ೨೦೧೮ (UTC)

ಹೌದು. ಆ ವ್ಯಕ್ತಿಗಳ ಸಾಹಿತ್ಯರಚನೆ, ಸೃಜನಶೀಲತೆ ಬಗ್ಗೆ ಎರಡುಮಾತಿಲ್ಲ. ಆದರೆ ಇದು ವಿಶ್ವಕೋಶ ಎಂಬುದನ್ನು ಗಮನದಲ್ಲಿಟ್ಟುಕೊಂಡು ಲೇಖನಗಳನ್ನು ಸೇರಿಸಿ. ಇಲ್ಲಿ ಸೇರಿಸುವ ಪುಟಗಳು ಗಮನಾರ್ಹ ವಿಷಯಗಳದ್ದಾಗಿರಬೇಕು. ಪ್ರತಿಭೆಗಳನ್ನು ಗುರುತಿಸುವ, ಪ್ರಚಾರ ಕೊಡುವ ಮುಂತಾದ ಕೆಲಸ ಎಂಬ ಸ್ವಯಂಅನಿಸಿಕೆಯಿಟ್ಟುಕೊಂಡು ಪುಟಗಳನ್ನು ಸೇರಿಸುವುದು ಉಚಿತವಲ್ಲ. ಧನ್ಯವಾದಗಳು.--Vikashegde (ಚರ್ಚೆ) ೧೭:೨೦, ೧೬ ಫೆಬ್ರುವರಿ ೨೦೧೮ (UTC)

Share your experience and feedback as a Wikimedian in this global survey

ಬದಲಾಯಿಸಿ
WMF Surveys, ೧೮:೧೯, ೨೯ ಮಾರ್ಚ್ ೨೦೧೮ (UTC)

Reminder: Share your feedback in this Wikimedia survey

ಬದಲಾಯಿಸಿ
WMF Surveys, ೦೧:೧೭, ೧೩ ಏಪ್ರಿಲ್ ೨೦೧೮ (UTC)

Your feedback matters: Final reminder to take the global Wikimedia survey

ಬದಲಾಯಿಸಿ
WMF Surveys, ೦೦:೨೭, ೨೦ ಏಪ್ರಿಲ್ ೨೦೧೮ (UTC)