ನಮಸ್ಕಾರ PAVANA1940467


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೧೪:೫೧, ೧೩ ಜುಲೈ ೨೦೧೯ (UTC) ನನ್ನ ಹೆಸರು ಪಾವನ.ಎನ್. ನಾನು ಬಿಎಸ್ಸಿ ಓದುತ್ತಿದ್ದೇನೆ. ನನ್ನ ತಂದೆ ಹೆಸರು ನಾಗರಾಜು.ಪಿ, ತಾಯಿಯ ಹೆಸರು ಪ್ರಮೀಳ. ನಾನು ಕಾರ್ಮೆಲರಂ ನಿಂದ "ಕ್ರೈಸ್ಟ್ ಕಾಲೇಜಿಗೆ" ಬರುತ್ತಿರುವೆ. ನನ್ನ ಪದವಿ ಪೂರ್ಣ ಶಿಕ್ಷಣವನ್ನು" ಶ್ರೀ ಸರಸ್ವತಿ ವಿದ್ಯಾನಿಕೇತನ ಸ್ವತಂತ್ರ ಪದವಿ ಪೂರ್ಣ ಕಾಲೇಜಿನಲ್ಲಿ" ಶೇ.೯೪ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತೆನೆ. ನಾನು ಕ್ರೈಸ್ಟ್ ಕಾಲೇಜಿಗೆ ಸೇರಲು ಕಾರಣವೇನೆಂದರೆ ನನ್ನ ಭವಿಷ್ಯ ಚೆನ್ನಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ನನ್ನ ಅಭ್ಯಾಸಗಳು ದೂರದರ್ಶನ ನೋಡುವುದು, ನರ್ತನ, ಪುಸ್ತಕ ಓದುವುದು. ನನಗೆ ರಸಾಯನಶಾಸ್ತ್ರ ದಲ್ಲಿ ಬಹಳ ಆಸಕ್ತಿಯಿದ್ದು ನಾನು ಭವಿಷ್ಯದಲ್ಲಿ ಸಂಶೋಧನ ಕೇಂದ್ರದಲ್ಲಿಒಂದು ಭಾಗವಾಗಬೇಕೆಂದು ಬಯಸುತ್ತೇನೆ. ನಾನು ಎಸ್.ಎಸ್.ಎಲ್.ಸಿ. ಓದುತ್ತಿದ್ದ ಸಮಯದಲ್ಲಿ ನನಗೆ ರಸಾಯನಶಾಸ್ತ್ರದಲ್ಲಿಆಸಕ್ತಿ ಇರಲಿಲ್ಲ, ಆದರೆ ನಾನು ಪದವಿ ಪೂರ್ವ ಶಿಕ್ಷಣ ಓದಬೇಕಾದರೆ ನನ್ನ ಉಪಾಧ್ಯಾಯಿ"ರಜಿನಿ ಮಾತಾಜಿ"ಯನ್ನು ನೋಡಿ ಸ್ಪೂರ್ತಿಯಾದೆನು, ಮತ್ತೆ"ಮೇಡಮ್.ಮೇರಿ ಕ್ಯೂರಿ"ಯವರ ಜೀವನಕಥೆಯನ್ನು ಓದಿದ್ದೇನೆ ಹಾಗೂ ಅವರು ಮಾಡುವ ಕೆಲಸದಲ್ಲಿ ತೋರಿಸುವ ಆಸಕ್ತಿ ಮತ್ತು ನಿಷ್ಥೆ ಸ್ಪೂರ್ತಿದಾಯಕವು. ಇಂತಹ ಓಳ್ಳೆಯ ಮನುಷ್ಯರ ಜೀವನಕಥೆಯನ್ನು ಓದುವುದರಿಂದ ನಮ್ಮ ಪ್ರತಿಭೆ ಹೊರಹೊಮ್ಮುತ್ತದೆ.

ನನ್ನ ಅಪ್ಪ ನನಗೆ ಸ್ಪೂರ್ತಿ .ನನಗೆ ನನ್ನ ಅಪ್ಪ ನೀಡಿರುವ ಶಕ್ತಿಇಂದ ನನಗೆ ಎಲ್ಲ ರೀತಿಯ ಕಷ್ಟಗಳನ್ನು ಎದುರಿಸಲು ಸುಲಭವಾಗಿದೆ , ನಾನು ನನ್ನ ಗೆಳತಿಯರ ಜೊತೆ ತುಂಬ ಚೆನ್ನಾಗಿ ಇರುತ್ತೇನೆ, ನಾನು ನನ್ನ ಗೆಳತಿಯರಿಂದ ನಂಬಿಕೆಯನ್ನು ಬಯಸುತ್ತೇನೆ , ನಾನು ಕ್ರೈಸ್ಟ್ ನಲ್ಲಿ ಸೇರಿಕೊಂಡಿರುವುದರಿಂದ ನನ್ನಲ್ಲಿ ಬಹಳ ವ್ಯತ್ಯಾಸ ಕಾಣಿಸಿದೆ, ನಾನು ಇದನ್ನು ಮೆಚ್ಚುತ್ತೇನೆ , ನಾನು ದ್ವೀತಿಯ ಪಿ ಯು ಸಿ ಓದುತ್ತಿರುವಾಗ ನನ್ನ ರಸಾಯನಿಕಶಾಸ್ತ್ರ ಉಪಾಧ್ಯಾಯಿನಿ ನನ್ನಲ್ಲಿ ಅಡಗಿರುವ ಪ್ರತಿಭೆ ಯನ್ನು ಗುರಿತಿಸಿ ನನಗೆ ಬಹಳಷ್ಟು ಅವಕಾಶಗಳನ್ನು ತೋರಿದರು , ನನಗೆ ಮೊದಲು ದ್ವೀತಿಯ ಪಿ ಯು ಸಿ ಕಾಲೇಜು ಇಷ್ಟವಾಗಿರಲಿಲ್ಲ , ಆದರೆ ಅಲ್ಲಿ ಮಾಡುವ ಪಾಠ, ಅಲ್ಲಿನ ವಾತಾವರಣವು ನನ್ನಲ್ಲಿ ಬಹಳಷ್ಟು ಪ್ರತಿಭೆಯು ಹೊರಹೊಮ್ಮಿತು , ನಾನು ದ್ವಿತಿಯ ಪಿ ಯು ಸಿ ಮಾಡಿದ ನಂತರ ನಾನು ಫಲಿತಾ೦ಶಕ್ಕಾಗಿ ಕಾಯುತಿದ್ದೆ , ನಾನು ಫಲಿತಾಂಶ ನೋಡಿದ ನಂತರ ನನಗೆ ಬಹಳ ಬೇಸರ ವಾಯಿತು ನಾನು ರಸಾಯನಿಕಶಾಸ್ತ್ರದಲ್ಲಿ ಬಹಳ ಅಂಕಗಳು ಪಡೆಯುತ್ತೇನೆ ಎಂದು ಅಂದುಕೊಂಡೆ ಆದರೆ ನಾನು ಬಯಸಿದ್ದ ಅಂಕಗಳು ಬರಲಿಲ್ಲ ಆಗ ನನ್ನ ಉಪಾಧ್ಯಾಯಿನಿ ಕರೆಮಾಡಿ ನೀನು ಪಡೆದಿರುವ ಅಂಕಗಳು ನನ್ನಲ್ಲಿ ಖುಷಿ ತಂದಿದೆ ಎಂದರು , ಆ ಮಾತು ನನ್ನಲ್ಲಿ ತುಂಬ ಸಂತೋಷ ಉಂಟು ಮಾಡಿತು ,

ನಾನು ಒಂದು ನೆನಪನ್ನು ಮರೆಯಲು ಆಗುತ್ತಿಲ್ಲ, ಅದು ನಾನು ಹತ್ತನೆ ತರಗತಿ ಓದುತ್ತಿರುವಾಗ ನನಗೆ ಜ್ವರ ಬಂದಿತ್ತು ಆಗ ನನಗೆ ಪರೀಕ್ಷೆ ಇತ್ತು ನನಗೆ ಓದಲು ಆಗಲಿಲ್ಲ , ರಾತ್ರಿ ಇಢೀ ನನ್ನ ಅಪ್ಪ ಎದ್ದು ನನ್ನನ್ನು ನೋಡಿಕೊಂಡರು , ಅ ನೆನೆಪನ್ನು ಯಾವಾಗಲು ಯೋಚಿಸುತ್ತಿರುತ್ತೇನೆ , ನಾನು ಯಾರಲ್ಲೂ ನನ್ನ ಅನುಭವವನ್ನು ಯಾರಲ್ಲೂ ಹಂಚಿಕೊಳ್ಳಲು ಬಯಸುವುದಿಲ್ಲ ನನ್ನ ಮುಂದೆ ಯಾವುದೇ ಘಟನೆ ನಡೆದರು ನನ್ನಿಂದ ಯಾವುದೆ ಪ್ರತಿಕ್ರಿಯೆ ಬರುವುದಿಲ್ಲ ಅದೆಲ್ಲ ಆದ ನಂತರ ನಾನು ನನ್ನಲ್ಲಿ ಯೋಚಿಸುತ್ತ ನಾನು ಯಾಕೆ ಪ್ರತಿಕ್ರಿಯೆ ಮಾಡಲಿಲ್ಲ ಎಂದು ನನ್ನಲ್ಲಿ ನಾನು ಯೋಚಿಸುತ್ತಿರುತ್ತೇನೆ.

ನಾನು ಕ್ರೈಸ್ಟ್ ಕಾಲೇಜಿಗೆ ಬರಲು ಬಹಳ ಇಚ್ಚೆಯಿಂದ ಇದ್ದೆ ನಾನು ಈ ಕಾಲೇಜಿಗೆ ಸೇರಿಕೊಂಡರೆ ನನ್ನ ಭವಿಷ್ಯವು ಚೆನ್ನಾಗಿ ಇರುತ್ತದೆ ಅಂದುಕೊಂಡೆ, ನನಗೆ ಬಹಳ ಖುಷಿ ಇದೆ ನನಗೆ ಈ ಕಾಲೇಜಿನಲ್ಲಿ ದಾಖಲಾತಿ ಸಿಗುವುದು ನಾನು ಮೊದಲು ಈ ಕಾಲೇಜಿಗೆ ಬಂದಾಗ ನನಗೆ ಕಷ್ಟವಾಯಿತು. ನಾನು ಮೊದಲ ಬಾರಿಗೆ ಇಂಥಹ ನಿಯಮಗಳನ್ನೂ ನೋಡಿದೆ ಆದರೆ ಈಗ ನನಗೆ ಬಹಳ ಸೌಕರ್ಯವಾಗಿದೆ, ಈಗ ನನಗೆ ಅರ್ಥವಾಯಿತು ಕ್ರೈಸ್ಟ್ ಕಾಲೇಜು ಅಂದರೆ ಏನು ಎಂದು. ಈ ಮೂರು ವರ್ಷವನ್ನು ಸರಿಯಾಗಿ ಉಪಯೋಗಿಕೊಳ್ಳಲು ಸಜ್ಜಾಗಿದ್ದೇನೆ . ನನಗೆ ತಿಳಿದಿರುವ ಈ ಮಾಹಿತಿಯನ್ನು ಉಪಯೋಗಿಸಿ ಕೊಳ್ಳುತ್ತೇನೆ . ನಾನು ಮೊದಲು ಈ ಕಾಲೇಜಿನಲ್ಲಿ ಯಾವ ತರಹ ಸ್ನೇಹಿತರು ಸಿಗುತ್ತಾರೋ ಎಂದುಕೊಂಡಿದ್ದೆ ಆದರೆ ನನಗೆ ಸಿಕ್ಕಿರುವ ಸ್ನೇಹಿತರು ಹಾಗು ಉಪಾಧ್ಯಾಯರ ಬಗ್ಗೆ ಖುಷಿ ಇದೆ, ನಾನು ಈ ಕಾಲೇಜಿನ ಪ್ರವೇಶಕ್ಕೆ ಬಂದಾಗ ನಾನು ಬ್ಲಾಕ್ ನಾಲ್ಕು ನಲ್ಲಿ ಹೋಗಿದ್ದೆ , ಅ ತರಗತಿ ನನಗೆ ಇಷ್ಟವಾಯಿತು ಆದರೆ ಈಗ ಇರುವ ತರಗತಿ ಕೊಠಡಿ ನನಗೆ ಇಷ್ಟ ವಾಗುತ್ತಿಲ್ಲ , ಆನಂತರ ನಾನು ಒಂದು ದಿನ ಸೆಕ್ಯೂರಿಟಿಯವರ ಜೊತೆ ಮಾತನಾಡುತ್ತಿರುವಾಗ ಅವರು ನನಗೆ ಹೇಳಿದರು ನೀವು ತುಂಬ ಅದೃಷ್ಟವಂಥರು . ಆಗ ನಾನು ಕೇಳಿದೆ ಯಾಕೆ ಅಂತ ಆವರ ಉತ್ತರ ಕ್ರೈಸ್ಟ್ ಕಾಲೇಜು ಶುರುವಾಗಿದ್ದು ಬ್ಲ್ಕಾಕ್ ೧ ರಿಂದ . ಆಗ ನಾನು ತುಂಬಾ ಖುಷಿ ಪಟ್ಟೆ .

ನಾನು ನನ್ನ ಎರಡನೇ ಭಾಷೆ ಕನ್ನಡವನ್ನು ತೆಗೆದುಕೊಳ್ಳಲು ಕಾರಣ ನನ್ನ ಶಾಲೆಯ ಕನ್ನಡ ಉಪಾಧ್ಯಾಯರು ಅವರು ಯಾವಾಗಲು ಪಾಠವನ್ನುಮಾಡುವ ಮೊದಲು ಒಂದು ದೇಶ ಭಕ್ತಿಯ ಹಾಡನ್ನು ಹೇಳುತ್ತಿದ್ದರು. ನನ್ನ ದ್ವೀತಿಯ ಪಿ ಯು ಸಿ ಗುರುಗಳು ಕೂಡ ಈಗಿನ ಕನ್ನಡದ ದುಸ್ತಿತಿಯ ಬಗ್ಗೆ ತಿಳಿಸಿದರು . ನನಗೆ ಪಿ ಯು ಸಿ ಅಲ್ಲಿ ಕನ್ನಡ ಕಟ್ಟುವ ಕೆಲಸ ಎಂಬ ಗದ್ಯ ಭಾಗವು ಕನ್ನಡದ ಈಗಿನ ಪರಿಸ್ಥಿತಿಯನ್ನು ತಿಳಿಸಿದ್ದಾರೆ . ಕನ್ನಡವನ್ನು ಕಾಪಾಡುವುದು ನಮ್ಮ ಹಕ್ಕು ನಮ್ಮ ನಾಡಿನಲ್ಲಿ ನಾವೇ ತಬ್ಬಲಿಗಳಾಗಿ ಇದ್ದೇವೆ , ಕನ್ನಡ ನಾಡಿನಲ್ಲಿ ಕನ್ನಡವೇ ಪ್ರಥಮ . ರಾಜ ರಾಣಿ ಮಂತ್ರಿ ಎಲ್ಲವೂ..

               "ಕನ್ನಡವೇ ಸತ್ಯ    ಕನ್ನಡವೇ ನಿತ್ಯ"    "ಕನ್ನಡ ದೇಶದೊಳ್ """"""

ಬೆಂಗಳೂರಿನ ಜನಪ್ರಿಯ ತಾಣಗಳು

ಬದಲಾಯಿಸಿ

ಬೆಂಗಳೂರು ಅರಮನೆ



ವಿಧಾನ ಸೌಧ



ಕಬ್ಬನ್ ಪಾರ್ಕ್



ಬನ್ಮೇರುಘಟ್ಟ


ಇಸ್ಕಾನ್ ದೇವಸ್ತಾನ