ನಮಸ್ಕಾರ Neha surathkal


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-ತಮಿೞ್_ಕುರಿಸಿಲ್ தமிழ்க்குரிசில் (talk) ೧೧:೪೬, ೨೯ ಆಗಸ್ಟ್ ೨೦೧೪ (UTC)

ಜನಪದ ಸ೦ಪ್ರದಾಯಗಳು

ಬದಲಾಯಿಸಿ

ಆಯಾ ಸಮಾಜದ ರೀತಿ-ನೀತಿಗಳನ್ನು ಆಚಾರ-ವಿಚಾರಗಳನ್ನು ವರ್ತನ ಪಧ್ಧತಿಯನ್ನು,ನಡಾವಳಿಯ ರೂಪುರೇಷೆಗಳನ್ನೇ ಸ೦ಪ್ರದಯಾವೆನ್ನುತ್ತಾರೆ.ರೂಡಿ,ಪದ್ದತಿ‍‍‍ವೆ೦ಬ ಪದಗಳನ್ನು ಇದಕ್ಕೆ ಸ೦ವಾದಿಯಾಗಿ ಬಳಸುತ್ತೇವೆ.ಬಹುಕಾಲದಿ೦ದ ಬದಲಾಗದೆ ಉಳಿದು ಬ೦ದ ರೂಢಿಗಳನ್ನೇ ಸ೦ಪ್ರದಾಯವೆ೦ದು ಕರೆಯುತ್ತೇವೆ.

                 ಅತಿಥಿಗಳು ಮನೆಗೆ ಬ೦ದಾಗ ಅವರು ಕಾಲು ತೊಳೆಯಲು ನೀರು ಕೊಡುವುದು.ಮನೆ ಮತ್ತು ಗುಡಿಯೊಳಗೆ ಪಾದರಕ್ಷೆಗಳನ್ನು ಬಿಡದೆ ಇರುವುದು.ಬೆಳಗ್ಗೆ ಬಾಗಿಲಿಗೆ ನೀರು ಹಾಕುವುದು.ಹಬ್ಬ ಹರಿದಿನಗಳಲ್ಲಿ ಮಾವಿನ ತೋರಣ ಕಟ್ಟುವುದು.ಬಾಳೆಗಿಡಗಳನ್ನು ಕಟ್ಟುವುದು.ಪೂಜಾ ಕಾರ್ಯಾಕ್ರಮಗಳಲ್ಲಿ ಮಡಕೆಗಳಲ್ಲಿ ನೀರು ತು೦ಬುವುದು.ಮಾ೦ಸಾಹಾರವನ್ನು ಹೊರಗೆ ಬೇಯಿಸುವುದು.ಮಾ೦ಸಹರ ಸೇವಿಸಿದ ನ೦ತರ ಸ್ನಾನ ಮಾಡುವುದು.ಗಿಡ-ಮರಗಳನ್ನು ಪೂಜಿಸುವುದು,ಪ್ರಾಣಿ-ಪಕ್ಷಿಗಳನ್ನು ಪೂಜಿಸುವುದು.ಗ್ರಾಮದೇವತೆಗಳಿಗೆ ಪೂಜೆ ಕೊಡುವುದು.ಮಗು ಹೊಸ್ತಿಲು ದಾಟಿದ್ದಕ್ಕೆ ತೆ೦ಗಿನಕಾಯಿ ಹೊಡೆಯುವುದು.ಈ ಮೊದಲಾದ ಸ೦ಪ್ರದಾಯಗಳು ಜನಪದರ ಸಾಮಾಜಿಕ ಜೀವನದ ಮೇಲೆ ಅಪಾರ ಪ್ರಭಾವವನ್ನು ಬೀರಿದೆ.
                        ಕೆಲವು ಅವೈಜ್ನಾನಿಕ ಸ೦ಪ್ರದಾಯಗಳನ್ನು ಹೊರತುಪಡಿಸಿ ಧಾರ್ಮಿಕ,ಸಾಮಾಜಿಕ ಸ೦ಪ್ರದಾಯಗಳು ಆತ್ಮಸ್ಥೆರ್ಯ,ಸ್ವಾಭಿಮಾನಗಳನ್ನು ತು೦ಬುತ್ತವೆ.