ಸುಸ್ವಾಗತ!! ಬದಲಾಯಿಸಿ

ನಮಸ್ಕಾರ Narasimharaju,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

ನೀವು ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಲ್ಲಿ, ಈ ಸಮುದಾಯ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ. ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.

ಮತ್ತೊಮ್ಮೆ ಸುಸ್ವಾಗತ! ಶುಶ್ರುತ \ಮಾತು \ಕತೆ ೦೬:೩೭, ೨೩ February ೨೦೦೭ (UTC)

"ನಿನಗೊಂದು ಪತ್ರ" ಪುಟದ ಬಗ್ಗೆ ಬದಲಾಯಿಸಿ

ನಮಸ್ಕಾರ ನರಸಿಂಹರಾಜು ಅವರೆ,

ತಾವು "ನಿನಗೊಂದು ಪತ್ರ" ಎಂಬ ಪುಟವನ್ನು ಪ್ರಾರಂಭಿಸಿದ್ದಿರಿ. ವಿಕಿಪೀಡಿಯ ಒಂದು ವಿಶ್ವಕೋಶ. ಇದು ಪ್ರಪಂಚದ ಬಗ್ಗೆ verifiable information ಕನ್ನಡದಲ್ಲಿ ಸಂಗ್ರಹಿಸುವ ಪ್ರಯತ್ನ. ಹಾಗಾಗಿ ಇದರಲ್ಲಿ ಸ್ವಂತ ಸಾಹಿತ್ಯ ಸೇರಿಸುವುದು ಸಮಂಜಸವಲ್ಲ. ವಿಕಿಪೀಡಿಯದಲ್ಲಿ ಎಲ್ಲ ಸದಸ್ಯರಿಗೂ ಸ್ವಂತ userpage ಇರುತ್ತದೆ. ಅಲ್ಲಿ ಸ್ವಂತ ಸಾಹಿತ್ಯವನ್ನು ಸೇರಿಸಿಕೊಳ್ಳಬಹುದು. ಆದ್ದರಿಂದ ನೀವು ಸೃಷ್ಟಿಸಿದ ಪುಟವನ್ನು ನಿಮ್ಮ userspaceನಲ್ಲಿನ ಸದಸ್ಯ:Narasimharaju/ನಿನಗೊಂದು ಪತ್ರ ಎಂಬಲ್ಲಿಗೆ ಸ್ಥಳಾಂತರಿಸಿರುವೆ. ವಿಕಿಪೀಡಿಯದ ಬಗ್ಗೆ ಯಾವುದೆ ರೀತಿ ಮಾಹಿತಿ ಅಥವ ಸಹಾಯ ಬೇಕಿದ್ದಲ್ಲಿ ನನ್ನ ಚರ್ಚೆಪುಟದಲ್ಲಿ ನೀವು ಕೇಳಬಹುದು. ಧನ್ಯವಾದಗಳು. ಶುಶ್ರುತ \ಮಾತು \ಕತೆ ೦೪:೩೦, ೨೫ February ೨೦೦೭ (UTC)