ನಾನು ಮ‍ಹಮ್ಮದ್ ಶೃರ್ಮಿಲ್ .ನಾನು ೧೯೯೯ ಮೇ ೫ ರಂದು ಕೊಡಗಿನ ಸೋಮವಾರಪೇಟೆಯಲ್ಲಿ ಜನಿಸಿದ್ದೇನೆ.ನನ್ನ ತಂದೆ ಅಬ್ದುಲ್ ರೆಹಮಾನ್ ತಾಯಿ ಸ‌‌‌‍ಫೀಯ. ನನ್ನ ಬಾಲ್ಯ ಜೀವನವನ್ನು ನನ್ನ ಊರಲ್ಲೆ ಕಳೆದಿದ್ದೇನೆ .ಪ್ರಸ್ತುತ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ .ನಾನು ನನ್ನ ಪ್ರತಮ ಮತ್ತು ದ್ವಿತೀಯ ಪಿ.ಯು.ಸಿ ಯನ್ನು ನನ್ನ ಊರಾದ ಸೋಮವಾರಪೇಟೆಯಲ್ಲಿ (ಕೊಡಗು) ಪೂರ್ಣಗೊಳಿಸಿದ್ದೇನೆ.


ನಾನು ನನ್ನ ದ್ವಿತೀಯ ಪಿ.ಯು.ಸಿ ವರಗಿನ ಜೀವನವನ್ನು ನನ್ನ ಊರಲ್ಲೆ ಕಳೆದು ಪ್ರಸ್ತುತ ಮಂಗಳೂರಿನಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ ಹಾಗು ನಾನು ಇದೇ ಮೊದಲ ಬಾರಿಗೆ ಮಂಗಳೂರಿಗೆ ಬಂದಿದ್ದು ಇಲ್ಲಿಯ ಜನ ಜೀವನ,ಪರಿಸರ,ವಾತವರಣ ನನ್ನನ್ನು ಬದಲಾಯಿಸುತ್ತಿದೆ.ಏಕೆಂದರೆ ನನ್ನ ಹಳ್ಲಿಯ ಜೀವನ ಮತ್ತು ನಗರದ ಜೀವನ ನನ್ನನ್ನು ಕಾಡುತ್ತಿದೆ.ಹೀಗಾಗಿ ನನಗೆ ಇಲ್ಲಿ ಅತ್ಯಂತ ತೃಪ್ತಿಕರ ವಾಗುತ್ತಿಲ್ಲ.ಆದರು ನಾನು ಇಲ್ಲಿಗೆ ಹೊಂದಿಕೊಂಡು ಇರುತ್ತೇನೆ ಎಂಬ ಬರವಸೆ ನನ್ನಲ್ಲಿ ಇದೇ ಎಂದು ಹೇಳಬಹುದು.ಹಾಗು ನಾನು ಇನ್ನು ಮುಂದೆ ಇರುವ ಈ ಮೂರು ವರ್ಷಗಳ ಕಾಲ ಚೆನ್ನಾಗಿ ಕಲಿತು ಈ ಧೇಷಕ್ಕೆ ವೊಳ್ಲೆಯ ಪ್ರಜೆಯಾಗಿ ಹಾಗು ನನ್ನ ತಂದೆ ತಾಯಿಯರಿಗೆ ಒಳ್ಲೆಯ ಮಗನಾಗಿ ಇರುತ್ತೇನೆ.


                                                        ****************
ನಮಸ್ಕಾರ Mahammad Sharmil K.A


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--ಪವನಜ (ಚರ್ಚೆ) ೧೨:೩೯, ೬ ಮಾರ್ಚ್ ೨೦೧೭ (UTC)

ಹೊಸ ಲೇಖನ ಸೇರಿಸುವ ಮುನ್ನ ಬದಲಾಯಿಸಿ

ಕನ್ನಡ ವಿಕಿಪೀಡಿಯಕ್ಕೆ ಲೇಖನ ಸೇರಿಸುತ್ತಿರುವುದಕ್ಕೆ ಧನ್ಯವಾದಗಳು . ಆದರೆ ಹೊಸ ಲೇಖನ ಸೇರಿಸುವ ಮುನ್ನ ಆ ವಿಷಯದ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ಲೇಖನ ಇದೆಯೇ ಎಂಬದುನ್ನು ಹಲವು ರೀತಿಯಲ್ಲಿ ಹುಡುಕಿ ಪರಿಶೀಲಿಸಿ. ಇಂದು ನೀವು ಸೇರಿಸಿದ ಲೇಖನ - ರಂ.ರಾ.ದಿವಾಕರ. ಆದರೆ ರಂಗನಾಥ ದಿವಾಕರ ಲೇಖನ ಈಗಾಗಲೇ ಇದೆ. ಯಾವುದಾದರೊಂದು ವಿಷಯದ ಬಗ್ಗೆ ಬರೆಯಲು ಹೊರಟಾಗ ಆ ವಿಷಯದ ಬಗ್ಗೆ ಈಗಾಗಲೇ ಲೇಖನ ಇದೆಯೆಂದು ಕಂಡುಬಂದಾಗ, ಆ ಲೇಖನವನ್ನೇ ವಿಸ್ತರಿಸಬೇಕೇ ವಿನಾ ಹೊಸ ಲೇಖನ ಬರೆಯಬಾರದು.--ಪವನಜ (ಚರ್ಚೆ) ೧೨:೩೯, ೬ ಮಾರ್ಚ್ ೨೦೧೭ (UTC)