ನಮಸ್ಕಾರ M.DIVYA


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--Pavanaja (talk) ೦೮:೨೫, ೩ ಜನವರಿ ೨೦೧೫ (UTC) ಬಾಂಬೆ ರಕ್ತ ಗುಂಪು

ಬಾಂಬೆ ರಕ್ತ ಗುಂಪನ್ನು ಎಚ್/ಎಚ್ ರಕ್ತ ಗುಂಪೆಂದು ಸಹ ಕರೆಯಲಾಗುತ್ತದೆ.ಇದು ಒಂದು ಅಪರೂಪದ ರಕ್ತ ಗುಂಪು. ಈ ರಕ್ತ ಗುಂಪು ಮೊದಲ ಬಾರಿಗೆ ೧೯೫೨ ರಲ್ಲಿ ಭಾರತದ ಬಾಂಬೆ ನಗರ ಅಂದರೆ ಇಂದಿನ ಮುಂಬೈಯಿ ನಗರದಲ್ಲಿ ಬೆಳಕಿಗೆ ಬಂದಿತು. ಇದನ್ನು ಕಂಡು ಹಿಡಿದವರು ಡಾ.ವೈ.ಎಂ.ಬೆನ್ಡೆ.ಈ ಅಪರೂಪದ ಫಿನೋಟೈಪ್ ಮಾನವ ಜನಸಂಖ್ಯೆಯಲ್ಲಿ ಸುಮಾರು ೦.೦೦೦೪% ಸಾಮಾನ್ಯವಾಗಿ ಇದೆ. ಈ ರಕ್ತದ ಗುಂಪಿಗೆ ಸೇರಿದ ಯಾವುದೇ ವ್ಯಕ್ತಿ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇದ್ದಾಗ ರಕ್ತ ಪಡೆಯಲು ಸಾಧ್ಯವಾಗುವುದಿಲ್ಲ ಏಕೆಂದರೆ ಯಾವುದೇ ರಕ್ತ ಬ್ಯಾಂಕ್ ಸ್ಟಾಕ್ ಹೊಂದಿರುವುದಿಲ್ಲ. ಒ ರಕ್ತ ಗುಂಪು ಎಂದು ಪರೀಖಕ್ಶಿಸಿದ ರೋಗಿ ಬಾಂಬೆ ಫಿನೋಟೈಪ್ ಹೊಂದಿರುವ ಸಾಧ್ಯತೆ ಇದೆ, ಏಕೆಂದರೆ ಒಂದು ವೇಳೆ ಅವರ ಎರಡು ಗೌಣ ಆನುವಂಶಿಕ ಎಚ್ ಜೀನು ಅನುವಂಶಿಕವಾದಾಗ ಅವರು ಎ ಮತ್ತು ಬಿ ಕಿಣ್ವವನ್ನು ತಯಾರಿಸಲು ಬೇಕಾದ ಎಚ್ ಕಾರ್ಬೋಹೈಡ್ರೇಟ ಉತ್ಪತಿಯಾಗುವುದಿಲ್ಲ. ಇದರಿಂದ ಎ ಮತ್ತು ಬಿ ಕಿಣ್ವಗಳು ಉತ್ಪತಿಯಾಗುವುದೋ ಇಲ್ಲವೋ.... ಎಚ್ ಪ್ರತಿಜನಕ ಇಲ್ಲದ ಕಾರಣ ಎ ಮತ್ತು ಬಿ ಪ್ರತಿಜನಕವು ಉತ್ಪತಿಯಾಗುವುದು ಆಗದಿರುವುದು ಅತಿ ಮುಖ್ಯ ವಿಶಯ ಆಗುವುದಿಲ್ಲ.

ಒ ರಕ್ತ ಗುಂಪಿನಲ್ಲಿರುವ ಎಚ್ ಪ್ರತಿಜನಕ ಅಪರೂಪದ ಬಾಂಬೆ ಫಿನೋಟೈಪ್ ವ್ಯಕ್ತಿಗಳು ಎಚ್ ಪ್ರತಿಜನಕದ ವ್ಯಕ್ತಪಡಿಸುವುದಿಲ್ಲ. ಆದ್ದರಿಂದ ಅವರು ತಮ್ಮ ಕೆಂಪು ರಕ್ತ ಜೀವಕೋಶದಲ್ಲಿ ಎ ಮತ್ತು ಬಿ ಪ್ರತಿಜನಕಗಳನ್ನು ಉತ್ಪತಿ ಮಾಡುವುದಿಲ್ಲ. ಈ ಕಾರಣದಿಂದ ಈ ರಕ್ತ ಗುಂಪೊಂದಿರುವ ವ್ಯಕ್ತಿಗಳು ಎಬಿಒ ರಕ್ತ ಗುಂಪಿನವರಿಗೆ ತಮ್ಮ ಕೆಂಪು ರಕ್ತ ಜೀವಕೋಶಗಳನ್ನು ದಾನ ಮಾಡಬಹುದು. ಆದರೆ ಅವರು ಯಾವುದೇ ರಕ್ತದ ಗುಂಪಿನಿಂದ ರಕ್ತವನ್ನು ಪಡೆಯಲು ಸಾದ್ಯವಾಗುವುದಿಲ್ಲ. ಬಾಂಬೆ ರಕ್ತ ಗುಂಪು ಹೊಂದಿರುವವರು ಮಾತ್ರ ಅವರಿಗೆ ರಕ್ತವನ್ನು ನೀಡಬಹುದು.

ಎಚ್ ಪ್ರತಿಜನಕ ಒಂದು ನಿರ್ದಿಶ್ಟ ಕಿಣ್ವ ಫ್ಯೊಕೋಸಿಲ್ಟ್ರಾನ್ಸರೇಸ್ಯ್ ಯಿಂದ ಉತ್ಪಾದಿಸಲಾಗಿದೆ. ಈ ಎಚ್ ಲೋಕಸ್ ಎಫ್ ಯು ಟಿ ಐ ಜೀನ್ನನ್ನು ಹೊಂದಿದೆ. ಕನಿಶ್ಟ ಒಂದು ಎಫ್ ಯು ಟಿ ಐ ಕಾರ್ಯನಿರ್ವಹಣೆಯ ಪ್ರತಿಯು ಎಚ್ ಪ್ರತಿಕಜನಕ ಆರ್ ಬಿಸಿ ಮೇಲೆ ಉತ್ಪತಿಯಾಗುವುದು ಅಗತ್ಯವಿದೆ. ಒಂದು ವೇಳೆ ಎರಡು ಎಫ್ ಯು ಟಿ ಐ ಪ್ರತಿಗಳು ನಿಶ್ಕ್ರಯಾದಲ್ಲಿ ಬಾಂಬೆ ರಕ್ತ ಗುಂಪಾಗಿ ಕೊನೆಗೊಳ್ಳುತ್ತದೆ.

ಬಾಂಬೆ ರಕ್ತಗುಂಪಿನ ತಳಿಶಾಸ್ತ್ರ- ರೋಗಿ ತನ್ನ ರಕ್ತ ಪರೀಕ್ಶೆ ವರದಿಯಲ್ಲಿ ’ಒ’ ತಳಿ ಕಂಡು ಬಂದಲ್ಲಿ ಬಾಂಬೆ ಪ್ರಕಟ ಲಕ್ಶಣವೆಂದು ಕರೆಯಬಹುದು. ಇದನ್ನು ಅವರು ಅನುವಂಶಿಕವಾಗಿ ’ಹೆಚ್’ ಜೀನ್ ಪಡೆದಿರುತ್ತಾರೆ ಈ ರಕ್ತ ಗುಂಪಿನ ವ್ಯಕ್ತಿಯ ರಕ್ತದಲ್ಲಿ ‘ಒ ಹೆಚ್’ ಮತ್ತು ‘ಹೆಚ್ ಹೆಚ್’ ಜೀನೊಟಯ್ಪ್ ಪಡೆದಿರುತ್ತರೆ. ಹಾಗಾಗಿ ಈ ರಕ್ತ ಗುಂಪಿನವರು ‘ಹೆಚ್’ ಕಾರ್ಬೊಹ್ಯ್ಡ್ರೆಟ್ ಉತ್ಪದಿಸುತ್ತಾರೆ ಈ ಅಂಶವು ‘ಎ’ ಹಾಗು ‘ಬಿ’ ಪ್ರತಿಜನಕದ ಪೂರ್ವಗಾಮಿ, ಈ ಕಾರಣದಿಂದ ‘ಎ’ ಅಥವ ‘ಬಿ’ ಎನ್ಜ್ಯ್ಮ್ ರಕ್ತದಲ್ಲಿ ಇರುವುದು ಇಲ್ಲದಿರುವುದು ಯಾವುದೆ ಪರಿಣಾಮ ಬೀರುವುದಿಲ್ಲ ಏಕೆಂದರೆ ಇಂತಹ ವ್ಯಕ್ತಿಯಲ್ಲಿ ‘ಎ’ ಹಾಗು ‘ಬಿ’ ಪ್ರತಿಜನಕ ಇರುವುದಿಲ್ಲ ಮತ್ತು ಪೂರ್ವಗಾಮಿ ಪ್ರತಿಜನಕ ‘ಹೆಚ್’ ಇರುತ್ತದೆ. ‘ಒ’ , ‘ಒ ಹೆಚ್-’ ಬೇರೆ ರಕ್ತದ ಗುಂಪಿನ ಉಪಗುಂಪಿಗೆ ಸೇರುವುದಿಲ್ಲ ಏಕೆಂದರೆ ತಮ್ಮ ಪೋಶಕರಿಂದ ಅವರು ಈ ಗುಂಪಿನ ‘ಅಲೀಲ್’ ಅನುವಂಶಿಕವಾಗಿ ಪಡೆದಿರುತ್ತಾರೆ. ಈ ಗುಂಪಿನ ರಕ್ತ ಪಡೆಯುವ ಮಕ್ಕಳಲ್ಲಿ ತಮ್ಮ ಪೊಶಕರು ತುಂಬ ಹತ್ತಿರದ ಸಂಬಧಿಗಳಾಗಿರುತ್ತರೆ ಇಂತಹ ಸಂದರ್ಭದಲ್ಲಿ ಒಂದೆ ತರಹದ ‘ಅಲೀಲ್’ ಪಡೆಯುವ ಸಾಧ್ಯತೆ ಹೆಚ್ಚು. ಆದರೆ ಪೋಶಕರಲ್ಲಿ ಈ ಗುಂಪಿನ ಲಕ್ಶಣ ಕಂಡುಬರುವುದಿಲ್ಲ ಇದಕ್ಕೆ ಕಾರಣ ಅವರಲ್ಲಿ ಹೆಟಿರೋಜಯ್ಗಸ್ ‘ಹೆಚ್’ ಜೀನ್ ಪಡೆದಿರುತ್ತಾರೆ. ಬಹುತೇಕವಾಗಿ ಈ ರಕ್ತ ಗುಂಪಿನವರು ರಾಜವಂಶಸ್ಥರು ಏಕೆಂದರೆ ಇವರಲ್ಲಿ ಸಂಬಧದಲ್ಲಿ ವಿವಾಹವಾಗುವುದು ಹೆಚ್ಚು ಹಾಗಾಗಿ ತಮ್ಮ ಮಕ್ಕಳಿಗೆ ‘ಹೆಚ್’ ಅಲೀಲ್ ವರ್ಗಾಯಿಸುವ ಸಾಧ್ಯತೆ ಹೆಚ್ಚು ಹಾಗು ಸುಲಭ.