ಸುಸ್ವಾಗತ!!ಸಂಪಾದಿಸಿ

ನಮಸ್ಕಾರ Kpbolumbu,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

ನೀವು ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಲ್ಲಿ, ಈ ಸಮುದಾಯ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ. ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.

ಮತ್ತೊಮ್ಮೆ ಸುಸ್ವಾಗತ! ಶುಶ್ರುತ \ಮಾತು \ಕತೆ ೦೬:೫೦, ೫ May ೨೦೦೭ (UTC)

ಶುಶ್ರುತ, how to write a great article ಎಂಬುದರ ಅರ್ಥ ದೊಡ್ಡ ಲೇಖನವೊಂದನ್ನು ಹೇಗೆ ಬರೆಯಬಹುದೆಂದಲ್ಲ, ಉತ್ತಮ ಲೇಖನವೊಂದನ್ನು ಹೇಗೆ ಬರೆಯಬಹುದೆಂಬುದಾಗಿ. Kpbolumbu (talk) ೦೫:೩೨, ೧೭ ಫೆಬ್ರುವರಿ ೨೦೧೪ (UTC) ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?

ವ್ಯಾಕರಣ ಪಂಡಿತ!!!!ಸಂಪಾದಿಸಿ

ನನ್ನ ಸದಸ್ಯ ಪುಟದಲ್ಲಿ "ನಾನು ವ್ಯಾಕರಣ ಪಂಡಿತ!!!!" ಎಂದು ಬರೆದವರು ಯಾರು? ನಾಚಿಕೆ ಇಲ್ಲದೆ ಮಾಡುವ ಇಂಥ ಕ್ರಿಯೆಗಳು ಇನ್ನೊಬ್ಬರ ಮನೆಯಲ್ಲಿ ನಾವು ಕೆಲಸ ಮಾಡುವುದಕ್ಕೆ ಸಮಾನ. Kpbolumbu (talk) ೦೯:೪೯, ೧೯ ಏಪ್ರಿಲ್ ೨೦೧೪ (UTC)

ಮಾನ್ಯರೇ,

  • 'ಕವಲಂಬು'// ಕೃಷ್ಣಪ್ರಕಾಶ ಬೊಳುಂಬು ಅವರೇ, ಕನ್ನಡ ಅಂಕೆಗಳನ್ನು ರೋಮನ್ ಅಂಕೆಗಳಿಗೆ ಪರಿವರ್ತಿಸುವುದು ಅನಾವಶ್ಯಕ . ಅದೊಂದು ಸಮಸ್ಯೆ ; ಈಗಿನ ಅನೇಕ ವಿದ್ಯಾವಂತರಿಗೆ ಕನ್ನಡ ಅಂಕೆಗಳೇ ಗೊತ್ತಿಲ್ಲ. ಈಗ ಅದನ್ನ ಯಾವ ಶಾಲೆಯಲ್ಲೂ ಕಲಿಸುವುದೂ ಇಲ್ಲ. ಆ ಬಗ್ಗೆ ನನಗೆ ಕೆಲವರು ತಿಳಿಸಿದ್ದಾರೆ . ಅದಕ್ಕಾಗಿ ನಾನು ಈಗ ರೋಮನ್ /ಇಂಗ್ಲಿಷ್ ಅಂಕೆಗಳನ್ನೇ ಬಳಸುತ್ತಿದ್ದೇನೆ ಕೆಲವು ಕಡೆ ಎರಡನ್ನೂ ಬಳಸಿದ್ದೇನೆ . ಇoಗ್ಲಿಷ್ ಅಂಕೆಗಳದ್ದಲ್ಲಿ ಅದೇ ಇರಲಿ. ದಯವಿಟ್ಟು ಅದನ್ನು ಹಾಗೆಯೇ ಉಳಿಸಿ. ಸರ್ಕಾರ, ಸಾರ್ವಜಮಿಕರು ವ್ಯವವಾರ ಮಾಡುವವರು ಎಲ್ಲರೂ ರೋಮನ್ ಅಂಕೆಯನ್ನೇ ಬಳಸುತ್ತಾರೆ ಕನ್ನಡ ವಿಕಿಯಲ್ಲೂ ಅದನ್ನೇಬಳಸಿದರೆ ಉತ್ತಮ ಇದನ್ನು ಚರ್ಚಾಪುಟದಲ್ಲೂ ತಿಳಿಸಿದ್ದೇನೆ.ಕನ್ನಡ ಅಂಕೆಗಳನ್ನು ಬಳಸುವುದರಿಂದ ವಿಕಿ ಓದುಗರನ್ನು ಕಳೆದುಕೊಂಡಂತೆ ಆಗುವುದು.

ಧನ್ಯವಾದಗಳು

'ಕವಲಂಬು' ಎನ್ನುವ ನಿಮ್ಮ ವ್ಯಂಗ್ಯ ನನಗೆ ಅರ್ಥವಾಗುತ್ತಲಿಲ್ಲ. ಎರಡೂ ಬಗೆಯ ಅಂಕೆಗಳನ್ನು ವಿಕಿಪೀಡಿಯದಲ್ಲಿ ಬಳಸುವ ಉದ್ದೇಶ ಹೊಂದಿದ್ದು ಆ ರೀತಿಯನ್ನೇ ವ್ಯವಹಾರದಲ್ಲಿ ಉಳಿಸಿಕೊಳ್ಳುತ್ತಲೂ ಬಂದಿದ್ದೇನೆ. ಇನ್ನು ನಿಮಗೊಂದು ಸಲಹೆ: ನೀವು ತಿದ್ದುವ ಪುಟದಲ್ಲಿ ~~~~ ಹೀಗೆ ಬರೆದು ನಿಮ್ಮ ಸಹಿ ಹಾಕಿದರೆ ಸಾಕು, ನಿಮ್ಮ ಪರಿಚಯ ಕಾಣಿಸಿಕೊಳ್ಳುತ್ತದೆ. ತಿದ್ದುವ ಪುಟಗಳಲ್ಲಿ ಎಲ್ಲಿ ನೋಡಿದರಲ್ಲಿ ನಿಮ್ಮ ಪರಿಚಯ ಹಾಕುವ ಪರಿಪಾಠವನ್ನು ದಯಮಾಡಿ ಮುಂದುವರಿಸದಿರಿ.Kpbolumbu (talk) ೦೪:೨೦, ೨೧ ಜೂನ್ ೨೦೧೪ (UTC)

ಮಾನ್ಯರೇ, ನಿಮ್ಮ ಹೆಸರನ್ನು ತಪ್ಪಾಗಿ ಬರೆದುದಕ್ಕೆ ಕ್ಷಮೆ ಇರಲಿ, ನಾನು ಓದಿಕೊಂಡದ್ದು ತಪ್ಪಾಗಿದೆ ಈ ಒಂದು ವರ್ಷದ ನಂತರ ಇದನ್ನು ನೋಡಿದೆ. ನಿಮ್ಮವ ;ಸದಸ್ಯ:Bschandrasgr

2021 Wikimedia Foundation Board elections: Eligibility requirements for votersಸಂಪಾದಿಸಿ

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.