Hiremath.sanjeev
ಸುಸ್ವಾಗತ!!
ಬದಲಾಯಿಸಿನಮಸ್ಕಾರ Hiremath.sanjeev,
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನು ಉಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~
ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.
Wikipedians from Karnataka
ಬದಲಾಯಿಸಿHi, I'm trying to put together a list of Wikipedians from Karnataka. I'm also trying to gather together the contacts. The idea is to build a network of Wiki enthusiasts, contributors from the region that could help sync off-line Wiki activity, bring together people who can work together in effectively reaching out to the public in the region on using Wikipedia and related open content projects. Can you help by sending your contact and also by referring editors from Karnataka you've come across on Wikipedia? Thank you, -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೯:೪೭, ೨೫ ಜುಲೈ ೨೦೧೦ (UTC)
ಪುಟ್ಟರಾಜ ಗವಾಯಿ: ಸುದ್ದಿಯಲ್ಲಿ
ಬದಲಾಯಿಸಿ೧೭-೦೯-೨೦೧೦ ರಂದು ಮದ್ಯಾನ್ನ"ಪುಟ್ಟರಾಜ ಗವಾಯಿ"ಇವರು ಲಿಂಗೈಕ್ಯರಾದರು, ಶ್ರೀಗಳಿಗೆ ಮುಖ ಪುಟದ ಸುದ್ದಿಯಲ್ಲಿ ಸ್ಥಾನ ಇಲ್ಲ ಇದು ಯಾವ ಲೆಕ್ಕ... :( ಇದು ತುಂಬ ನಿರಾಶೆ ಮೂಡಿಸಿದೆ. ದಯಮಾಡಿ ಪುಟ್ಟರಾಜ ಗವಾಯಿಗಳ ನಿಸ್ವಾರ್ಥ ಸೆವೆಯನ್ನು ಜಗತ್ತಿ ಗೆ ತಿಳಿಸಿ. ~~
ನಿಮ್ಮ ಸಂಪಾದನೆಗಳ ಬಗ್ಗೆ ಕೆಲವು ಸಲಹೆಗಳು
ಬದಲಾಯಿಸಿಸಂಜೀವ್ರವರೆ ಕನಡ ವಿಕಿಯಲ್ಲಿ ನಿಮ್ಮ ಆಸಕ್ತಿ ನೋಡಿ ಬಹಳ ಸಂತಸವಾಗಿದೆ. ನಿಮ್ಮ ಸಂಪಾದನೆಗಳ ಬಗ್ಗೆ ನನ್ನ ಕೆಲವು ಸಲಹೆಗಳು ಇವೆ.
- ಹೊಸ ಲೇಖನಗಳು ಮತ್ತು ಟೆಂಪ್ಲೇಟುಗಳನ್ನು ಸೃಷ್ಟಿಸುವಾಗ ಕೆಲವು ಉಪಯುಕ್ತ ವರ್ಗಗಳಿಗೆ ಸೇರಿಸುವುದು ವಾಡಿಕೆ. ಆದಷ್ಟು ಲೇಖನಗಳನ್ನು ಸೃಷ್ಟಿ ಮಾಡುವಾಗಲೇ ವರ್ಗೀಕರಣ ಮಾಡುವುದು ಒಳಿತು. ಇಲ್ಲದಿದ್ದರೆ ಅವರ್ಗೀಕೃತ ಪುಟಗಳ ಸಂಖ್ಯೆ ಹೆಚ್ಚಾಗಿ, maintain ಮಾಡುವುದು ಕಷ್ಟವಾಗುತ್ತದೆ. ವಿಕಿಯಲ್ಲಿ ಆಗಲೇ ಇರುವ ವರ್ಗಗಳಿಗಾಗಿ ವಿಶೇಷ:Categories ನೋಡಿ.
- ಆಂಗ್ಲ ವಿಕಿಯಿಂದ ಲೇಖನಗಳನ್ನು import ಮಾಡುವಾಗ ಕೇವಲ ಕನ್ನಡದಲ್ಲಿ ಅನುವಾದವಾದ ಭಾಗಗಳನ್ನು ಮಾತ್ರ ಕನ್ನಡ ವಿಕಿಯಲ್ಲಿ ಹಾಕುವುದು ಒಳ್ಳೆಯದು. ಲೇಖನದ ಪೂರ್ತಿಯಾಗಿ ಕೇವಲ ಆಂಗ್ಲದಲ್ಲಿದ್ದರೆ ಚೆನ್ನಾಗಿರುವುದಿಲ್ಲ. ಉದಾ: ವಿಕಿಬುಕ್ಸ್, ವೀರ್ಯ, Wikinews ಇತ್ಯಾದಿ
- ಲೇಖನಗಳ ಅಡಿಯಲ್ಲಿ ಇರುವ ಮಾಹಿತಿ ಚೌಕಗಳನ್ನು(ಉದಾ: ಟೆಂಪ್ಲೇಟು:ಅಡ್ಡಪಲ್ಲಕ್ಕಿ ಉತ್ಸವಗಳು ) ಟೆಂಪ್ಲೇಟು:Navbox ಬಳಸಿ ಸೃಷ್ಟಿಸುವುದು ಒಳ್ಳೆಯದು. ಇದರಿಂದ ಎಲ್ಲಾ ಲೇಖನಗಳು standardಆಗಿ ಇರುತ್ತದೆ. ಈ ಟೆಂಪ್ಲೇಟಿನ ಬಳಕೆಯ ಮಾಹಿತಿಗಾಗಿ ಆಂಗ್ಲ ವಿಕಿಯ ಪುಟವನ್ನು ನೋಡಿ en:Template:Navbox.
- ವಿಕಿಯಲ್ಲಿ ಹೊಸ ಚಿತ್ರಗಳನ್ನು upload ಮಾಡಿವಾಗ ಚಿತ್ರದ ಬಗ್ಗೆ ಮತ್ತದರ ಕೃತಿಸ್ವಾಮ್ಯದ ಮಾಹಿತಿಯನ್ನು ಸೇರಿಸುವುದನ್ನು ಮರೆಯದಿರಿ. ಕೃತಿಸ್ವಾಮ್ಯ ಮಾಹಿತಿ ಇಲ್ಲದ ಚಿತ್ರಗಳನ್ನು ವಿಕಿಯಿಂದ ತೆಗೆದುಹಾಗಬಹುದು. ಹಾಗೆಯೆ ಆದಷ್ಟು ಕಾಮನ್ಸ್‍ನಲ್ಲಿರುವ ಚಿತ್ರಗಳನ್ನು ಬಳಸಿ. ಉದಾ: ನೀವು upload ಮಾಡಿದ ಚಿತ್ರ ಚಿತ್ರ:Bangalore_Metro_Routemap.gif ಬದಲಾಗಿ ಕಾಮನ್ಸ್‌ನಲ್ಲಿರುವ File:Bangalore metro map2.png ಉಪಯೋಗಿಸಬಹುದು.
ನಿಮಗೇನಾದರೂ ಪ್ರಶ್ನೆಗಳಿದ್ದಲ್ಲಿ ಅಥವಾ ಸಹಾಯ ಬೇಕಾದಲ್ಲಿ ನನ್ನ ಚರ್ಚಾ ಪುಟದಲ್ಲಿ ಕೇಳಿ. ವಿನಯ್ಚರ್ಚೆ ೧೫:೨೭, ೨೦ ಅಕ್ಟೋಬರ್ ೨೦೧೦ (UTC)
2021 Wikimedia Foundation Board elections: Eligibility requirements for voters
ಬದಲಾಯಿಸಿGreetings,
The eligibility requirements for voters to participate in the 2021 Board of Trustees elections have been published. You can check the requirements on this page.
You can also verify your eligibility using the AccountEligiblity tool.
MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)
Note: You are receiving this message as part of outreach efforts to create awareness among the voters.