ನಮಸ್ಕಾರ Antony 1986


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--Lokesha kunchadka (ಚರ್ಚೆ) ೦೬:೪೧, ೧೮ ಅಕ್ಟೋಬರ್ ೨೦೧೬ (UTC)

ಮೊದಲು ಮಾಡಿದ ಸಂಕಲನಗಳನ್ನು ಸರಿಪಡಿಸುವೆನು. ದಯವಿಟ್ಟು ಅಳಿಸಿ ಹಾಕಬೇಡಿ Antony 1986 (ಚರ್ಚೆ) ೦೭:೫೦, ೧೮ ಅಕ್ಟೋಬರ್ ೨೦೧೬ (UTC)ಆಂಟನಿ

--Lokesha kunchadka

ಬದಲಾಯಿಸಿ

ಮೊದಲು ಮಾಡಿದ ಸಂಕಲನಗಳನ್ನು ಸರಿಪಡಿಸುವೆನು. ದಯವಿಟ್ಟು ಅಳಿಸಿ ಹಾಕಬೇಡಿ Antony 1986 (ಚರ್ಚೆ) ೦೭:೫೦, ೧೮ ಅಕ್ಟೋಬರ್ ೨೦೧೬ (UTC)ಆಂಟನಿ

ವಿಕಿಪೀಡಿಯಾ

ಬದಲಾಯಿಸಿ

https://kn.wikipedia.org/w/index.php?title=%E0%B2%AE%E0%B3%8A%E0%B2%82%E0%B2%9F%E0%B3%86_%E0%B2%AE%E0%B2%B0%E0%B2%BF%E0%B2%AF%E0%B2%BE%E0%B2%A8%E0%B3%8A_%E0%B2%9A%E0%B2%B0%E0%B3%8D%E0%B2%9A%E0%B3%8D,_%E0%B2%AB%E0%B2%B0%E0%B2%82%E0%B2%97%E0%B2%BF%E0%B2%AA%E0%B3%87%E0%B2%9F%E0%B3%86&action=submit

ಮೇಲಿನ ಲೇಖನವು ಆಂಗ್ಲ ಲೇಖನದ ಅನುವಾದಗಿದ್ದು ಬೇರೆ ವಿಷಯಗಳಿಲ್ಲದ ಕಾರಣ ಲಭ್ಯವಾದ ಮಾಹಿತಿಯಿಂದ ಅನುವಾದಿಸಮಾಗಿದೆ.

ನೀವು ರಚಿಸಿದ ಲೇಖನ ಅಪೂರ್ಣವಾಗಿದೆ.(ಅರ್ಧ ಕನ್ನಡ ಮತ್ತೂ ಅರ್ಧ ಇಂಗ್ಲಿಷ್ನಲ್ಲಿ ಟೈಪ್ ಮಾಡಲಾಗಿದೆ.) ದಯವಿಟ್ಟು ಸರಿಪಡಿಸಿ. --Sangappadyamani (ಚರ್ಚೆ) ೧೧:೨೩, ೩ ನವೆಂಬರ್ ೨೦೧೬ (UTC) Sangappadyamani ದಯವಿಟ್ಟು ಕೆಲವು ಅಂಶಗಳನ್ನು ಗುರುತಿಸಿದರೆ ನಾನು ಅದನ್ನು ಸರಿಪಡಿಸಬಲ್ಲೆ.

Dear Antony the article Belthangady Varado contain full english test,Please write article in kannada language in kannada wikipedia. Sangappadyamani Belthangady Varado ದಯವಿಟ್ಟು ಈ ಕೆಳಗಿನ ಲಿಂಕ್ ಅಪ್ಲೋಡ್ ಮಾಡಿ ಮೇಲೆ ನೀವು ತಿಳಿಸಿದ ಲಿಂಕನ್ನು ಅಳಿಸಿ ಹಾಕಿ https://kn.wikipedia.org/wiki/ಬೆಳ್ತಂಗಡಿ_ನಿಕಾಯ

ನೀವು ರಚಿಸಿದ ಈ ಮೇಲಿನ ಲೇಖನ ಸಂಪೂರ್ಣವಾಗಿ ಕನ್ನಡದಲ್ಲಿ ಇಲ್ಲ.ದಯವಿಟ್ಟು ಸರಿಪಡಿಸಿ. Sangappadyamani (ಚರ್ಚೆ) ೧೩:೧೪, ೧೬ ನವೆಂಬರ್ ೨೦೧೬ (UTC) Sangappadyamani ಅದರ ತರ್ಜುಮೆ ನಡೆಯುತ್ತಿದೆ ಕೆಲವು ಸಮಯಾವಕಾಶ ಬೇಕು. ದಯವಿಟ್ಟು ತಾಳ್ಮೆಯಿಂದಿರಿ

2021 Wikimedia Foundation Board elections: Eligibility requirements for voters

ಬದಲಾಯಿಸಿ

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.